ಕ್ಷಮಿಸು ಗಾಂಧಿ
ತಂದು ನಿಲ್ಲಿಸಿದೆವು ನಿಮ್ಮನ್ನು ನಮ್ಮೂರಿನ ಸರ್ಕಲ್ಲಿನ ಮಧ್ಯಕ್ಕೆ, ನಸು ನಗುತ್ತಿರುವ ನಿಮಗೆ ಸಧ್ಯಕ್ಕೆ ವಾಹನಗಳಿಂದೇಳು ಧೂಳೆ ಗತಿ.. ಸಾರಿದಿರಿ ನೀವು ಮದ್ಯಪಾನ ಕೆಡುಕೆಂದು ತಂದು ಕುಡಿಯುತ್ತಿದ್ದೇವೆ ನಿಮ್ಮಡಿಗೆ ಕುಂತು ಉರಿಯುವ ಬಿಸಿಲಿಗೆ ಸುಡುತ್ತಿದೆ ಮೈ-ಮುಖ ಆದರೂ ಹೂವಿನಂತರಳಿದೆ ನಿಮ್ಮ ಮುಖ.. ಜಾತಿ…