ಅಮ್ಮನ ಪ್ರೀತಿ ನಿಷ್ಕಲ್ಮಶವು
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…
ಹೊತ್ತವಳು, ಹೆತ್ತವಳು ತುತ್ತು ಮಾಡಿ ಉಣಿಸಿದವಳು ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು ಅತ್ತು ನೊಂದಾಗ ಸಮಾಧಾನಿಸಿದವಳು ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು ಹೊತ್ತಿಗೂ ಮುಂಚೆ ಏಳುವಳು ಕತ್ತು ಹೊರಳದಂತೆ ದುಡಿಯುವವಳು ನಿತ್ಯದ ಮನೆಗೆಲಸವನು ಪೂರೈಸುವಳು ಹೊತ್ತ ಕನಸುಗಳನು ನನಸಾಗಿಸುವವಳು ಹೆತ್ತ ಮಕ್ಕಳನ್ನು ತಿದ್ದಿ…
ಸೂರ್ಯನಿಗಿಂತ ಮೊದಲೇ ಎದ್ದೇಳುವಳು ಚಂದಿರ ಬಂದರೂ ಮಲಗದವಳು ರಂಗೋಲಿ ಹಾಕುತ್ತಾ ಸುಪ್ರಭಾತ ಹಾಡುತ್ತಾ ಎಬ್ಬಿಸುವಳು ನಾ ಎದ್ದಾಗ ನಗು ನಗುತ್ತ ನನ್ನಪ್ಪ ಎಂದವಳು ನನ್ನವ್ವ ರುಚಿ ಶುಚಿ ಮಾಡಿ ಹಾಕಿದವಳು ತನಗೆ ಉಳಿಯದಿದ್ದಾಗ ಹಸಿವಿಲ್ಲ ಎಂದವಳು ಹಣೆಯಲ್ಲಿ ಸೂರ್ಯನಂತೆ ಕುಂಕುಮ ದರಿಸಿದವಳು…
ಲಿಂಗಾಯತ ಧರ್ಮದ ಸಂಸ್ಥಾಪಕ ಅಂಧ ಶ್ರದ್ಧೆ , ಜಡ ಸಂಪ್ರದಾಯಗಳನ್ನು ಒಪ್ಪದ ಸತ್ಯಾನ್ವೇಶಕ ಪರಮಾತ್ಮನ ದಿವ್ಯ ದರುಶನ ಪಡೆದ ಮಹಾನ್ ಸಾಧಕ ನಮಗೆಲ್ಲ ತಿಳಿಸಿದರು ಬಿಡದೆ ಮಾಡಿರಿ ಕಾಯಕ... ಸಾಮಾಜಿಕ ಅರಿವು ಮೂಡಿಸಿದರು ತಮ್ಮ ವಚನಗಳ ಮೂಲಕ ದಯವೇ ಧರ್ಮದ ಮೂಲ…
ಅಜ್ಞಾನದ ಬೆಳಕು ಹೋಗಲಾಡಿಸಿ ಜ್ಞಾನದ ಬೆಳಕು ನೀಡಿ ಗೌರವಿಸಿದರು ಅಹಂ ಅಹಂಕಾರವನ್ನು ತೊಲಗಿಸಿದರು ಮೇಲು-ಕೀಳು ಎನ್ನದೆ ಬದುಕಿದರು ಅರಸನಾಗಿ ರೈತರ ಕಷ್ಟ ತಿಳಿದವರು ಭಕ್ತಿ ಭಂಡಾರಿಯಾಗಿ ಜೀವಿಸಿದರು ಅನುಭವ ಮಂಟಪ ನಿರ್ಮಿಸಿದರು ಜಗತ್ತಿಗೆಲ್ಲ ಸಂದೇಶ ಸಾರಿದರು ಕಾಯಕದಲ್ಲಿ ನಿಷ್ಠೆಗೌರವ ಬೆಳೆಸಿದವರು ಅಂತರ್ಜಾತಿ…
ಹನ್ನೆರಡನೆಯ ಶತಮಾನದ ಸಮಾಜ ಸುಧಾರಕ ಬಿಜ್ಜಳನ ಆಳ್ವಿಕೆಯಲ್ಲಿ ಮೆಚ್ಚುವಂತಹ ಕಾಯಕ ತತ್ವಜ್ಞಾನಿಯಾಗಿ ಲಿಂಗಾಯತ ಧರ್ಮದ ಸ್ಥಾಪಕ ಜಾತಿ,ಮೇಲು-ಕೀಳುಗಳನ್ನು ಕಿತ್ತೆಸೆದ ಕನಕ ಬಸವನ ಬಾಗೇವಾಡಿಯ ಹೆಮ್ಮೆಯ ಕುವರ ಮಾದರಸ ಮಾದಲಾಂಬಿಕೆಗೆ ಭಗವಂತ ನೀಡಿದ ವರ ಕೂಡಲ ಸಂಗಮದೇವ ಅಂಕಿತದಿ ಬಾಳಿದ ವಚನಕಾರ ಸಮಾಜದ…
ಮಾದರಸ ಮಾದಲಾಂಬಿಕೆಯರ ಉದರದಿ ಜನಿಸಿದ ಜಗದೋದ್ಧಾರಕನು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರನು ಸರಳ ಸುಲಭ ಸಾಮಾನ್ಯನಿಗೂ ಅರ್ಥವಾಗುವ ಸಾಹಿತ್ಯಕಾರನು ಪರಮಾತ್ಮನ ಕರುಣೆಯ ಕಂದನಾಗಿ ಅವತರಿಸಿದನು ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಎಂದು ಸಾರಿದನು ಜಾತಿ ಭೇದ ತೊಲಗಿಸಿದ ಕಲ್ಯಾಣ ಕ್ರಾಂತಿಕಾರನು ನವ ಸಮಾಜದ…
ಕೆಂಪಾದ ಬಾವುಟಗಳನೆಲ್ಲ ಬಿಳಿಯಾದ ಬಾವುಟಗಳೂ ಗಂಟು ಕಟ್ಟಿ ಮೂಲೆಗೆಸೆದಿವೆ ಮುದ್ದೆಯಾಗಿ ಮೂಲೆ ಸೇರಿ ಉಸಿರಿನ ನರಳಾಟದಲಿ ಕರಗಿದರೂ ಗಾಳಿಗೆ ಮೈಯೊಡ್ಡಲೂ ಬಲಾಢ್ಯವಾದ ಕೆಲ ಕೆಂಪಾದ ಬಾವುಟಗಳು ಬಿಳಿಯ ಬಾವುಟಗಳನ್ನೇ ತೂತಾಗಿರಿಸಿ ಮೇಲೆ ಜಿಗಿಯುತ್ತವೆ ಜಿಗಿದ ಬಾವುಟಗಳಿಗೆ ಹಳದಿ ಲೋಹದ ಬಿಲ್ಲೆಯ ಹೊಳಹಿನ…
ಬಸವನೆಂದರೆ ಮತ್ತೇನು ಅಲ್ಲ ಕತ್ತಲೆಯ ದಾರಿಗೆ ಹುಣ್ಣಿಮೆಯ ಬೆಳಕು ತಂದವರು ಬಸವನೆಂದರೆ ಇಷ್ಟೇ ಅಲ್ಲ ಅಜ್ಞಾನದ ಊರಿಗೆ ಅಕ್ಷರ ದೀಪವನ್ನು ಹಚ್ಚಿದವರು ಬಸವನೆಂದರೆ ಮತ್ತೇನು ಅಲ್ಲ ಮಾಡುವ ಕಾಯಕವನ್ನೇ ಕೈಲಾಸ ಎಂದು ಹೇಳಿದವರು ಬಸವನೆಂದರೆ ಇಷ್ಟೇ ಅಲ್ಲ ಬರಡು ಭೂಮಿಯಲ್ಲಿ ಭಕ್ತಿ…
ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ದೇಹವೇ ದೇಗುಲ ಲಿಂಗವೇ ದೇವರು ಅಂಗವೇ ಲಿಂಗವು ಲಿಂಗವೇ ಪ್ರಾಣವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ಕಾಯವೇ ಮಂದಿರ ಕಾಯಕವೇ ಕೈಲಾಸ ಕಾರುಣ್ಯವೇ ಲಿಂಗಪೂಜೆ ದಯವೇ ಧರ್ಮ ವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ನುಡಿದಂತೆ…