ಸರ್ವಕಾಲಕ್ಕೂ ಸಲ್ಲುವ ಗಾಂಧಿ ಚಿಂತನೆ
ಲೇಖಕಿ : Nalina d ಸರ್ವಕಾಲಕ್ಕೂ ಸಲ್ಲುವ ಗಾಂಧಿ ಚಿಂತನೆ: ಮಹಾತ್ಮ ಗಾಂಧಿಯವರು ತಮ್ಮ ಜೀವನವನ್ನು ಸತ್ಯಶೋಧನೆಗಾಗಿ ಮುಡಿಪಾಗಿಟ್ಟಿದ್ದರು, ತಮ್ಮ ಬಾಹ್ಯ ಮತ್ತು ಆಂತರಿಕ ವರ್ತನೆಗಳಲ್ಲಿ ಸರಳ ಮತ್ತು ಸ್ವತಂತ್ರವಾಗಿ ಕಂಡರೂ, ಮಾನಸಿಕವಾಗಿ ಸ್ಥಿರವಾಗಿ ಸತ್ಯದ ಪ್ರಯೋಗಗಳನ್ನು ನಡೆಸಿ ಪರಿಹಾರ ಕಂಡುಕೊಂಡಿದ್ದರು. …