ಸಿರಿಗಂಧದ ತವರಿನಲಿ

ನಾವಾಡುವ ನುಡಿ ಕನ್ನಡ ಮಯವಾಗಿರಬೇಕು ಅವರೀವರ ನುಡಿಗೋಡಗೂಡಿ ಕನ್ನಡ ನುಡಿಗೇಡಬಾರದು... ನನ್ನೊಡನೆ ನಡೆ-ನುಡಿಯಾಗಿ ತನ್ನೊಡಲ ಗುಡಿಯಾಗಿ ಕನ್ನಡವ ಪೂಜಿಸೋಣ ಕನ್ನಡಿಗರೇಲ್ಲಾ ಒಂದಾಗಿ ಸಿರಿಗನ್ನಡಕ್ಕೆ ಶಿರಬಾಗಿ. ಸಾವಿರ ನುಡಿಯೋಳಗಿನ ಕನ್ನಡದ ಒಡೆಯನೆ ಓಡೋಡಿ ಬಾ ಕನ್ನಡೋತ್ಸವ ಆಚರಿಸೋಣ ವಿಶ್ವದ ತುಂಬೆಲ್ಲ. ಕನ್ನಡದ ನೆನಪಿಟ್ಟು…

Continue Readingಸಿರಿಗಂಧದ ತವರಿನಲಿ