ಬದುಕಲ್ಲಿ ಬಣ್ಣದೋಕುಳಿ
ಪಾಲ್ಗುಣ ಮಾಸವ ಸಂಭ್ರಮದಿಂದ ಸ್ವಾಗತಿಸುವುದು ಹೋಳಿ ಹುಣ್ಣಿಮೆಯಂದು ಆಚರಿಸುವ ಹಬ್ಬವಿದು ಕಾಮನ ಹಬ್ಬವು ಎಲ್ಲರಿಗೂ ಹರುಷವನ್ನು ತರುವುದು ರಂಗು ರಂಗಿನ ಓಕುಳಿ ಹಾಕುತಲಿ ನಲಿದಾಡುವುದು ಕೆಂಪು ಹಳದಿ ಕೇಸರಿ ನೀಲಿ ಹಸಿರು ಬಣ್ಣ ಸುಂದರವು ಸಂಭ್ರಮ ಸಡಗರ ನೆಮ್ಮದಿ ಪ್ರೀತಿಯನ್ನು ತರುವವು…