ಶ್ರೀ ರಾಮ ಜಯರಾಮ
ಮರ್ಯಾದ ಪುರುಷೋತ್ತಮ ರಾಮ ಮನುಕುಲದ ಮಾದರಿ ಶ್ರೀರಾಮ ಮುನಿ ವಶಿಷ್ಠರ ಪ್ರೀತಿ ಶಿಷ್ಯ ರಾಮ ರಘುಕುಲದ ತಿಲಕ ಜಯ ರಾಮ ಲಕ್ಷ್ಮಣನ ಅನುಜ ಆದ್ಯರಾಮ ಲವಕುಶ ಪುತ್ರರಪಿತಾಮಹ ರಾಮ ಅಂಜನಿ ಪುತ್ರನ ಪ್ರಭು ರಾಮ ಸುಗ್ರೀವನ ಆತ್ಮ ಸ್ನೇಹಿತ ಶ್ರೀರಾಮ ಜಾನಕಿ…
ಮರ್ಯಾದ ಪುರುಷೋತ್ತಮ ರಾಮ ಮನುಕುಲದ ಮಾದರಿ ಶ್ರೀರಾಮ ಮುನಿ ವಶಿಷ್ಠರ ಪ್ರೀತಿ ಶಿಷ್ಯ ರಾಮ ರಘುಕುಲದ ತಿಲಕ ಜಯ ರಾಮ ಲಕ್ಷ್ಮಣನ ಅನುಜ ಆದ್ಯರಾಮ ಲವಕುಶ ಪುತ್ರರಪಿತಾಮಹ ರಾಮ ಅಂಜನಿ ಪುತ್ರನ ಪ್ರಭು ರಾಮ ಸುಗ್ರೀವನ ಆತ್ಮ ಸ್ನೇಹಿತ ಶ್ರೀರಾಮ ಜಾನಕಿ…
ಸತ್ತು ಸತ್ತವರು ಹಲವಾರು ಮನುಜರಯ್ಯ. ಇದ್ದು ಸತ್ತವರು ಕೆಲವರು ಕುಲಜರಯ್ಯ. ಸತ್ತು ಬದುಕಿದವರು ನಮ್ಮ ಶರಣ ಸಂತರಯ್ಯ. ನಾವು ಸತ್ತರೂ ನಮ್ಮ ಭಾವನೆಗಳು ಬದುಕಬೇಕೆಂಬ ಆಸೆ ಪಟ್ಟವರು ಬರಹಗಾರರಯ್ಯ ಗುರುಸಿದ್ಧ ಬೊಮ್ಮಲಿಂಗೇಶ್ವರ.. ಎನ್ನ ಒಂದು ವಚನಾಮೃತವನ್ನು ನೆನೆಸಿಕೊಳ್ಳುತ್ತಾ. ಈ ಸಂಕಲನದಲ್ಲಿರುವ ಕೆಲವು…
ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು ಗುರಿ ತೋರಿದರು ಸಾಧನೆಯ…
ಶುದ್ಧ ಬರಹಗಳನ್ನು ಬರೆಸಿ ಗದ್ಯ ಪದ್ಯಗಳನ್ನು ತಿಳಿಸಿ ಸಮಾಸ ಸಂಧಿಗಳ ಸಂದಿಗ್ದತೆಯನ್ನು ಬಿಡಿಸಿ ಹೇಳಿದ ಕನ್ನಡ ಗುರುವಿಗೆ ನನ್ನ ವಂದನೆಗಳು ಗತಕಾಲದ ವೈಭವ ತಿಳಿಸಿ.. ಕ್ರಿಸ್ತ ಶಕೆ ಶಾಸನಗಳ ಶಿಲ್ಪ ಕಲೆಗಳ ಪರಿಚಯಿಸಿದ ಇತಿಹಾಸ ತಿಳಿಸಿದ ಗುರುವಿಗೆ ನನ್ನ ವಂದನೆಗಳು ಅಜ್ಞಾನ…
ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ ಆಗ ವಿದ್ಯೆ…
ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ನಮಗ ಸಾಕು ಸಾಕಾಗಿ ಹೋಗೈತ್ರಿ ಈ ನೌಕ್ರಿ ದಿನವೆಲ್ಲ ಗಾಣದಎತ್ತಿನಂಗ ದುಡಿಬೇಕ್ರಿ ಮನೆಯವರ ಕೈಯಿಂದ ಬೈಸ್ಕೊಬೇಕ್ರಿ ಅತ್ತೆ ಮಾವರ ಸೇವೆ ಮಾಡಬೇಕ್ರಿ ಬಂದವರ ಹೋದವ್ರ ಚಾಕ್ರಿ ನೋಡ್ಕೋಬೇಕ್ರಿ ಬೆಳ್ಳಿ ಚುಕ್ಕಿ ಮೂಡುವಾಗ ಏಳಬೇಕ್ರಿ…
ಗುರು ಎಂದರೆ ಹೇಗಿರಬೇಕು... ಮಸ್ತಕಕ್ಕೆ ಪುಸ್ತಕದ ಆಹಾರ ಕೊಟ್ಟು ಸ್ವಾಸ್ಥ್ಯ ಜೀವನಕ್ಕೆ ದಾರಿದೀಪವಾಗಬೇಕು.. ಗುರು ಎಂದರೆ ಹೇಗಿರಬೇಕು.. ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುವ ಸಂಜೀವಿನಿ ಯಾಗಬೇಕು... ಗುರು ಎಂದರೆ ಹೇಗಿರಬೇಕು.. ತಪ್ಪು-ಒಪ್ಪುಗಳನ್ನ ತಿದ್ದಿ ತಿಡಿ ತಿಳುವಳಿಕೆಯ ಕೊಳದಡೆ ಕೊಂಡೊಯ್ಯುವ ಹರಿಗೋಲಿನಂತಿರಬೇಕು.. ಗುರು…
ಈ ಭರತ ಭೂಮಿಯಲ್ಲಿ ಹುಟ್ಟಿ... ನಾನು ಕಾವಲುಗಾರನಾಗಬೇಕೆಂದಿದ್ದೇನೆ.. ಭಾರತಾಂಬೆಯ ನೆಲ ಜಲ ಅರಣ್ಯ ಸಂಪತ್ತನ್ನು ಕಾಯಬೇಕೆಂದಿದ್ದೇನೆ... ಈ ಭರತ ಭೂಮಿಯಲ್ಲಿ ಹುಟ್ಟಿ.. ನಾನು ಪಾಳ್ಯ ಗಾರನಾಗಬೇಕೆಂದಿದ್ದೇನೆ.. ಕಳ್ಳ ದಳ್ಳೂರಿಗಳ ಮೇಳ ಚದುರಿಸಿ ಸ್ಥಳೀಯರನ್ನು ಉಳಿಸಬೇಕೆಂದಿದ್ದೇನೆ... ಈ ಭರತ ಭೂಮಿಯಲ್ಲಿ ಹುಟ್ಟಿ.. ಅಜಾತಶತ್ರುವಿನಂತೆ…
ನರ ಬೊಂಬೆ ಮಾಡ್ಯಾನ ಕುಂಬಾರ ಬ್ರಹ್ಮ ಎಂಥಹ ವಿಸ್ಮಯಗಾರ ಬೇರೆ ಬೇರೆ ಆಗ್ಯಾವ ಬೊಂಬೆ ಆಕಾರ ಒಂದರಗಿಂತ ಒಂದು ಬಾಳ ಸುಂದರ ಎಲ್ಲಾ ಅಂಗಾಕಕೊಟ್ಟಾನಜೋಡಿದರ ಇಟ್ಟಾನ ಬೊಂಬೆಗೆ ಒಂಬತ್ತು ದ್ವಾರ. ಒಳಗಡೆ ಇಟ್ಟಾನ ಎಲುಬಿನ ಹಂದರ ನಡುವೆ ಲೇಪಿಶಾನ ಮಾಂಸದ ಕೆಸರ…
ನೇಗಿಲ ಯೋಗಿಯು ನನ್ನಪ್ಪ ದೇಶದ ಬೆನ್ನೆಲುಬು ಇವನಪ್ಪ ಅಕ್ಷರ ಜ್ಞಾನವ ಅರಿತಿರುವರು ಬಜನಾ ಪದಗಳ ಬರೆಯುವರು ಬಡತನ ಭವಣೆಯಲ್ಲಿ ಬೆಳೆದವರು ಸತಿ ಸುತರಿಗಾಗಿ ದುಡಿದವರು ಮಕ್ಕಳ ಮನವನ್ನು ಅರಿತವರು ಸ್ನೇಹಿತರಂತೆ ಬೆಳೆಸಿದವರು ವಾತ್ಸಲ್ಯದ ಮಳೆಯ ಸುರಿಸುವರು ಕರುಣೆ ಮಮತೆಯ ಕಡಲಿವರು ನಾನು…