ನಮ್ಮಜ್ಜ ಬೇಂದ್ರೆ
ಅರಳಿ ಮರಳಿ'ದ ನಮ್ಮ ಬೇಂದ್ರೆ ಮುಕ್ತಕಂಠ'ದಿ ಹಾಡಿ ಕುಣಿದಾಂವ ಜೀವಲಹರಿ'ಯ ಬರೆದು ಮೆರೆದಾಂವ ಸಖಿಗೀತೆ'ಯ ಹಾಡುತಾ ನಲಿದಾಂವ ಕುಣಿಯೋಣ ಬಾ'ಯೆಂದು ಮಸ್ತ್ ಕುಣಿದಾಂವ ಇಳಿದು ಬಾ ತಾಯೆಂದು' ಕೈ ಮುಗಿದಾಂವ ನಾನು ಬಡವ'ನೆಂದು ದಣಿದು ಹಾಡಾಂವ ನಾಕುತಂತಿ'ಯ ಮೀಟಿ ಬದುಕಿ ಹೋದಾಂವ…

ಚೆಲ್ವ ನಮ್ಮ ಈ ಕನ್ನಡ ನಾಡು ಕಣ್ತೆರೆದು ಒಮ್ಮೆಯಾದರೂ ನೋಡು ಪಂಪ ಪೊನ್ನ ರನ್ನ ಜನ್ನರ ಬೀಡು ಕುವೆಂಪು ಬೇಂದ್ರೆ ಹಾಡಿದ ಹಾಡು ಹುಲಿ ಸಿಂಹ ಚಿರತೆ ಘರ್ಜಿಸಿದ ಕಾಡು ಬಾನೆತ್ತರದಲಿ ಬೆಳೆದ ಸುಂದರದ ಮೇಡು.. ಕೃಷ್ಣೆ ಕಾವೇರಿ ಭೀಮೆ ಹರಿದಿಹರಿಲ್ಲಿ…
ತಂದು ನಿಲ್ಲಿಸಿದೆವು ನಿಮ್ಮನ್ನು ನಮ್ಮೂರಿನ ಸರ್ಕಲ್ಲಿನ ಮಧ್ಯಕ್ಕೆ, ನಸು ನಗುತ್ತಿರುವ ನಿಮಗೆ ಸಧ್ಯಕ್ಕೆ ವಾಹನಗಳಿಂದೇಳು ಧೂಳೆ ಗತಿ.. ಸಾರಿದಿರಿ ನೀವು ಮದ್ಯಪಾನ ಕೆಡುಕೆಂದು ತಂದು ಕುಡಿಯುತ್ತಿದ್ದೇವೆ ನಿಮ್ಮಡಿಗೆ ಕುಂತು ಉರಿಯುವ ಬಿಸಿಲಿಗೆ ಸುಡುತ್ತಿದೆ ಮೈ-ಮುಖ ಆದರೂ ಹೂವಿನಂತರಳಿದೆ ನಿಮ್ಮ ಮುಖ.. ಜಾತಿ…
ಹೊತ್ತವಳು, ಹೆತ್ತವಳು ತುತ್ತು ಮಾಡಿ ಉಣಿಸಿದವಳು ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು ಅತ್ತು ನೊಂದಾಗ ಸಮಾಧಾನಿಸಿದವಳು ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು ಹೊತ್ತಿಗೂ ಮುಂಚೆ ಏಳುವಳು ಕತ್ತು ಹೊರಳದಂತೆ ದುಡಿಯುವವಳು ನಿತ್ಯದ ಮನೆಗೆಲಸವನು ಪೂರೈಸುವಳು ಹೊತ್ತ ಕನಸುಗಳನು ನನಸಾಗಿಸುವವಳು ಹೆತ್ತ ಮಕ್ಕಳನ್ನು ತಿದ್ದಿ…
ಬಸವನೆಂದರೆ ಮನದ ವ್ಯಸನ ಕಳೆದ ಮಹಿಮ ಹಸನಾದ ಬದುಕಿನ ಮಾರ್ಗ ತೋರಿದ ಶರಣ ಕಸದಂತೆ ಕೀಳಾದವರ ಏಳ್ಗೆ ಮಾಡಿದ ದಾರ್ಶನಿಕ ಈಶ ಕಾಯಕ ಯೋಗಿಗೆ ಶರಣು ಶರಣು ಅಜ್ಞಾನ-ಮೂಢನಂಬಿಕೆಗಳನು ಹೊಡೆದೋಡಿಸಿದಾತ ಸುಜ್ಞಾನದ ಪಥವನ್ನು ಜನರ ಮನಕೆ ನೀಡಿದಾತ ಮೇಲು-ಕೀಳೆಂಬುದನು ಬೇರು ಸಮೇತ…