SKU: 19534

ಸೋಮಾರಿ ನಾನು ಸಾಧಕನಾಗಬಹುದೇ..!

₹100.00

ಸೋಮಾರಿತನದಿಂದ ಸಾಧನೆಯೆಡೆಗೆ

Book Details
Author : ಮಂಜುನಾಥ ಕೆ.ಎನ್.
Publisher : ಕದಂಬ ಪ್ರಕಾಶನ
ISBN : 9789395129169

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ನೀವು ಒಂದು ಗುರಿಯನ್ನು ಬೆನ್ನತ್ತಿ ಹೊರಟರೆ ಫಲಿತಾಂಶ ಏನೇ ಬರಲಿ ನಿಮಗೆ ಲಾಭವೇ. ಗೆದ್ದರೆ ಮುಂದಿನ ನಡೆಗೆ ಸ್ಫೂರ್ತಿ, ಸೋತರೆ ಮುಂದಿನ ಪ್ರಯತ್ನಕ್ಕೆ ಪಾಠ. ಅದನ್ನು ಬಿಟ್ಟು ಏನು ಮಾಡದೆ ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು. ನೀವು ಏನೇ ಯೋಜನೆ ಮಾಡಿ, ಏನೇ ತಯಾರಿ ಮಾಡಿಕೊಳ್ಳಿ, ನೀವು ಎಷ್ಟೇ ಸಲಹೆ, ಸೂಚನೆ, ಸಹಾಯ ತೆಗೆದುಕೊಂಡರೂ ನೀವು ಕ್ರಿಯಾಶೀಲರಾಗಿ ಕಾರ್ಯ ಪ್ರವೃತ್ತರಾಗುವ ತನಕ ಯಾವುದೇ ರೀತಿಯ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ನಿಮಿರುವ ಸಮಯ ನಿಮ್ಮ ಸಾಧನೆಗೆ ಸದ್ವಿನಿಯೋಗ ಪಡಿಸಿಕೊಳ್ಳುವಂತಹ ಮಹತ್ವವಾದ ಸಾಧನೆ. ಇದನ್ನು ಎಂದಿಗೂ ವ್ಯರ್ಥ ಮಾಡಬೇಡಿ.
ವಿಫಲರಾಗುತ್ತೀರೆಂದು ನೀವು ಎಂದಿಗೂ, ಯಾರಿಗೂ ಹೆದರಬೇಡಿ. ಏಕೆಂದರೆ ವಿಫಲತೆಯು ನೀಡುವ ಅನುಭವ ಮತ್ತು ಪಾಠ ಬೇರೆ ಯಾವುದೂ ನೀಡುವುದಿಲ್ಲ. ಧೈರ್ಯವಾಗಿ ನಿಮ್ಮ ಗುರಿಯನ್ನು ನಿಶ್ಚಯಗೊಳಿಸಿ ಕ್ರಿಯಾಶೀಲತೆಯಿಂದ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಸಾಗಿದರೆ ಗುರಿ ನಿಮಗೆ ಹತ್ತಿರವಾಗುತ್ತಿರುತ್ತದೆ. ದಿನದಿಂದ ದಿನಕ್ಕೆ ನಿಮ್ಮ ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಸದಾ ಸಕ್ರಿಯವಾಗಿರಿ. ಸೋಮಾರಿಯಾಗಿ ಸೋಲುವುದ ಬದಲು ಸಾಧನೆಯೆಡೆಗೆ ಪುಟ್ಟ ಹೆಜ್ಜೆಗಳನಿಟ್ಟು ಸಾಗುವುದೇ ಮೇಲು.

– ಮಂಜುನಾಥ ಕೆ.ಎನ್.

Rating This Book

Reviews

There are no reviews yet.

Be the first to review “ಸೋಮಾರಿ ನಾನು ಸಾಧಕನಾಗಬಹುದೇ..!”

Your email address will not be published. Required fields are marked *