ಗಝಲ್ (ತುಳಸಿ ವಿವಾಹ ಪೂಜೆ)

ಜಯಶ್ರೀ ಭ ಭಂಡಾರಿ ಅರಮನೆ ಗುರುಮನೆ ಕಿರುಮನೆ ಎಲ್ಲೆಡೆ ಭೇದವಿಲ್ಲದೇ ಬೆಳೆಯುವೆ.ಅಸುರೀ ಶಕ್ತಿಯ ಸೆಳೆದು ದೂರವಿರಿಸಿ ಸಕಾರಾತ್ಮಕದಿ ತೊಳೆಯುವೆ.ವಿವಿಧೆಡೆ ವಿಶ್ವದಿ ನಿತ್ಯವೂ ಪೂಜಿಸುತ ಭಕ್ತಿಯಿಂದ ವಂದಿಸುವರಲ್ಲವೇಕವಿದ  ಕೃಷ್ಣನ ತುಲಾಭಾರ ರುಕ್ಮಿಣಿ ಭಕ್ತಿಗೆ ಒಲಿದು  ಅಭಯದಿ ಅಳೆಯುವೆಕರೋಣಾ ಕಾಲಘಟ್ಟದಲ್ಲಿ ಸಂಜೀವಿನಿಯಾಗಿ ಪೊರೆದ ಮಾತೆಯು.ಭರೋಸೆ ಬೊಗಸೆ…

Continue Readingಗಝಲ್ (ತುಳಸಿ ವಿವಾಹ ಪೂಜೆ)

ಕರುನಾಡು

ಕನ್ನಡ ರಾಜ್ಯೋತ್ಸವ ವಿಶೇಷ ಜಗದೀಶ ಬಿರಾದಾರ ಕರುಣೆ ಹೊಂದಿದ ನಾಡು ನಮ್ಮದುಹೊನ್ನ ಬೆಳೆಯುವ ಬೀಡಿದುತುಂಗೆ, ಭದ್ರೆ, ಕಾವೇರಿ ಹರಿದಗಂಧ ಸೂಸುವ ಗೂಡಿದು ಚೆಲುವು ಒಲವಿನ ನಿತ್ಯ ಚೇತನನಾಗಚಂದ್ರನ ನಾಡಿದುಪಂಪ, ಪೊನ್ನ, ರನ್ನ, ಜನ್ನರಕಾವ್ಯ ಕವಿಗಳ ಗುಡಿಯಿದು ಕಲ್ಲಿನಲ್ಲಿ ಕಲೆಯು ಹುಟ್ಟಿದಭಾವ ಭೂವಿಯಿದು ನಮ್ಮದುಪರಶುರಾಮರ ಪಾದ…

Continue Readingಕರುನಾಡು

“ಚೆಲುವ ಕನ್ನಡ ನಾಡು”

ಕನ್ನಡ ರಾಜ್ಯೋತ್ಸವ ವಿಶೇಷ ಹೆಚ್. ಆರ್. ಬಾಗವಾನ ಉದಯಿಸಿತು ಚೆಲುವ ಕನ್ನಡ ನಾಡುಕರುನಾಡೆಂಬ ಹೆಮ್ಮೆಯಬೀಡುಚದುರಿದ್ದು ಕನ್ನಡ ಕರ್ನಾಟಕ ವೆಂದಾಯ್ತುಆಲೂರ ವೆಂಕಟರಾವರ ಶ್ರಮವು ಫಲಿಸಿತು. ಭುವನೇಶ್ವರಿಯ ಭವ್ಯ ಮೆರವಣಿಗೆಯ ಮಾಡಿಚರ್ಚೆ, ಗೋಷ್ಠಿ, ಶಿಬಿರ, ಸಮಾರಂಭಗಳ ಲ್ಲೊಡಗೂಡಿಕಂಪನು ಹರಡುತಾ ಎಲ್ಲೆಡೆ ಕನ್ನಡದಹೆಸರು ಉಸಿರಾಯ್ತು ಕನ್ನಡ ಕಣಕಣದಲಿ ಅರಿಷಿಣ…

Continue Reading“ಚೆಲುವ ಕನ್ನಡ ನಾಡು”

ನನ್ನ ಕನ್ನಡ ನಾಡು

ಕನ್ನಡ ರಾಜ್ಯೋತ್ಸವ ವಿಶೇಷ ವಿದ್ಯಾರ್ಥಿಯ ಹೆಸರು:- ಸಾವಿತ್ರಿ. ದು. ವಾಲಿಕಾರ. ಕರುಣೆ ತುಂಬಿದ ಗುಡಿ ಈ ನಾಡುಗಂಧದ ಗುಡಿ ಈ ನನ್ನ ಬಿಡುಸಂಸ್ಕ್ರತಿ ನೆಲೆಯ ತವರೂರುಸಾಹಿತ್ಯ ಕ್ಷೇತ್ರಕ್ಕೆ ನಮಗೆ ಸಮನಾರು. ಕರುನಾಡೆ ಬಹಳ ಅಪರೂಪಇಲ್ಲಿ ತೋರಸುತ್ತಾರೆ ಎಲ್ಲರೂ ಅನುಕಂಪನಮ್ದು ಯಾರ ಜೋತೆಯಲ್ಲಿ ಇಲ್ಲಾ…

Continue Readingನನ್ನ ಕನ್ನಡ ನಾಡು

ಕನ್ನಡಾಂಬೆಯ ಮಕ್ಕಳು ನಾವೆಲ್ಲ

ಕನ್ನಡ ರಾಜ್ಯೋತ್ಸವ ವಿಶೇಷ ಅಲ್ಲಮಪ್ರಭು ಮ. ಅಂಬಿ ಕನ್ನಡಾಂಬೆಯ ಮಕ್ಕಳು ನಾವೆಲ್ಲಭೇದವು ಬೇಡ ನಮ್ಮೊಳಗೆತರತರದ ಹೂವುಗಳು ನಾವೆಲ್ಲಕನ್ನಡ ತಾಯಿಯ ಮಡಿಲೊಳಗೆ ಅಕ್ಷರ ಜ್ಞಾನ ಪಡೆಯೋಣನೈತಿಕತೆಯನು ಗಳಿಸೋಣನಾಡಿನ ಏಕತೆ ಮೆರೆಸೋಣನಗುತ ನಗುತ ಬಾಳೋಣ ಭೇದ ಭಾವವ ಮರೆಯೋಣಪ್ರೀತಿ ಪ್ರೇಮವ ತೋರೋಣಶಾಂತಿಯಿಂದ ನಾವು ಬಾಳೋಣಭವ್ಯ ಕನ್ನಡ ನಾಡನು…

Continue Readingಕನ್ನಡಾಂಬೆಯ ಮಕ್ಕಳು ನಾವೆಲ್ಲ

ಸುವರ್ಣ  ಕರ್ನಾಟಕ

ಕನ್ನಡ ರಾಜ್ಯೋತ್ಸವ ವಿಶೇಷ ಸoಜಯ ಜಿ ಕುರಣೆ ಕನ್ನಡಮ್ಮನಿಗೆ  ಕರಮುಗಿದುಶೀರವ ಬಾಗಿ ಶುಭವ ಕೋರುವಾಕನ್ನಡ ತಾಯಿಯಘೋಷಿಸುವಾ ಬನ್ನಿರಿ ಗಡಿನಾಡಿನ ಕನ್ನಡಮ್ಮನಹೆಮ್ಮೆಯ ಪುತ್ರರುಒಂದೇ  ಗೂಡಿನ ಹಕ್ಕಿಯಾಗಿಹರುಷದಿ ಹಾಡೋಣ ಬನ್ನಿರಿ ಗಡಿನಾಡವಿರಲಿಒಳನಾಡ ವಿರಲಿಹೋರನಾಡ ವಿರಲಿ ಜಾತಿ ಬೇದವ ತೋರೆದುಗ0ಡು ಹೆಣ್ಣು ಬೇದವ ಮರೆತುಕನ್ನಡಮ್ಮನ ಕೀರ್ತಿಯಶಿಖರವ ಮುಟ್ಟೋಣ ನಾಡ ನಡುವಿನ ಗುಡಿಯೊಳಗೆಸಿಡಿದೆಳುವ…

Continue Readingಸುವರ್ಣ  ಕರ್ನಾಟಕ

ಕನ್ನಡಾಂಬೆಯ ಮಕ್ಕಳು

ಕನ್ನಡ ರಾಜ್ಯೋತ್ಸವ ವಿಶೇಷ ಶಾಂತಾ ಚೌರಿ ಕನ್ನಡಾಂಬೆಯ ಮಕ್ಕಳು ನಾವು ಕನ್ನಡ ಗೀತೆಯ ಹಾಡೋಣ ಮೇಲು ಕೀಳು ಬೇದವ ಬಿಟ್ಟು ಎಲ್ಲರು ಒಂದಾಗಿ ಬಾಳೋಣ ವೀರ ಶೂರರು ಜನಿಸಿದ ನಾಡು ನಮ್ಮಯ ನಾಡಿದು ಕರುನಾಡು ಕನ್ನಡ ತಾಯಿಯ ಸೇವೆಗೆ ನಾವು ಪಣವ…

Continue Readingಕನ್ನಡಾಂಬೆಯ ಮಕ್ಕಳು

ಗಝಲ್

ಕನ್ನಡ ರಾಜ್ಯೋತ್ಸವ ವಿಶೇಷ ಜಯಶ್ರೀ ಭಂಡಾರಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಪಾತ್ರಧಾರಿ ಏಕತೆಯು ಬಂದಿದೆ ನೋಡುಪಾರತಂತ್ರ್ಯಆರ್ಭಟ ನೀಗಿಸಿ ಸೂತ್ರಧಾರಿ ಏಕತಾನತೆ ಕುಂದಿದೆ ನೋಡುಹರಿದು ಹಂಚಿ ಹೋದ ಭಾಷಾವಾರು ಪ್ರಾಂತ್ಯಗಳ ವಿಲೀನಗೊಳಿಸಿದಿರಲ್ಲವೇಕರೆದು ದೇಶದ ವಿವಿಧ ಭಾಗಗಳನ್ನು ಒಂದು ಗೂಡಿಸಿ ಒಕ್ಕೂಟ ಮಿಂದಿದೆ ನೋಡು.ಗಾಂಧಿ,ನೆಹರು…

Continue Readingಗಝಲ್

ಹೈಕುಗಳು

ಲೇಖಕರು : ಶ್ರೀಕಾಂತಯ್ಯ ಮಠ ೧.ಸ್ವರ್ಗ ನರಕನೀ ಬೆಳೆದಂತೆ ಭೂಮಿನಿಂತಲ್ಲೆ ಕಾಣು.೨.ಸಾವಿರ ವರ್ಷಹೀಗೆ ಇರಲಿ ಪ್ರೀತಿಬಂಧ ಸಂಬಂಧ೩.ನೂರೆಂಟು ರೋಗಚಟಗಳ ಮಿಶ್ರಣಅರ್ಧ ಆಯಸ್ಸು.೪.ಸರ್ಕಾರಿ ಬಸ್ಸುಎಲ್ಲರಿಗೂ ಒಂದೆ ದರಖಾಸಗಿ ಏಕೆ೫.ಆರೋಪ ಏಕೆಅಪರಾಧಿ ನಾನಲ್ಲಸುಳ್ಳು ಹೇಳಿಲ್ಲ ಶ್ರೀಕಾಂತಯ್ಯ ಮಠ Turning Points ಟರ್ನಿಂಗ್ ಪಾಯಿಂಟ್ಸ್ (ವಿಂಗ್ಸ್ ಆಫ್…

Continue Readingಹೈಕುಗಳು

ಮುಸುಕಿನ ಗುದ್ದಾಟ

ಲೇಖಕರು : ಶಂಕರಗೌಡ ಸಾತ್ಮಾರ ಪರ-ವಿರೋಧಿ ರಾಜಕಾರಣಿಗಳರಾಜಕೀಯ ಡೊಂಬರಾಟಗಳ ನಡುವೆಮನುಷ್ಯ ಕಳೆದು ಹೊಗಿದ್ದಾನೆ ಉಧ್ಯಮಿ-ವಾಣಿಜ್ಯೋಧ್ಯಮಿಗಳವ್ಯಾಪಾರ-ವಹಿವಾಟುಗಳ ನಡುವೆಮನುಷ್ಯತ್ವ ಕಳೆದು ಹೋಗಿದೆ ಧರ್ಮ ದೇವರು ಜಾತಿಗಳಮೊಸಳೆ ಹಿಡಿತಳ ನಡುವೆಮಾನವೀಯತೆ ಕಳೆದು ಹೋಗಿದೆ ಜಗದ್ಗುರು-ಮಠಾಧೀಶರುಗಳಶ್ರೇಷ್ಠತೆಯ ಮೇಲಾಟಗಳ ನಡುವೆಮಾನವ ಪ್ರೀತಿ ಕಳೆದು ಹೋಗಿದೆ ಮಳೆ-ಬೆಳೆಗಳ ಧವಸ-ಧಾನ್ಯಗಳನಿರೀಕ್ಷೆಯ ಕನಸುಗಳ ನಡುವೆಮನುಷ್ಯನ ಜೀವ ಕಳೆದು ಹೋಗಿದೆ. ಶಂಕರಗೌಡ…

Continue Readingಮುಸುಕಿನ ಗುದ್ದಾಟ