ಅನುರಾಗ

ಹೃದಯರಾಗ ಮಿಡಿದಾಗ ಅನುರಾಗ ಗೀತೆ ಅರಳಿತು ಒಲವು ತುಂಬಿ ಹಾಡಿದಾಗ ಮಧುರಮಯ ಮೈತ್ರಿ ಬೆಸೆಯಿತು ಗೆಳತಿ ನೀ ಬಂದು ಅಪ್ಪಿದಾಗ ನವನವೀನ ಜೀವಭಾವ ಶುರುವಾಯಿತು ನೀ ಬೀಸಿದ ಕಡಲ ಬಲೆ ಕಲ್ಲೆದೆಯ ಮೀಟಿ ವೀಣೆ ನುಡಿಸಿತು ಹಸಿರು ಗಾಜು ಸದ್ದಿನ ಬಳೆ…

Continue Readingಅನುರಾಗ

ಸ್ಯಾನಿಟರಿ ಪ್ಯಾಡ್ (ಓನ್ಲಿ ಫಾರ್ ಲೇಡೀಸ್ )

ಲೇಖಕರು : ಕಂಸ (ಕಂಚುಗಾರನಹಳ್ಳಿ ಸತೀಶ್) ಸಹಶಿಕ್ಷಕರು ಸಹಿ ಪ್ರ ಶಾಲೆ ಬೆನಕನಕೊಪ್ಪ ನರಗುಂದ 582207 ಜಿಲ್ಲಾ ಗದಗ ಪ್ರಕಾಶಕರು: ಕಂಸ ಪ್ರಕಾಶನ ಕಡೂರು ಜಿಲ್ಲೆ ಚಿಕ್ಕಮಗಳೂರು ಈ ಕಾದಂಬರಿಯನ್ನು ಲೇಖಕರು ತಮ್ಮ ತಂದೆ ಮತ್ತು ತಾಯಿ ಅವರಿಗೆ ಸಮರ್ಪಿಸಿದ್ದಾರೆ. ಈ…

Continue Readingಸ್ಯಾನಿಟರಿ ಪ್ಯಾಡ್ (ಓನ್ಲಿ ಫಾರ್ ಲೇಡೀಸ್ )

ಧರಣಿ ಉವಾಚ

ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು ಬುದ್ದಿ ಹೇಳಲು ಅವಕಾಶ ಸಿಕ್ಕಿತು. ನನ್ನ ಸೌಂದರ್ಯ ಕ್ಕೆ ಮರುಳಾದ…

Continue Readingಧರಣಿ ಉವಾಚ

ಮರೆಯಾದ ಮದುವೆ ಸಂಭ್ರಮ

ಅದೊಂದು ಕಾಲ ಇತ್ತು.ಮದುವೆ ಅಂದ್ರೆ ಸಂಭ್ರಮವೋ ಸಂಭ್ರಮ. ಮದುವೆ ಮನೆ ಅಂದ್ರೆ ಸಾಕು ಗಲಗಲ ಗಲಗಲ ಅಂತ ಸದ್ದು ಗದ್ದಲದಿಂದ ತುಂಬಿರುತ್ತಿತ್ತು. ಸುಮಾರು ಹದಿನೈದು ದಿನಕ್ಕುಾ ಮುಂಚೆ ಸಂಬಂಧಿಕರು, ನೆಂಟರಿಷ್ಟರು ಮದುವೆ ಮನೆಗೆ ಬಂದು ಜಮಾಯಿಸಿ ಬಿಡ್ತಾ ಇದ್ರು. ಊರಿನಲ್ಲಿರುವ ಹೆಣ್ಣುಮಕ್ಕಳು…

Continue Readingಮರೆಯಾದ ಮದುವೆ ಸಂಭ್ರಮ

ಸ್ಪಂದನೆ

ಪ್ರತಿಯೊಂದು ಜೀವಿಗೂ ಭಾವನೆ ಇರಲು ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು ಗಳಿಗೆಯು ಸವಿಮಾತಾಡುವ ಮನಸಿರಲು ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು|| ಕಾರ್ಮೋಡ ಹೊತ್ತು ಸಾಗಲು ಅಂಬರವು ಕರೆಯುತಿದೆ ಮಳೆಸುರಿಯಲು ಭುವಿಯು ಹಸಿರಿನ ಕಾನನ ಮೈನೆವರೇಳಿಸಿ ನಿಂತಿರಲು ಕೂಡಲೇ ವರ್ಣನು ಸುರಿಸಿ ಭೋರ್ಗರೆಯಲು||…

Continue Readingಸ್ಪಂದನೆ

ಪುಟ್ಟಿಯ ಆಕಾಶಬುಟ್ಟಿ

ಬಣ್ಣ ಬಣ್ಣದ ಆಕಾಶಬುಟ್ಟಿ ಕೊಳ್ಳಲಾಗದ ನಮ್ಮ ಪುಟ್ಟಿ ಅವ್ವನೊಂದಿಗೆ ಬೆರಣಿ ತಟ್ಟಿ ತುಂಬಿದಳು ಬುಟ್ಟಿ ಬುಟ್ಟಿ ಬಸವನ ಹೂಡಿ ಬಂಡಿಯ ಕಟ್ಟಿ ಜೋಡಿಸಿದಳು ಬೆರಣಿ ಬುಟ್ಟಿ ಕಟ್ಟಿಕೊಂಡು ಬುತ್ತಿಯಲಿ ರೊಟ್ಟಿ ಹೊರಟಳು ಸುಕುಮಾರಿ ದಿಟ್ಟಿ ಬುಟ್ಟಿಯನಿಟ್ಟಳು ಸಾಲುಗಟ್ಟಿ ಜನರ ಕೂಗುವ ಧ್ವನಿಯದು…

Continue Readingಪುಟ್ಟಿಯ ಆಕಾಶಬುಟ್ಟಿ

ಅವಳದೆ ಪ್ರತಿಬಿಂಬ

ನನ್ನ ಭಾವದ ಆಸೆಗಳು ತೀರುತ್ತಿಲ್ಲ ನಾ ಕರೆದವಳು ಜೊತೆಯಾಗಿ ಬರುತ್ತಿಲ್ಲ ಆಸೆಗಳು ಕಮರುತ್ತಿವೆ ಮನಸ್ಸು ಮರುಗುತ್ತಿದೆ ಭಾವನೆಯಲ್ಲಿ ಜೀವನ ಕರಗುತ್ತಿದೆ. ನನ್ನ ಬದುಕಿನ ದಾರಿ ತಪ್ಪುತ್ತಿದೆ ಬದುಕುವ ಯೋಚನೆಗಳು ಮರೆಯಾಗುತ್ತಿವೆ ನಿರ್ವಹಿಸುವ ಜೀವನ ಬಯಲಲ್ಲಿ ಬೆತ್ತಲಾಗುತ್ತಿದೆ ಏಕ ಅನೇಕ ವಿಚಾರಗಳ ಲೋಕ…

Continue Readingಅವಳದೆ ಪ್ರತಿಬಿಂಬ

ಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ಅಧ್ಯಯನ, ಅಧ್ಯಾಪನವನ್ನು ವ್ರತದಂತೆ ಪಾಲಿಸಿಕೊಂಡು ಬರುತ್ತಿರುವ ಹುನಗುಂದದ ದಾನೇಶ್ವರಿ ಸಾರಂಗಮಠ ಅವರು ವಿಮರ್ಶೆಯನ್ನು ವಿನಯಶೀಲ ವಿವೇಚನೆಯ ಅವಲೋಕನಾಭಿವ್ಯಕ್ತಿ ಎಂದು ಪರಿಭಾವಿಸಿದ ಪರಿಣಾಮ ‘ತುಂಬಿದ ತೊರೆ’ ಮೊದಲ ವಿಮರ್ಶಾ ಲೇಖನಗಳ ಸಂಕಲನ ಪ್ರಕಟವಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರ ವೈವಿಧ್ಯಮಯ ಪ್ರಕಾರಗಳಲ್ಲಿ ಮೈಚೆಲ್ಲಿಕೊಂಡಿದೆ. ಹೀಗೆ…

Continue Readingಸಾಹಿತ್ಯ ಸಾಗರಕ್ಕೆ ಸಾರಂಗಮಠರ ‘ತುಂಬಿದ ತೊರೆ’

ವಿದ್ಯೆ ಕದಿಯಲಾಗದ ಸಂಪತ್ತು

ರಾಮಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಸೋಮಣ್ಣನೆಂಬ ಪ್ರಾಮಾಣಿಕ ಬಡವ ವಾಸವಾಗಿದ್ದನು.ಅವನಿಗೆ ಮುದ್ದಾದ ಒಂದು ಗಂಡು ಮಗು ಇತ್ತು.ಇವನಿಗೆ ಪ್ರತಿಸ್ಪರ್ಧಿ ಎಂಬಂತೆ ಕಾಳೇಗೌಡ ಎಂಬ ವ್ಯಕ್ತಿ ಇದ್ದನು.ಅವನಿಗೂ ಒಬ್ಬ ಮುದ್ದಾದ ಗಂಡು ಮಗನಿದ್ದ. ಕಾಳೇಗೌಡ ಹುಟ್ಟಿನಿಂದಲೇ ಶ್ರೀಮಂತ.ಆದರೂ ವಿಪರೀತ ಜಿಪುಣ.ಹೀಗಿರುವಾಗ ಅನಕ್ಷರಸ್ಥನಾಗಿದ್ದ ಸೋಮಣ್ಣ…

Continue Readingವಿದ್ಯೆ ಕದಿಯಲಾಗದ ಸಂಪತ್ತು

ಹೈಕುಗಳು

೧ ನೂರು ದೇವರ ನೂಕಾಚೆ ದೂರ,ತಾಯಿ ದೇವಿ ಪೂಜಿಸು. ೨ ಜೀವನದಲ್ಲಿ ಮರೆಯಬೇಡ ಅನ್ನ ಕೊಟ್ಟವರನು. ೩ ಬದುಕು ಇಷ್ಟೇ ಅಲ್ಲ! ಅದು ಸಾಗರ ! ರೌದ್ರ ಗಂಭೀರ. ೪ ನಾಲ್ಕು ಜನರ ಜೊತೆ ಇರಲು ಬೇಕು ಮಾತು ಸ್ಪಟಿಕ. ೫…

Continue Readingಹೈಕುಗಳು