
ಲೇಖಕರು : ಶ್ರೀಕಾಂತಯ್ಯ ಮಠ
ಕನಸುಗಳು ಸಾಲು ಸಾಲು ಯಾವುದು ಆಯ್ಕೆ ಮಾಡಲಿ..!!?
ನನಸಾಗದ ಅಸಂಖ್ಯೆ ಕನಸುಗಳು ಯಾವುದನ್ನ ಬಿಡಲಿ…!!?
ಬರಿ ಕನಸುಗಳ ಜೀವನವಾದರೆ ಮತ್ತೊಂದನ್ನು ಹೇಗೆ ಸೇರಲು ಬಿಡಲಿ.!!.?
ನನಸು ಬಲು ದುಬಾರಿ
ಖರೀದಿಸಲು ಯಾವುದನ್ನ ಆಯ್ಕೆ ಮಾಡಲಿ..!!?
ಇಲ್ಲಿ ಉಳಿದು ಬಾಳಬೇಕು
ಹೊಸತನಕ್ಕೆ ಕೈ ಹಾಕಬೇಕು
ಕನಸುಗಳ ಯುಗ ತರಿಸಬೇಕು ಯಾರನ್ನ ವಿಚಾರಿಸಲಿ..?
ನವ ನವೀನ ಮಜಲುಗಳಲ್ಲಿ
ಮಹಲು ಹತ್ತಿ ಎತ್ತರಕ್ಕೆ ಬೆಳೆಯುವ ನನಸನ್ನ ಯಾವ ರೀತಿ ಮಾಡಿಕೊಳ್ಳಲಿ..!!?
ಕನಸುಗಳ ಯೋಗವಿದೆ ಮನಸ್ಸಿನಲ್ಲಿ ವೇಗವಿದೆ
ಯೋಗ್ಯವಾದ ದಿನಗಳು ಹೇಗೆ ಬರುವವು ಸಂಕಲ್ಪ ಹೇಗೆ ಎಲ್ಲಿ ಮಾಡಲಿ.
ಶ್ರೀಕಾಂತಯ್ಯ ಮಠ
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.