ಮತದಾರ ನಿಗೆ ಕಾನೂನಿನ ದೃಷ್ಟಿ ಯಲ್ಲಿ ವರದಕ್ಷಿಣೆ ಕೊಡುವದು ಅಪರಾಧ, ತೆಗೆದುಕೊಳ್ಳುವದು ಅಪರಾಧವೇ. ಲಂಚ ತೆಗೆದು ಕೊಳ್ಳುವದು ಅಪರಾಧ, ಕೊಡುವದು ಅಪರಾಧವಾಗಿದೆ, ಬಾಲ್ಯ ವಿವಾಹ ಮಾಡಿದ ಪೋಷಕರಿಗೂ ಅವರು ಎಸಗಿದ ಅಪರಾಧಕ್ಕೆ ಕಾನೂನಿನ ಪ್ರಕಾರ ಶಿಕ್ಷೆ ಗೆ ಅರ್ಹರು.
ನಮ್ಮ ಸಂವಿಧಾನ ದಲ್ಲಿ ಇಂತಹ ವಿಭಿನ್ನ ಕಾನೂನುಗಳು ಇರುವಾಗ ಅಪರಾಧಿಕ ಹಿನ್ನಲೆಉಳ್ಳ ಮತ್ತು ಭ್ರಷ್ಟಾಚಾರದಲ್ಲಿ ಶಾಮೀಲು ಹೊಂದಿರುವ ಚುನಾವಣೆ ಯಲ್ಲಿ ಸ್ಪರ್ದಿಸಿದ ಅಭ್ಯರ್ಥಿಗಳಿಗೆ ಶಿಕ್ಷೆ ನೀಡುವದು ಮಾತ್ರವಲ್ಲ ಅಂತಹ ಅಭ್ಯರ್ಥಿ ಪರವಾಗಿ ಮತದಾನ ಮಾಡಿ,ಭ್ರಷ್ಟಾಚಾರ ಕ್ಕೆ ಕುಮ್ಮಕ್ಕು ನೀಡಿ ಬೆಂಬಲಿಸಿದ ಮತದಾರನಿಗೂ ಶಿಕ್ಷೆ ನೀಡುವ ಕುರಿತು ಚುನಾವಣೆ ಆಯೋಗ ಚಿಂತಿಸಿದರೆ ಕಿಂಚತ್ತಾದರೂ ಅಪರಾಧಿಕ ಹಿನ್ನಲೆಯ ಅಭ್ಯರ್ಥಿ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ, ತೊಡಗುವವರಿಗೆ ಹಾಗೆಯೇ ಅವರನ್ನು ಬೆಂಬಲಿಸುವ ವ್ಯಕ್ತಿ ಗೆ ಅಂಕುಶವಾಗಬಲ್ಲದು.
ಭ್ರಷ್ಟಾಚಾರಿ ಗೆ ಮತ ಮತದಾರನೇ ಮೊದಲ ನಾಡದ್ರೋಹಿ ಎಂದು ಘೋಸಿಸುವ ಕಾರ್ಯ ವಾಗಬೇಕಿದೆ
ಅಂದಾಗ ಮಾತ್ರ ನಮ್ಮ ದೇಶ ಭ್ರಷ್ಟಾಚಾರ ಮುಕ್ತ ದೇಶ ವಾಗಬಲ್ಲದು. ಇದಕ್ಕೆ ಜಾತಿ, ಧರ್ಮ, ಋಣಮುಕ್ತತೆ, ಪ್ರತಿಜ್ಞೆ,ಆಣೆ,ಸೂರಿ ಮುಂತಾದ ವ್ಯಸನಗಳ ಜೇಡರ ಬಲಿ ಯಿಂದ ಮತದಾರ ಹೊರಬಂದು ನಿರ್ಭಯವಾಗಿ. ಪ್ರಾಮಾಣಿಕ ಅಭ್ಯರ್ಥಿ ಗಳಿಗೆ ಕಡ್ಡಾಯವಾಗಿ ಗೌಪ್ಯಾವಾಗಿ ಮತದಾನ ನೀಡುವಂತಾಗಲಿ.
ಮತದಾರನಿಗೂ ತಪ್ಪಿನ ಅರಿವು ಮೂಡಿಸಿ
ಕಾನೂನಿನ ದೃಷ್ಟಿಯಲ್ಲಿ ವರದಕ್ಷಿಣೆ ಕೊಡುವದು ಮತ್ತು ತೆಗೆದುಕೊಳ್ಳುವದು ಎರಡೂ ಅಪರಾಧವೇ. ಲಂಚ ತೆಗೆದು ಕೊಳ್ಳುವದು ಅಪರಾಧ, ಕೊಡುವದು ಅಪರಾಧವಾಗಿದೆ, ಬಾಲ್ಯ ವಿವಾಹ ಮಾಡಿದ ಪೋಷಕರಿಗೂ ತಾವು ಎಸಗಿದ ಅಪರಾಧಕ್ಕೆ ಕಾನೂನಿನ ಪ್ರಕಾರ ಶಿಕ್ಷೆ ಗೆ ಅರ್ಹರು.
ನಮ್ಮ ಸಂವಿಧಾನ ದಲ್ಲಿ ಇಂತಹ ವಿಭಿನ್ನ ಕಾನೂನುಗಳು ಇರುವಾಗ ಅಪರಾಧಿಕ ಹಿನ್ನಲೆಯುಳ್ಳ ಮತ್ತು ಭ್ರಷ್ಟಾಚಾರದಲ್ಲಿ ಶಾಮೀಲಾಗಿ ಚುನಾವಣೆಯಲ್ಲಿಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಶಿಕ್ಷೆ ನೀಡುವದು ಮಾತ್ರವಲ್ಲ
ಅಂತಹ ಅಭ್ಯರ್ಥಿಯಿಂದ ಹಣ,ವಸ್ತುಗಳನ್ನು ಪಡೆದು ಆತನ ಪರವಾಗಿ ಮತದಾನ ಮಾಡಿ, ಭ್ರಷ್ಟಾಚಾರ ಕ್ಕೆ ಕುಮ್ಮಕ್ಕು ನೀಡಿದ ಮತದಾರ ನಿಗೂ ತಪ್ಪು ಅರಿವಾಗುವ ರೀತಿಯಲ್ಲಿ ಯಾವುದಾದರೂ ಕ್ರಮ ಕೈಗೊಳ್ಳುವ ಕುರಿತು ಚುನಾವಣಾ ಆಯೋಗ ಚಿಂತಿಸಬೇಕು.
ಭ್ರಷ್ಟ ರಿಗೆ ಮತದಾನ ನೀಡಿದ ಮತದಾರನೇ ಮೊದಲ ನಾಡದ್ರೋಹಿ ಎಂದು ಘೋಸಿಸುವ ಕಾರ್ಯ ವಾಗಬೇಕಿದೆ.
ಅಂದಾಗ ಮಾತ್ರ ನಮ್ಮದು ಭ್ರಷ್ಟಾಚಾರಮುಕ್ತ ದೇಶ ವಾಗಬಲ್ಲದು. ಹೀಗಾಗಲು ಜಾತಿ, ಧರ್ಮ, ಪ್ರತಿಜ್ಞೆ, ಆಣೆ ಪ್ರಮಾಣದಂತಹ ವ್ಯಾಸನ ಗಳ ಜೇಡರ ಬಲೆ ಯಿಂದ ಮತದಾರ ನಿರ್ಭಯವಾಗಿಹೊರಬಂದು ಪ್ರಾಮಾಣಿಕ ಅಭ್ಯರ್ಥಿಗೆ ಗೌಪ್ಯವಾಗಿ ಮತದಾನ ಮಾಡುವಂತಾಗಲಿ
ಎ ಎಸ್. ಮಕಾನದಾರ
ಗದಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.