ಕೂಡಿ ಕಳೆಯುತ್ತಲೆ ಹೊರಟ ಪ್ರೇಮ ಗೀತೆ…
ಲೇಖಕರು : ಡಾ.ಯ.ಮಾ ಯಾಕೊಳ್ಳಿ ಒಂದೊಲವ ಗೀತೆ ಬರೆ ಅಂದೆ....ಬರೆಯ ಹತ್ತಿ ಮೂರು ದಶಕಗಳೇ ಆದರೂಮುಗಿಯದ ಪ್ರೀತಿ ನಿನ್ನದುಎದೆಯ ಹೊಲಕೆ ಕಾವಲುಗಾತಿಹಾಕಿದ ಒಂದು ಕಾಳು ಅತ್ತಿತ್ತ ಸಾಗದಂತೆನೋಡಿಕೊಂಡವಳುಮೆತ್ತನೆಯ ಮಾತೊಳಗೂ ಚುಚ್ಚುವ ಅಸ್ತ್ರದಹರಿತವ ಉಂಡವರಿಗಷ್ಟೇ ಗೊತ್ತುಯಾವುದು ಅಂಕೆ ದಾಟದ ಹಾಗೆ ಅಂಕೆಯೊಳಿಟ್ಟಸಂಖ್ಯಾಶಾಸ್ತ್ರ ನಿನ್ನದುಅಲ್ಲಿ ಬೇರಿಜು…