SKU: 19529

ಈಚಲ ಗರಿ ಹೆಣಿಗೆ

₹220.00

Book Details
Author : ಎಚ್.ಎ. ಪುರುಷೋತ್ತಮ ರಾವ್
Publisher : ಕದಂಬ ಪ್ರಕಾಶನ
ISBN : 9789395129237

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಅಪ್ಪಟ ಪರಿಸರ ಪ್ರೇಮಿಯಾದ ಪುರುಷೋತ್ತಮ ರಾಯರ ಅಪಾರವಾದ ಜೀವನಾನುಭವದ ನೆನಪುಗಳ ಮೆರವಣಿಗೆಯೇ ಈ ಪ್ರಬಂಧಗಳು. ನಮ್ಮ ಸುತ್ತಮುತ್ತಲ ವಿದ್ಯಮಾನಗಳನ್ನು ಘಟನಾIncidentally/ವಾರ್ಷಿಕವಾಗಿ ವಿರ್ಶಿಸುತ್ತಲೇ ಪರಿಸರದ ಬಗ್ಗೆ ಜೀವ ವೈವಿಧ್ಯತೆಯ ಬಗ್ಗೆ ವಿಪುಲ ಮಾಹಿತಿ ನೀಡುವ ಈ ಪ್ರಬಂಧಗಳು ಸಭ್ಯ ನಾಗರಿಕನಾಗಿ ಬದುಕಬೇಕಾಗಿರುವ ನಮ್ಮ ಹೊಣೆಗಾರಿಕೆಯನ್ನು ನೆನಪಿಸುತ್ತವೆ. ನೈತಿಕ ಪಾಠವನ್ನು ಹೇಳುವ ಇವು ಸಮಾಜೋ-ಸಾಂಸ್ಕೃತಿಕ ಮಹತ್ವವುಳ್ಳ ಪ್ರಬಂಧಗಳು ಎನ್ನಬಹುದು. ಸ್ಯಾನ್ಭಾವವೇ ಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವ ಅಂಶವಾದರೂ ಲೇಖಕರ ನೆಲದ ಪ್ರೀತಿ, ಜೀವನ ಪ್ರೀತಿಗಳು ಜೀವನ ಮೌಲ್ಯಗಳೊಂದಿಗೆ ಹಾಸುಹೊಕ್ಕಾಗಿ ಬೆರೆತು ಹೋಗಿವೆ. ಮುಂದಿನ ತಲೆಮಾರಿಗೆ ಸ್ವಚ್ಛವಾದ ಕುಡಿಯುವ ನೀರನ್ನು, ಮಲಿನಗೊಂಡ ನೀಲಾಕಾಶವನ್ನು, ವಿಷಕೈಗೊಳದ ಜಲ ಸಂಪತ್ತನ್ನು, ಪರಿಶುದ್ಧ ವಾತಾವರಣವನ್ನು ಉಳಿಸಿಕೊಡುವುದು ನಮ್ಮೆಲ್ಲರ ಪ್ರಥಮ ಆದ್ಯತೆಯ ಕರ್ತವ್ಯ ಎಂಬುದರ ಜೊತೆಗೆ ಭೂಮಿಯು ಮನುಷ್ಯನಿಗೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿರುವ ಅಸಂಖ್ಯಾತ ಜೀವಕೋಟಿಗೂ ಮನುಷ್ಯನಿಗಿರುವಷ್ಟೇ ಭೂಮಿಯ ಮೇಲೆ ಹಕ್ಕಿದೆ ಎಂಬುದರ ಅರಿವನ್ನು ಮೂಡಿಸುವ ಈ ಪ್ರಬಂಧಗಳು ಕನ್ನಡದ ಓದುಗರಿಗೆ ಓದಿನ ಸುಖ, ಅರಿವು ಎರಡನ್ನೂ ಪ್ರಾಪ್ತವಾಗಿಸುವ ಸಫಲ ಬರವಣಿಗೆಯಾಗಿದೆ.

ಡಾ. ಹೆಚ್.ಎಸ್. ಸತ್ಯನಾರಾಯಣ (ಮುನ್ನುಡಿಯಿಂದ)

Rating This Book

Reviews

There are no reviews yet.

Be the first to review “ಈಚಲ ಗರಿ ಹೆಣಿಗೆ”

Your email address will not be published. Required fields are marked *

Top Books