ಶಾಲೆಗೆ ಬಾ
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…
ಇದ್ದನು ಒಬ್ಬ ಗಾಂಧಿ ತಾತ ಭಾರತ ದೇಶಕೆ ನಾಯಕನಾತ ಕೈಯಲ್ಲೊಂದು ಕಟ್ಟಿಗೆ ಕೋಲು ಮೈಮೇಲೊಂದು ಖಾದಿ ಶಾಲು ತಾತನ ಮುಖದಲಿ ಚಾಳೀಸ್ ಚಂದ ನಗುವನು ಹರಡಿದ ದೇಶದ ತುಂಬ ದೇಶಕೆ ದುಡಿದ ಸಾಯುವ ತನಕ ಅವನದೇ ದಾರಿ ಇಂದಿನ ತನಕ ಗಾಂಧಿ…
ಅವನೇನು ನನ್ನಪ್ಪನೇ ಹೊಡೆದು ಬುದ್ಧಿ ಹೇಳಲು ಅವನಿಗಾರು ಅಧಿಕಾರ ಕೊಟ್ಟೋರು? ಅವಳೇನು ನನ್ನವ್ವಳೇ ತಲೆ ನೇವರಿಸಿ ಹೊಟ್ಟೆಯಲಿನ ಸಂಕಟವ ಕೇಳಿ ತಾ ನೊಂದುಕೊಳ್ಳಲು ಅವಳ್ಯಾರು? ಅವನೇನು ನನ್ನಣ್ಣನೇ ಸಂಜೆ ಬೇಗ ಮನೆ ಸೇರುವ ತನಕ ನನ್ನ ರಕ್ಷಣೆಗೆ ನಿಲ್ಲುವ ಅವನ್ಯಾರು? ಅವಳೇನು…
ಬುದ್ಧನಾಗು ಹೋಗು ಬುದ್ಧನಾಗು ಹೋಗು ಎಂದು ಎದ್ದು ಓಡಿಸಿದರು ಮನೆಯವರು ಹೇಗೆ ಬುದ್ಧನಾಗಲಿ ಹೇಗೆ ಬುದ್ಧನಾಗಲಿ ಚಿಂತಿಸುತ ದಾರಿಯಲಿ ಪಯಣವ ಬೆಳೆಸಿದೆ ರೋಗವ ಮೈಗಂಟಿಸಿಕೊಂಡು ನರಳುತ್ತಿದ್ದನೊಬ್ಬ ಪಕ್ಕದ ಆಸ್ಪತ್ರೆಯಲಿ ಹೋಗಿ ಚಿಕಿತ್ಸೆ ಕೊಡಿಸಿದೆ ಮುದುಕನೊಬ್ಬನು ಹಸಿವ ತಾಳದೆ ಸಂಕಟದಲ್ಲಿದ್ದ ಊಟದ ಮನೆಯಿಂದ…
ಹಿರಿಯರ ವಿಭಾಗ (5 ರಿಂದ 7 ನೇ ತರಗತಿ) ಪ್ರಥಮ ಬಹುಮಾನ : 500/- ರೂ ದ್ವಿತೀಯ ಬಹುಮಾನ : 350/- ರೂ ತೃತೀಯ ಬಹುಮಾನ : 200/- ರೂ ಕಿರಿಯರ ವಿಭಾಗ (L K G ಯಿಂದ 4 ನೇ…
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ ಎದ್ದು ಚಕ್ಕಡಿ ಬಸವನ ಮೈಯನು ತೊಳೆದು ಭಾರೀ ಜೋರು ಅಲಂಕಾರ ಮಾಡ ಹೊಂಟೈತಿ…
ನಾನು ಹುಟ್ಟಿನಿಂದ ಅನಾಥನಲ್ಲ. ನನ್ನ ಜೊತೆ ಮನೆ ತುಂಬಾ ಮಂದಿ ಇದ್ದರು. ಒಬ್ಬರಾದ ನಂತರ ಒಬ್ಬರು ನನ್ನನ್ನು ಕೈಯಲೆತ್ತಿಕೊಂಡು, ನನ್ನೊಂದಿಗೆ ಸಮಯವನ್ನು ಬಹಳ ಚೆನ್ನಾಗಿ ಖುಷಿಯಾಗಿ ಕಳೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಕಳೆಯುವ ಸಮಯ ಅವರನ್ನೆಲ್ಲ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಮೈಮರೆತು…
ಅದೇನೋ ಗೊತ್ತಿಲ್ಲ ನವೆಂಬರ್ ತಿಂಗಳು ಬಂತೆಂದರೆ ಸಾಕು, ನಮ್ಮ ಕರುನಾಡಿನಲ್ಲಿ ಸಂಭ್ರಮವೋ ಸಂಭ್ರಮ. ಏಕೆಂದರೆ ನಮ್ಮ ನಾಡಹಬ್ಬ ದಸರಾದ ಬೆನ್ನಲ್ಲೇ ಬರುವ ಮತ್ತೊಂದು ನಾಡಹಬ್ಬ ಈ ಕನ್ನಡ ರಾಜ್ಯೋತ್ಸವ. ಹಬ್ಬದ ವಾತಾವರಣ ಪ್ರತಿ ಮನೆಯಲ್ಲೂ ಪ್ರತಿ ಮನದಲ್ಲೂ ಇರುತ್ತದೆ. ಅದರಲ್ಲೂ ಕರ್ನಾಟಕ…
ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ. ಅಂಬಾರಿ ಇಲ್ಲದವರು ಮುಂದಿನ ವರ್ಷ ಅಂಬಾರಿ ಏರುವಂತೆ ಆಗಲಿ. ಶುಭ ಹಾರೈಕೆಗಳು. ದಸರಾ ಹಬ್ಬ ಬಂತೆಂದರೆ ಸಾಕು, ನಮ್ಮ ನಾಡಿನ ಜನಕ್ಕೆಲ್ಲ ತಕ್ಷಣ ನೆನಪಾಗುವುದು ಮೈಸೂರಿನ ಜಂಬೂಸವಾರಿ. ಗಜರಾಜನ ಮೇಲೆ…
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯೇ ನೂಲಹುಣ್ಣಿಮೆ. ಈ ನೂಲ ಹುಣ್ಣಿಮೆಯಂದು ಆಚರಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಬಹಳಷ್ಟು ಜನಕ್ಕೆ ರಕ್ಷಾಬಂಧನದ ಕಲ್ಪನೆಯು ಮೂಡುವಷ್ಟು ಬೇಗ ನೂಲ ಹುಣ್ಣಿಮೆಯ ಅರಿವಿಲ್ಲ. ಅದೇನೇ ಇರಲಿ ಸಹೋದರಿ ಮತ್ತು ಸಹೋದರರ ಬಾಂಧವ್ಯದ ಮಹತ್ವವನ್ನು…