ಗಝಲ್

ಮಿಡಿವ ಹೊತ್ತಿನಲ್ಲಿ ಒಲವಿನೆದೆ ಬತ್ತಿಸಿ ಕಿಡಿಯ ಹಚ್ಚಿಸಿದೆಯೆಲ್ಲ ನೀನು ನುಡಿವ ಚಿತ್ತದ ಸರಸದಲಿ ವಿರಸ ಬಿತ್ತುತ ಅಡಿಯ ಹೆಚ್ಚಿಸಿದೆಯಲ್ಲ ನೀನು ಮಳೆಯಲಿ ಕೊಡೆಯ ನೆರಳಲಿ ಅರಳಿದ ಅನುರಾಗ ಗಾನ ಮರೆತೆಯೇನು ಹೊಳೆಯ ದಂಡೆಯ ಮರಳಲಿ ಕೊರಳ ಕೊಂಕಿಸುತ ನಾದ ಬೆಚ್ಚಿಸಿದೆಯಲ್ಲ ನೀನು.…

Continue Readingಗಝಲ್

ಚಾಚಾ ನೆಹರು

ಬಡವರ ರಕ್ಷಕರು, ದೀನರ ಸಹಾಯಕರು ಕಾಶ್ಮೀರಿ ಪಂಡಿತರಿವರು ಕಾಂಗ್ರೆಸ್ಸಿನ ಅಧ್ಯಕ್ಷರು ಭಾರತರತ್ನ ಪದವಿ ಪಡೆದವರಿವರು ದೇಶದ ಪ್ರಥಮ ಪ್ರಧಾನ ಮಂತ್ರಿಯಾದವರು ಕೇಂಬ್ರಿಂಜನಲ್ಲಿ ಅಭ್ಯಸಿಸಿದವರು ಇತಿಹಾಸ ಅರ್ಥಶಾಸ್ತ್ರದ ಪಾರಂಗತರಿವರು ಜೊತೆಗೆ ಪ್ರತಿಷ್ಠಿತ ವಕೀಲರೂ ಇವರು ಇಂಗ್ಲೀಷ್ ನ ಸಮೃದ್ಧ ಬರಹಗಾರರು ಮೋತಿಲಾಲ್ ಸ್ವರೂಪರಾಣೆಯ…

Continue Readingಚಾಚಾ ನೆಹರು

ಚಿಣ್ಣರ ಒಡಲು

ಮಕ್ಕಳೆ ಎಂದಿಗೂ ನಮ್ಮಯ ಕನಸು ಅವರಲಿ ಇರುವುದು ದೇವರ ಮನಸು ಶಾಂತಿ, ಪ್ರೀತಿ, ಸಹನೆಯ ಕಡಲು ತುಂಬಲಿ ಎಂದಿಗೂ ಚಿಣ್ಣರ ಒಡಲು ಸ್ನೇಹದ ಹಸ್ತ ಚಾಚಲಿ ಚಿತ್ತ ಬೆಳೆಯಲಿ ಜಗದಲಿ ಕರುಣೆಯ ಭತ್ತ ಎಳೆಯರೆ ಜಾಸ್ತಿ ಗೆಳೆಯರೆ ಆಸ್ತಿ ಇವರು ಆಗಲಿ…

Continue Readingಚಿಣ್ಣರ ಒಡಲು

ತಾಳ್ಮೆ

ಬಿಸಿಲ ತಾಪಕೆ ಪರಿತಪಿಸಲ್ಲಿಲ್ಲ ಬಾಯಾರಿಕೆ ಎನಗೆಂದು ಕನವರಿಸಲಿಲ್ಲ ಅಬ್ಭಾ..! ಎಂತಹ ತಾಳ್ಮೆ ತಾಯಿ ಮೈತುಂಬ ರಂದ್ರ ಕೊರೆದರೂ ದ್ವೇಷ ಕಾರದೆ ಜೀವಜಲ ನೀಡಿ ಎಮ್ಮ ತೃಷೆ ತಣಿಸಿದೆ ತಾಯಿ ಗಾಳಿಗೆ ಸೆರಗ ಸರಿದು ಮಳೆಗೆ ಒದ್ದೆಯಾದರೂ ಶೀತ ಜ್ವರವೆಂದು ಕೊರಗಲ್ಲಿಲ್ಲ ಎಲ್ಲ…

Continue Readingತಾಳ್ಮೆ

ಹೈಕುಗಳು(ಶೃಂಗಾರ)

೧ ಅವಳ ಕೆನ್ನೆ ; ತುಂಬಾ ಮತ್ತಿನ ಮಳೆ ತೀರದ ದಾಹ. ೨ ಮಾತಾಡಿದರೆ ಮುತ್ತು ;ಮಳೆಯಾಯ್ತು ನಲ್ಲೆ ಒಲವು. ೩ ಬೆಲ್ಲ ಕೊಡುವ ಗಲ್ಲ ;ರಸಗುಲ್ಲದ ಸಿಹಿ ನೆನೆಪು ೪ ಅವಳ ಕಳ್ಳ; ನೋಟ ಮನಸಿನಲಿ ಹುಡದಿಯಾಟ. ೫ ಹುಡುಗಿ…

Continue Readingಹೈಕುಗಳು(ಶೃಂಗಾರ)

ದಾಸಶ್ರೇಷ್ಠ ಕನಕದಾಸರು

ಕರ್ನಾಟಕದ "ಬಾಡ"ನಲ್ಲಿ ಹುಟ್ಟಿದ ಬಚ್ಚಮ್ಮ ಬೀರಪ್ಪರ ಪುತ್ರನೀತ , ತಂದೆ ತಾಯಿಯರ ಆರಾಧ್ಯ ದೈವ ವೆಂಕಟೇಶ್ವರರ ವರಪುತ್ರನೀತ , ಅಕ್ಷರಾಭ್ಯಾಸದ ಜೊತೆಗೆ ಕುದುರೆ ಸವಾರಿ ಕತ್ತಿ ಒರಸೆ ಕಲಿತ ತಿಮ್ಮಪ್ಪನಾಯಕನೀತ, ತಂದೆ ತಾಯಿಯರ ಮರಣ ನಂತರ ನಾಯಕ ಪಟ್ಟ ಅಲಂಕರಿಸಿದ ನೀತ,…

Continue Readingದಾಸಶ್ರೇಷ್ಠ ಕನಕದಾಸರು

ಕನಕವೃಷ್ಟಿ

ಕನಕದಾಸ ಜಯಂತಿಯ ಶುಭಾಶಯಗಳು ಡಾ. ಮೈನುದ್ದೀನ ರೇವಡಿಗಾರ ಬಾಡದ ಚೇತನ, ಕಾಗಿನೆಲೆಯ ಕೋಗಿಲೆ ಕೂಜನದೊಳಗೆ ಎಷ್ಟೊಂದು ಹಾಡು ಬೀರಪ್ಪ ಬಚ್ಚಮ್ಮರ ಒಡಲ ಕುಡಿ ಕೊನರಿ ಹಬ್ಬಿತು ಕಾವ್ಯಲೋಕದ ನುಡಿ ನಳದಮಯಂತಿ ಪ್ರೀತಿ ಮೋಹನ ತರಂಗಿಣಿ ಮೋಹದ ಭುಕ್ತಿ ಈಡಾಡಿ, ರಾಮಧ್ಯಾನ ಹರಿಭಕ್ತಿಸಾರ…

Continue Readingಕನಕವೃಷ್ಟಿ

ಕನಕ

ಕನಕದಾಸ ಜಯಂತಿಯ ಶುಭಾಶಯಗಳು ಸoಜಯ ಜಿ ಕುರಣೆ ತoದೆ ವೀರೆಗೌಡತಾಯಿ ಬಚ್ಚಮ್ಮಳ ಉದರದಿತಿರುಪತಿ ತಿಮ್ಮಪ್ಪನಹರಕೆಯ ಕೂಸು ತಿಮ್ಮಪ್ಪಮೂಲ ಧಾರವಾಡ ಜಿಲ್ಲೆಹಿರೆ ಕೆರೂರು ತಾಲೂಕಿನಬಾಡ ಗ್ರಾಮದ ನಮ್ಮಪ್ರೀತಿಯ ತಿಮ್ಮಪ್ಪನ ಜನನಬಾಲ್ಯದ ಬದುಕುತoದೆ ತಾಯಿಯ ಕಳೆದು ಕೊoಡುನೆoಟ ರಿಲ್ಲ  ಆಪ್ತ ರಿಲ್ಲತಿರುಕನಾಗಿ ತಿರು ತಿರುಗಿದ…

Continue Readingಕನಕ

ಕನ್ನಡ

ಕನ್ನಡ ರಾಜ್ಯೋತ್ಸವ ವಿಶೇಷ Marjeena M Chittargi ಕರುಣೆಯ ಕಡಲು .... ಅದಕ್ಕೆ ಕ ಅಕ್ಷರ ಮೊದಲು! ನದಿಗಳ ಸಂಗಮ... ಹಾಗಾಗಿ ನ ಅಕ್ಷರ ಮಧ್ಯಮ!! ಸಾಗರಕ್ಕು ಮೀರಿದ ಸಹನೆ ತಾಳ್ಮೆ..... ಅದರ ಹೀರಿಮೆಯ ಡಂಗುರ ಸಾರುವ ಅಕ್ಷರ ಡ .....ಕೊನೆಯ…

Continue Readingಕನ್ನಡ

ಮರಿಚೀಕೆ

ಶ್ರೀಕಾಂತಯ್ಯ ಮಠ ಸತ್ಯದ ದೀಪ ಆರಿ ಗಾಳಿ ಗೋಪುರದಲ್ಲಿ ಮಾಯವಾಗಿದೆಹಚ್ಚಿದ ದೀಪ ಶಾಂತಿಯಿಲ್ಲದೆ ಬಿರುಗಾಳಿಗೆ ಆರಿ ಹೋಗಿದೆ.ಅಶಾಂತಿಗೆ ಅರ್ಜೀವವಾಗಿ ಅಜೀರ್ಣ ಮಾತುಗಳು ನಿದ್ದೆಗೆಡಿಸಿಊರ ಮಂದಿಯೊಳಗೆ ಜೀವನದ ನೆಲೆಯ ನಿಲುವು ಬದಲಾಗಿದೆ.ದುಡಿಯದ ಬದುಕು ಕಷ್ಟ ಹರಡಿದ ಹವಾಮಾನದ ಅಭಿಮತ ತಿಳಿಯದೆಕೆಲಸದ ಜಾಗ ಹುಡುಕಿದರೂ…

Continue Readingಮರಿಚೀಕೆ