ಹಚ್ಚೋಣ ಕನ್ನಡದ ದೀಪ
ಹಚ್ಚೋಣ ಕನ್ನಡದ ದೀಪ, ಬೆಳಕು ಹರಡಲಿ ಭಾಷೆಯ ಸೊಬಗು ಲೋಕಕ್ಕೆ ತೋರ್ಪಡಲಿ ಬಸವೆಯ ನುಡಿಗಳು ಬಾಳಿಗೆ ಬೆಳಕಾಗಲಿ ಭಾವದ ನದಿಯಲ್ಲಿ ನಿತ್ಯವೂ ಹರಿಯಲಿ ನಮ್ಮ ನಾಡಿನ ನುಡಿ ನಾದವು ಮಧುರ ಕವಿ ಕುವೆಂಪು, ಬೇಂದ್ರೆಯ ನುಡಿ ಸುರ ಜನಮನದಲ್ಲಿ ಹರಿದಲಿ ಅಚ್ಚು…
ಹಚ್ಚೋಣ ಕನ್ನಡದ ದೀಪ, ಬೆಳಕು ಹರಡಲಿ ಭಾಷೆಯ ಸೊಬಗು ಲೋಕಕ್ಕೆ ತೋರ್ಪಡಲಿ ಬಸವೆಯ ನುಡಿಗಳು ಬಾಳಿಗೆ ಬೆಳಕಾಗಲಿ ಭಾವದ ನದಿಯಲ್ಲಿ ನಿತ್ಯವೂ ಹರಿಯಲಿ ನಮ್ಮ ನಾಡಿನ ನುಡಿ ನಾದವು ಮಧುರ ಕವಿ ಕುವೆಂಪು, ಬೇಂದ್ರೆಯ ನುಡಿ ಸುರ ಜನಮನದಲ್ಲಿ ಹರಿದಲಿ ಅಚ್ಚು…
ಆಹಾ ನೋಡು ಎಷ್ಟು ಚಂದ ನಮ್ಮ ಕನ್ನಡ ಓಹೋ ನೋಡು ಎಷ್ಟು ಸರಳ ನಮ್ಮ ಕನ್ನಡ ತಾಯಿ ಭಾಷೆ ಎಂದರೆ ಸರಳ ಅಲ್ಲವೇ ಅದನ ಕಲಿಸಿದವಳು ತಾಯಿ ಅಲ್ಲವೇ ತೊದಲೇ ಮೊದಲಾಗಿ ಬೆಳಿಯೋ ಕನ್ನಡ ಕೊನೆಯ ತನಕ ನಮ್ಮನು ಬೆಳಿಸೋ ಕನ್ನಡ…
ಜಯವಾಗಲಿ ಕನ್ನಡಾಂಬೆಗೆ ಕನ್ನಡ ನಾಡ ಸಿರಿ ದೇವಿಗೆ ಶುಭವಾಗಲಿ ಅಕ್ಷರದುತ್ಸವಕೆ ರಾಜ್ಯೋದಯದ ನಾಡ ಹಬ್ಬಕೆ ಮನೆ ಮನಗಳಲಿ ಮೊಳಗಲಿ ಕನ್ನಡದ ಕಹಳೆ ತುಂಬಿ ಹರಿಯಲಿ ಕನ್ನಡ ಅಕ್ಷರದ ಹೊಳೆ ಕನ್ನಡವೇ ಕನ್ನಡಿಗರ ಉಸಿರಾಗಲಿ ಕನ್ನಡಾಭಿಮಾನಿಗಳಿಗೆ ಶುಭವಾಗಲಿ ಮಲೆನಾಡ ಮಣ್ಣ ಕಂಪಿನಲಿ ಕರುನಾಡ…
ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ ಬಂಧುರಗೊಂಡಿಹ…
ನಮ್ಮ ಕರುನಾಡ ಸೀಮೆ ವೈಭೋಗ ಸಿರಿಯ ಹೊತ್ತ ನಾಡು ಸಿರಿತನದ ಮಾತೃ ಭೂಮೆ ಭವ್ಯತೆ ಭಾವೈಕ್ಯತೆಯ ಕರುನಾಡು ನಾನ ವಿಧದ ಸಮೃದ್ಧವಾದ ಸಸ್ಯಕಾಶಿ ಆ ಸೊಗಡು ಸೇವಿಸಿ ಬಾಳಿದೆ ಜೀವರಾಶಿ ನಾದ ಕಾವ್ಯ ಲೇಖನ ಶಿಲ್ಪಕಲೆಗಳ ಭಂಡಾರ ಬಾವುಟದಲ್ಲಿದೆ ಅರಿಶಿಣ ಕುಂಕುಮದ…
ಕನ್ನಡವೆಂದರೆ ಮೈನವಿರೇಳುವ ವೀಣೆಯ ನಾದದ ಶಾರದೆಯೂ ರನ್ನರು ಪಂಪರು ಪೆಂಪನು ಚೆಲ್ಲಿಹ ಕಾವ್ಯದ ಗಂಧದ ವಾರಿಧಿಯೂ ಕಣ್ಣಿಗೆ ಶಾಂತಿಯ ಕಾಂತಿಯ ತುಂಬುವ ಹಚ್ಚನೆ ಹೊನ್ನಿನ ನಾಡಿದುವೇ ಬಣ್ಣನೆ ಸಿಕ್ಕದ ಚೆಲ್ವಿಕೆ ಸೂಸುವ ನಮ್ಮಯ ಸಂಸ್ಕೃತಿ ಬೀಡಿದುವೇ ತುಂಗೆ ಶರಾವತಿ ಪಾವನ ತೀರ್ಥದಿ…
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಕಲ್ಲಲಿ ಕಲೆಯನ್ನು ಕಂಡ ಬೇಲೂರು ಶಿಲ್ಪದ ಬೀಡು ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು ರನ್ನ ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ನಾಡಿದು ಚಂದದ…
ಕನ್ನಡದ ಮಾತು ಸವಿಜೇನಿನ ಮುತ್ತು ಕನ್ನಡದ ಅಕ್ಷರ ನಮ್ಮ ಸ್ವತ್ತು ನಮ್ಮ ಭಾಷೆಯಲ್ಲಿದೆ ಗಾಂಭೀರ್ಯ ಗತ್ತು ನಮ್ಮ ನಾಡು ನಿಂತಿದೆ ಇತಿಹಾಸ ಹೊತ್ತು ಇದಕ್ಕೆ ಎರಡು ಸಾವಿರ ವರ್ಷಗಳ ಹಿನ್ನೆಲೆ ಇತ್ತು ನವೋದಯ ನವ್ಯ ಪ್ರಗತಿಶೀಲ ಸಾಹಿತ್ಯ ಹೊಂದಿದೆ ಪಂಪ ರನ್ನ…
ಕನ್ನಡ ನಾಡು ಸಿರಿಗಂಧದ ಬೀಡು ಈ ನುಡಿ ಕರಣಗಳಿಗೆ ಇಂಪು ಕನ್ನಡಿಗರ ಮನ ಯಾವತ್ತೂ ತಂಪು ಧರ್ಮ, ಜಾತಿ,ಪಂಗಡಗಳ ಭೇದವಿಲ್ಲದ ನಾಡು. ಧೈರ್ಯ ಸ್ಥೈರ್ಯ ಮೆರೆದ ನಾಡು ಕವಿಪುಂಗವರ ಸಾಹಿತಿಯರ ಹಾಡಿದು ಕೆಚ್ಚೆದೆಯ ಕಲಿಗಳ ವೀರ ಶೂರರ ಬೀಡಿದು ಪ್ರೀತಿಯಿಂದ ಅಪ್ಪಿಕೊಂಡು…
ಕನ್ನಡ ನಮ್ಮ ಕರ್ನಾಟಕದ ರಾಜ್ಯದ ಭಾಷೆಯಿದು ಕನ್ನಡದ ಗುಡಿಯಿದು ಸವಿಜೇನ ನುಡಿವ ಕನ್ನಡವಿದು ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಹೆಗ್ಗೆಳಿಕೆಯಿದು ಭಾರತದ ಪುರಾತನವಾದ ಶಾಸ್ತ್ರೀಯ ಭಾಷೆಯಿದು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಯ ಪಡೆದಂತ ಹೆಮ್ಮೆಯು ಕನ್ನಡ ಲಿಪಿಯು ಲಿಪಿಗಳ…