ನಾನು ಕನ್ನಡಿಗ
ಆಹಾ ನೋಡು ಎಷ್ಟು ಚಂದ ನಮ್ಮ ಕನ್ನಡ ಓಹೋ ನೋಡು ಎಷ್ಟು ಸರಳ ನಮ್ಮ ಕನ್ನಡ ತಾಯಿ ಭಾಷೆ ಎಂದರೆ ಸರಳ ಅಲ್ಲವೇ ಅದನ ಕಲಿಸಿದವಳು ತಾಯಿ ಅಲ್ಲವೇ ತೊದಲೇ ಮೊದಲಾಗಿ ಬೆಳಿಯೋ ಕನ್ನಡ ಕೊನೆಯ ತನಕ ನಮ್ಮನು ಬೆಳಿಸೋ ಕನ್ನಡ…
ಆಹಾ ನೋಡು ಎಷ್ಟು ಚಂದ ನಮ್ಮ ಕನ್ನಡ ಓಹೋ ನೋಡು ಎಷ್ಟು ಸರಳ ನಮ್ಮ ಕನ್ನಡ ತಾಯಿ ಭಾಷೆ ಎಂದರೆ ಸರಳ ಅಲ್ಲವೇ ಅದನ ಕಲಿಸಿದವಳು ತಾಯಿ ಅಲ್ಲವೇ ತೊದಲೇ ಮೊದಲಾಗಿ ಬೆಳಿಯೋ ಕನ್ನಡ ಕೊನೆಯ ತನಕ ನಮ್ಮನು ಬೆಳಿಸೋ ಕನ್ನಡ…
ಕಣ್ಣು ಸಾಗಿದಷ್ಟು ದೂರ ದೂರ ಸಾಗುವ ಹಾದಿ ಬೀದಿಯಲ್ಲಿನ ಬಣ್ಣದ ದೀಪಗಳ ಮೋಡಿಗೆ ನನ್ನೆದೆಯೊಳಗಿನ ಕಿಚ್ಚು ತುಸು ಹೆಚ್ಚೇ ಬೀಗಿತು... ರಾತ್ರಿಯ ಕತ್ತಲಲ್ಲಿ ವಿಜೃಂಭಿಸುವ ಬೆಳಗಿ ಬೆಳಗಿ ತನ್ನ ಒಡಲ ಶಕ್ತಿಯ ಕಳೆದುಕೊಳ್ಳುವ ದೀಪಗಳೇ ಇಲ್ಲಿ ಕೇಳಿ.... ನೀವಿದ್ದರಷ್ಟೇ ಜಗಕೆ ಬೆಳಕಲ್ಲ…
ಗುರುಗಳ ಹಬ್ಬ ಬಂದೈತೊ ಸಡಗರ ಸಂಭ್ರಮ ತಂದೈತೊ ಅರಿವಿನ ಬುತ್ತಿ ಹಂಚಿ ತಿನಿಸುವ ಗುರುವಿಗೆ ನಮನ ಹೇಳೈತೊ ಮನೆಯೇ ಮೊದಲ ಪಾಠಶಾಲೆ ತೊದಲ ಮಾತು ಮಕ್ಕಳ ಲೀಲೆ ಮಾತು ಬಿತ್ತಿ ಭಾಷೆಯ ಕಲಿಸಿದ ತಾಯಿಗೆ ನಮನ ಹೇಳೈತೊ ಆರಕೆ ತುಳಿದ ಶಾಲೆಯ…
ಹೊರುವಾಗ ಹೆರುವಾಗ ಗೊತ್ತಿರಲಿಲ್ಲ ಅವಳಿಗೆ ತಾನೇ ಹೊರೆಯಾಗುವ ದಿನವೊಂದು ಬರಬಹುದೆಂದು.. ಮೊಲೆ ಹಾಲು ಉಣಿಸುವಾಗ ತಿಳಿಯಲಿಲ್ಲ ಲೋಟ ಹಾಲಿಗೂ ಹಪಹಪಿಸುವ ಗಳಿಗೆಯೊಂದು ಬರಬಹುದೆಂದು... ಮಗನ ಮೊಣಕಾಲ್ ಗಾಯಕೆ ಸೀರೆಯ ಸೆರಗು ಹರಿದು ಕಟ್ಟುವಾಗ ಚಿಂತಿಸಲಿಲ್ಲ ಹರಕು ಸೀರೆಯ ಉಡುವ ದಿನಗಳು ಬರಬಹುದೆಂದು...…
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…
ಇದ್ದನು ಒಬ್ಬ ಗಾಂಧಿ ತಾತ ಭಾರತ ದೇಶಕೆ ನಾಯಕನಾತ ಕೈಯಲ್ಲೊಂದು ಕಟ್ಟಿಗೆ ಕೋಲು ಮೈಮೇಲೊಂದು ಖಾದಿ ಶಾಲು ತಾತನ ಮುಖದಲಿ ಚಾಳೀಸ್ ಚಂದ ನಗುವನು ಹರಡಿದ ದೇಶದ ತುಂಬ ದೇಶಕೆ ದುಡಿದ ಸಾಯುವ ತನಕ ಅವನದೇ ದಾರಿ ಇಂದಿನ ತನಕ ಗಾಂಧಿ…
ಅವನೇನು ನನ್ನಪ್ಪನೇ ಹೊಡೆದು ಬುದ್ಧಿ ಹೇಳಲು ಅವನಿಗಾರು ಅಧಿಕಾರ ಕೊಟ್ಟೋರು? ಅವಳೇನು ನನ್ನವ್ವಳೇ ತಲೆ ನೇವರಿಸಿ ಹೊಟ್ಟೆಯಲಿನ ಸಂಕಟವ ಕೇಳಿ ತಾ ನೊಂದುಕೊಳ್ಳಲು ಅವಳ್ಯಾರು? ಅವನೇನು ನನ್ನಣ್ಣನೇ ಸಂಜೆ ಬೇಗ ಮನೆ ಸೇರುವ ತನಕ ನನ್ನ ರಕ್ಷಣೆಗೆ ನಿಲ್ಲುವ ಅವನ್ಯಾರು? ಅವಳೇನು…
ಬುದ್ಧನಾಗು ಹೋಗು ಬುದ್ಧನಾಗು ಹೋಗು ಎಂದು ಎದ್ದು ಓಡಿಸಿದರು ಮನೆಯವರು ಹೇಗೆ ಬುದ್ಧನಾಗಲಿ ಹೇಗೆ ಬುದ್ಧನಾಗಲಿ ಚಿಂತಿಸುತ ದಾರಿಯಲಿ ಪಯಣವ ಬೆಳೆಸಿದೆ ರೋಗವ ಮೈಗಂಟಿಸಿಕೊಂಡು ನರಳುತ್ತಿದ್ದನೊಬ್ಬ ಪಕ್ಕದ ಆಸ್ಪತ್ರೆಯಲಿ ಹೋಗಿ ಚಿಕಿತ್ಸೆ ಕೊಡಿಸಿದೆ ಮುದುಕನೊಬ್ಬನು ಹಸಿವ ತಾಳದೆ ಸಂಕಟದಲ್ಲಿದ್ದ ಊಟದ ಮನೆಯಿಂದ…
ಹಿರಿಯರ ವಿಭಾಗ (5 ರಿಂದ 7 ನೇ ತರಗತಿ) ಪ್ರಥಮ ಬಹುಮಾನ : 500/- ರೂ ದ್ವಿತೀಯ ಬಹುಮಾನ : 350/- ರೂ ತೃತೀಯ ಬಹುಮಾನ : 200/- ರೂ ಕಿರಿಯರ ವಿಭಾಗ (L K G ಯಿಂದ 4 ನೇ…
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ ಎದ್ದು ಚಕ್ಕಡಿ ಬಸವನ ಮೈಯನು ತೊಳೆದು ಭಾರೀ ಜೋರು ಅಲಂಕಾರ ಮಾಡ ಹೊಂಟೈತಿ…