ನೂರಾರು ಶ್ರೀರಕ್ಷೆಯ ದಾರಗಳಲ್ಲಿ ಯಾವುದು ಶ್ರೇಷ್ಠ?
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯೇ ನೂಲಹುಣ್ಣಿಮೆ. ಈ ನೂಲ ಹುಣ್ಣಿಮೆಯಂದು ಆಚರಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಬಹಳಷ್ಟು ಜನಕ್ಕೆ ರಕ್ಷಾಬಂಧನದ ಕಲ್ಪನೆಯು ಮೂಡುವಷ್ಟು ಬೇಗ ನೂಲ ಹುಣ್ಣಿಮೆಯ ಅರಿವಿಲ್ಲ. ಅದೇನೇ ಇರಲಿ ಸಹೋದರಿ ಮತ್ತು ಸಹೋದರರ ಬಾಂಧವ್ಯದ ಮಹತ್ವವನ್ನು…