ನಮ್ಮಜ್ಜ ಬೇಂದ್ರೆ
ಅರಳಿ ಮರಳಿ'ದ ನಮ್ಮ ಬೇಂದ್ರೆ ಮುಕ್ತಕಂಠ'ದಿ ಹಾಡಿ ಕುಣಿದಾಂವ ಜೀವಲಹರಿ'ಯ ಬರೆದು ಮೆರೆದಾಂವ ಸಖಿಗೀತೆ'ಯ ಹಾಡುತಾ ನಲಿದಾಂವ ಕುಣಿಯೋಣ ಬಾ'ಯೆಂದು ಮಸ್ತ್ ಕುಣಿದಾಂವ ಇಳಿದು ಬಾ ತಾಯೆಂದು' ಕೈ ಮುಗಿದಾಂವ ನಾನು ಬಡವ'ನೆಂದು ದಣಿದು ಹಾಡಾಂವ ನಾಕುತಂತಿ'ಯ ಮೀಟಿ ಬದುಕಿ ಹೋದಾಂವ…
ಅರಳಿ ಮರಳಿ'ದ ನಮ್ಮ ಬೇಂದ್ರೆ ಮುಕ್ತಕಂಠ'ದಿ ಹಾಡಿ ಕುಣಿದಾಂವ ಜೀವಲಹರಿ'ಯ ಬರೆದು ಮೆರೆದಾಂವ ಸಖಿಗೀತೆ'ಯ ಹಾಡುತಾ ನಲಿದಾಂವ ಕುಣಿಯೋಣ ಬಾ'ಯೆಂದು ಮಸ್ತ್ ಕುಣಿದಾಂವ ಇಳಿದು ಬಾ ತಾಯೆಂದು' ಕೈ ಮುಗಿದಾಂವ ನಾನು ಬಡವ'ನೆಂದು ದಣಿದು ಹಾಡಾಂವ ನಾಕುತಂತಿ'ಯ ಮೀಟಿ ಬದುಕಿ ಹೋದಾಂವ…
ಏರುತಗ್ಗುಗಳನ್ನೊಳಗೊಂಡ ಸಿಹಿಕಹಿಗಳಿಂದ ಕೂಡಿದ ಒಂದು ಬದುಕೆಂಬ ಜೋಕಾಲಿ ಜೀಕುತ್ತಿರುವ ಈ ಅನಾಮಿಕಾ ಅಸ್ಥಿರ ಅಸ್ತಿತ್ವದ ಅರಿವು ವರ್ತಮಾನದ ಕಲಿವು ವ್ಯಕ್ತಿ ವ್ಯಕ್ತಿತ್ವದ ಬಯಲು ಸುಳ್ಳು ಸಮುದ್ರದ ಕಡಲು ಸಂಬಂಧಗಳ ಸೆಳೆವು ಕಪೋಲಕಲ್ಪಿತ ಪ್ರಪಂಚದ ಕಿರಿದಾರನು ನಾನು ನಾನರೋ ನಾನರಿಯೆ ನಾನನಾಮಿಕಾ.... ಋತು…
ಹೆತ್ತು ಹೊತ್ತು ನಮ್ಮನು ಸಾಕಿದವಳೆ ನೀನಿದ್ದರೆ ಜೀವನಕೊಂದು ಜೀವಕಳೆ ನೀನೆಂದರೆ ತ್ಯಾಗ ಸಹನೆಯ ಹೊಳೆ ತೊಳೆಯುವೆ ಮನಸಿನ ಕಹಿಕೊಳೆ ಹಸಿವಿಂದ ಕೂಗಿದರೂ ನಿನ್ನೊಡಲು ಕುಡಿಗಳ ಹಸಿವು ನೀಗಿದವಳು ಎಲ್ಲದರಲ್ಲೂ ನೀ ಮುನ್ನುಗ್ಗುವಳು ಪ್ರತಿಯೊಂದನ್ನೂ ಗೆದ್ದು ಸಾಧಿಸಬಲ್ಲವಳು ನಿನ್ನ ಆಗಮನದಿಂದ ಮನಸಿಗೆ ಸಂಚಲನ…
ಕಾರ್ಮಿಕನು ಬರಿ ಕೆಲಸಗಾರನಲ್ಲ ಭಾವನೆಗಳ ಮಾಲೀಕ, ಭಾವನೆಗಳಿವೆ ಕಾರ್ಮಿಕನಿಗೆ ಆತ ಯಂತ್ರವಲ್ಲ... ಬರೀ ಕೆಲಸಗಾರನಾಗಿ ನೋಡುವುದಲ್ಲ ಕಾರ್ಮಿಕನನ್ನು, ಭಾವನೆಗಳಿಂದ ಆತ ಬದುಕುತಿರುವನು... ಬದುಕಿನ ಯಾಂತ್ರಿಕತೆಯಲ್ಲಿ ಕಳೆದುಹೋಗಿರುವ ಕಾರ್ಮಿಕನು, ಕೇಳುವವರಿಲ್ಲ ಕೆಲಸಗಾರನ ನೋವನು... ಈ ಬದುಕು ಇರುವುದು ನಗಲು, ಹಸಿವು ನೀಗಿಸಲು ಆತ…
ನೀಲ ನಭದಲಿ ರಾರಾಜಿಸಿದ ತ್ರಿವರ್ಣ ಧ್ವಜವು ಕೊನೆಗೊಂಡಿತು ಬ್ರಿಟಿಷರ ದಾಸ್ಯವು ಭಾರತೀಯರ ದಮನಿಯಲಿ ರೋಮಾಂಚನ ದೇಶಭಕ್ತಿಯ ನುಡಿ ನಮನ ರಾಷ್ಟ್ರ ನಾಯಕರ ಬಲಿದಾನದ ಫಲ ಭಾಷೆ ನಾಡಿನ ಬಗ್ಗೆ ಅಭಿಮಾನ ಹೊಂದಿದ ನೆಲ ಆಂತರಿಕ ಕಲಹ ಒಗ್ಗಟ್ಟಿನ ಕೊರತೆ ಈ ಮಧ್ಯೆ…
ಬೆನ್ನ ಮೇಲದು ಹರೆದ ಹನ್ನೆರಡು ತುತುಗಳ ಅಂಗಿ ಅದೆಷ್ಟು ಬದುಕ್ಕಿದ್ದವ ಬಡತನ ಹಸಿವನ್ನು ನುಂಗಿ ತಾ ಕಾಣದ ಜಗತ್ತನ್ನು ತೋರುವ ದೈವವು ಅಪ್ಪಾ ಆ ಮನವದ ಕಾಳಜಿ ಅರಿಯದೆ ಹೋದವರೇ ಬೆಪ್ಪ ಅವನೊಂತರಾ ಸರಿ ದಾರಿ ತೋರುವ ದಿಕ್ಸೂಚಿ ಸಾಗುವ ನಮ್ಮ…
ವೃತ್ತಿಯಲ್ಲಿ ವೈದ್ಯಕೀಯವನ್ನು ಮಾಡುತ್ತಿದ್ದರ ಹವ್ಯಾಸವಾಗಿ ಕಥೆ ಕವನ ವ್ಯಂಗ್ಯ ಚಿತ್ರ ಹೀಗೆ ನಾನಾ ಬಗೆಯಲ್ಲಿ ಪ್ರತಿಭೆಯನ್ನು ತೋರಿಸುತ್ತಿರುವ ಬಿಜಾಪುರ ಜಿಲ್ಲೆಯ ಆಲಮೇಲದವರು ಸಮೀರ್ ಹಾದಿಮನಿಯವರು ಉಪ್ಪು ನೀರಿನ ಸೆಲೆ ಎನ್ನುವ ಹೈಕು ಸಂಕಲನ ಬರೆದದ್ದು ಮುಖ್ಯವಾಗಿ ಇದರಲ್ಲಿ ಸಂವೇದನಾಶೀಲ ಬರಹಗಾರ ವ್ಯಕ್ತಪಡಿಸುವ…