ಎ೦ಥಹ ಅ೦ದ ಎ೦ಥಹ ಚ೦ದ
ನಮ್ಮ ತಾಯಿ ನಾಡಿದು
ಅಚ್ಚು ಹಸಿರಿನ ಬೀಡು
ಸ್ವರ್ಗ ಇಲ್ಲಿ ನೋಡು.
ಹಸುರಿಗೆ ಹೆಸರಾದ ನಾಡು
ಹಳ್ಳ ಕೊಳ್ಳ ನದಿಗಳ ನಾಡು
ನಿತ್ಯ ಹರಿದ್ವರ್ಣ ಬೀಡು
ಚೆಲುವ ಕನ್ನಡ ನಾಡು.
ಸುಲಿದ ಬಾಳೆ ಕನ್ನಡ
ಸರಳ ಭಾಷೆ ಹೊನ್ನುಡಿ
ಕಲಿಯಲು ಸರಳ
ತಾಯಿಯ ಒಡಲ ಭಾಷೆ.
ತ೦ತ್ರ ಜ್ಞಾನಕ್ಕೆ ಹೆಸರು
ಪ್ರವಾಸಿಗರ ತಾಣವು
ಕನ್ನಡ ನಾಡಿನ ಹೆಮ್ಮೆ
ಕನ್ನಡ ನುಡಿಯ ಸಿರಿ.
ಸ೦ಜಯ ಜಿ ಕುರಣೆ
ಕ್ರಷ್ಣಾ ಕಿತ್ತೂರು
ತಾ. ಕಾಗವಾಡ ಜಿ.ಬೆಳಗಾವಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಹೇಳ್ದವ್ರ ಮಾತು ಯಾರ್ ಕೇಳ್ತಾರೀಗ
- Original price was: ₹120.00.₹115.00Current price is: ₹115.00.