You are currently viewing ಕಲ್ಪನೆಯ ಕಡಲು…

ಕಲ್ಪನೆಯ ಕಡಲು…

ಏರುತಗ್ಗುಗಳನ್ನೊಳಗೊಂಡ
ಸಿಹಿಕಹಿಗಳಿಂದ ಕೂಡಿದ
ಒಂದು ಬದುಕೆಂಬ ಜೋಕಾಲಿ
ಜೀಕುತ್ತಿರುವ ಈ ಅನಾಮಿಕಾ

ಅಸ್ಥಿರ ಅಸ್ತಿತ್ವದ ಅರಿವು
ವರ್ತಮಾನದ ಕಲಿವು
ವ್ಯಕ್ತಿ ವ್ಯಕ್ತಿತ್ವದ ಬಯಲು
ಸುಳ್ಳು ಸಮುದ್ರದ ಕಡಲು

ಸಂಬಂಧಗಳ ಸೆಳೆವು
ಕಪೋಲಕಲ್ಪಿತ ಪ್ರಪಂಚದ
ಕಿರಿದಾರನು ನಾನು
ನಾನರೋ ನಾನರಿಯೆ ನಾನನಾಮಿಕಾ….

ಋತು ಸ್ವಾದಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ