ಒಲವಿನ ಉದ್ಯಾನ
ನನ್ನ ನಾಡಿದು ಕನ್ನಡ, ಸೂರಿನ ಸಿರಿಗನ್ನಡ ಇದೋ ತಪೋ ಮಂದಿರ ನೀಲಿ ಬಾನ ಹಂದರ ಬೆಳದಿಂಗಳ ಚಂದಿರ ನನ್ನ ನಾಡೆss ಸುಂದರ ಕಾವೇರಿಯ ಕುರುಹಿದು ಭುವನೇಶ್ವರಿ ಗುಡಿಯಿದು ನನ್ನ ನಾಡಿದು ಕನ್ನಡ ಕನ್ನಡಿಗರ ಧರೆಯಿದು ಕವಿಗಳ ನೆಲೆ ಕನ್ನಡ ಹೊನ್ನು ಬೆಳೆವ…
ನನ್ನ ನಾಡಿದು ಕನ್ನಡ, ಸೂರಿನ ಸಿರಿಗನ್ನಡ ಇದೋ ತಪೋ ಮಂದಿರ ನೀಲಿ ಬಾನ ಹಂದರ ಬೆಳದಿಂಗಳ ಚಂದಿರ ನನ್ನ ನಾಡೆss ಸುಂದರ ಕಾವೇರಿಯ ಕುರುಹಿದು ಭುವನೇಶ್ವರಿ ಗುಡಿಯಿದು ನನ್ನ ನಾಡಿದು ಕನ್ನಡ ಕನ್ನಡಿಗರ ಧರೆಯಿದು ಕವಿಗಳ ನೆಲೆ ಕನ್ನಡ ಹೊನ್ನು ಬೆಳೆವ…
ನಮ್ಮ ಭಾರತದ ದೇಶದಲ್ಲಿ ವಿವಿಧ ರಾಜ್ಯಗಳು ತಮ್ಮದೇ ಆದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿವೆ.ಆ ರಾಜ್ಯಗಳ ಗುರುತಿಗೆ ಕಾರಣವಾದ ದಿನವನ್ನು ರಾಜ್ಯೋತ್ಸವದ ದಿನವೆಂದು ಆಚರಿಸಲಾಗುತ್ತದೆ.ಕನ್ನಡ ರಾಜ್ಯೋತ್ಸವವು ಕನ್ನಡನಾಡಿನ ಜನರಿಗೆ ಅತ್ಯಂತ ಪ್ರಿಯವಾದ ಹಾಗೂ ಗೌರವದ ದಿನವಾಗಿದೆ. ಪ್ರತಿ ವರ್ಷದ ನವೆಂಬರ್…
ಪ್ರತಿಯೊಂದು ನಾಡಿಗೂ ತನ್ನದೇ ಆದ ಆತ್ಮ, ಧ್ವನಿ ಮತ್ತು ಭಾವನಾತ್ಮಕ ಗುರುತು ಇರುತ್ತದೆ. ಕರ್ನಾಟಕವೆಂಬ ನಾಡು ಆ ಆತ್ಮವನ್ನು ಕನ್ನಡ ಭಾಷೆಯ ಮೂಲಕ ವ್ಯಕ್ತಪಡಿಸಿಕೊಳ್ಳುತ್ತದೆ. ನವೆಂಬರ್ 1 — ಕನ್ನಡ ರಾಜ್ಯೋತ್ಸವದ ದಿನ — ಇದು ಕೇವಲ ರಾಜ್ಯದ ವಿಲೀನದ ನೆನಪಲ್ಲ,…
ಚಲುವ ಕನ್ನಡ ನುಡಿಯು ನಮ್ಮದು ಎಂದರಷ್ಟೇ ಸಾಲದು ಆಡು ಮಾತಲಿ ಆಗಿ ಸುಲಲಿತ ತಟ್ಟಬೇಕಿದೆ ಮನವನು ನಾಡ ಕಟ್ಟಿದ ಕಲಿಗಳ್ಹೆಸರನು ನೆನೆದರಷ್ಟೇ ಸಾಲದು ನಾಡನುಳಿಸಲು ನುಡಿಯನಾಡುತ ನಡೆಯಬೇಕಿದೆ ಕುಲಜರು ನಾಡಗುಡಿಯಲಿ ನೆಲದ ಭಾಷೆಯು ಕಂಡರಷ್ಟೇ ಸಾಲದು ಗಂಟೆ ಸದ್ದಲಿ ನುಡಿಯ ಉಲಿತವು…
ಅದ್ಬುತ ಅಮೋಘ ನನ್ನಯ ಕರುನಾಡು ಆಲಾಪಕೆ ಸೋತಿದೆ ಮನ ಕನ್ನಡ ಇಂಪನು ಕಂಡು ಇಲ್ಲೇ ಇರಲು ಜೀವವ ಸೆಳೆದಿದೆ ಕನ್ನಡ ಕಂಪಿನ ಸೊಗಡು ಈ ನಾಡಲಿ ಬದುಕುವುದೇನಗೆ ನಿತ್ಯ ಸಂತಸದ ಪಾಡು ಉರಿಸು ಕನ್ನಡದ ಸಾಹಿತ್ಯ ಸಂಪತ್ತಿನ ದೀವಿಗೆ ಊದು ಕನ್ನಡ…
ಬಾಳ ಬೆಳಕಾಗಿದ್ದ, ಕೋಟಿ ಜನರ ಕಣ್ಮಣಿರಾಜಕುಮಾರ ನಮ್ಮ ಪುನೀತ್, ಕರುನಾಡಿನ ಮಣಿಸೌಜನ್ಯದ ನಗುವು, ಹೃದಯದಲ್ಲಿ ದಯೆಕಲಾವಿದನಾಗಿ ನಡೆದು, ಬಾಳಿದ ರೀತಿ ಜಯ ಚಿಕ್ಕಂದಿನ 'ಬೆಟ್ಟದ ಹೂ' ಆಗಿ ಅರಳಿದೇನಟನೆಯ ಲೋಕದಲ್ಲಿ ಸದಾ ನಿನ್ನದೇ ಅರಸುವಿಕೆನಮ್ಮ ಪವರ್ ಸ್ಟಾರ್ ನೀನು, ತೆರೆಯ ಮೇಲಿನ…
ಡಾ: ಪುನೀತ್ ರಾಜಕುಮಾರ್. ಅವರಿಗೆ ಅಕ್ಷರ ನಮನ 🙏🙏 ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು…
ಹೆಂಗದೇರಿ ಮಹಾತ್ಮಾ ಗಾಂಧಿ ಆಹಾ! ನೀವ ನಡದಿದ್ದ ಎಂತ ಹಾದಿ ಆದ್ರ ಇದೆಂತ ವಿಧಿ ನೀವ ಹೋದ ಮ್ಯಾಲ ನಿಮ್ಮ ಆದರ್ಶ ಎಲ್ಲ ಸುಟ್ಟಬೂದಿ ನಮ್ಮ ದೇಶ ರಾಮರಾಜ್ಯ ಆಗಲಿ ಅಂತ ಕನಸ ಕಂಡ್ರಿ ಸತ್ಯ ಆಹಿಂಸೆ ಅಂತ ಪ್ರಾಣಾನ ಬಿಟ್ರಿ…
ಅಕ್ಷರಶಃ ಮೂಳೆಗಳ ಹಂದರಕ್ಕೆ ಧೋತಿ ಕನ್ನಡಕ ಹಾಕಿ ಜೀವ ತುಂಬಿದರೆ ಹೇಗಿರುತ್ತದೆಯೋ ಹಾಗಿದ್ದರೂ ಮಹಾತ್ಮ. ಸಿಂಪಿ ರಕ್ತವಿರದ, ಅಹಿಂಸೆಗಾಗಿ ಹೋರಾಡಿದ ದೈವ ಕೊಲೆಯಲ್ಲಿ ಅಂತ್ಯವಾಗಿದ್ದು ಭಾರತದ ದುರಂತವಾಗಿದೆ. ಜಗ ಮೆಚ್ಚಿದ ಈ ಸುಪುತ್ರನ ಉಳಿಸಿಕೊಳ್ಳಲಾಗದು ನಮ್ಮ ದುರಾದೃಷ್ಟವೇ ಸರಿ. 77 ವರ್ಷದ…
ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವಾತಂತ್ರ್ಯಕ್ಕಾಗಿ ಪಣ್ಣತೊಟ್ಟುನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ವಿಧಾನ ಸೌದದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ…