ಯೋಗದಿಂದ ಆರೋಗ್ಯ
ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು ಎರಡು ಹೊತ್ತು ಉಂಡವ ಯೋಗಿಯಾಗುವನು ಮೂರು ಹೊತ್ತು ಉಂಡವ ಭೋಗಿಯಾಗುವನು ನಾಲ್ಕು ಹೊತ್ತು ಉಂಡವನು ರೋಗಿಯಾಗುವನು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಬೇಕು ಆಧುನಿಕ ಜೀವನ ಶೈಲಿಯಿದು ಚಿಂತನೆ ನಡೆಸಬೇಕು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು…