ಕಾವ್ಯ ಕಲ್ಪವಲ್ಲರಿ
(ಕವನ ಸಂಕಲನ) ಶ್ರೀ ಕೊಟ್ರೇಶ ಜವಳಿ ಹಿರೇವಡ್ಡಟ್ಟಿ, ಗದಗ ಮೊಬೈಲ್ ಸಂಖ್ಯೆ : 9972431963 ಪ್ರಕಾಶಕರು: ಶೋಭಾ ಪ್ರಕಾಶನ, ಹೂವಿನ ಹಡಗಲಿ ಮುಖಪುಟ ಮತ್ತು ವಾಟ್ಸಾಪ್ ಸಾಹಿತ್ಯದ ವಲಯದಲ್ಲಿ ಎಲ್ಲರು ನಿತ್ಯ ಭಾಗವಹಿಸಿ ತಮ್ಮದೇ ಆದ ಶೈಲಿಯ ಬರವಣಿಗೆಯಲ್ಲಿ ಗುರುತಿಸಿಕೊಂಡು ಬರೆಯುವವರ…
(ಕವನ ಸಂಕಲನ) ಶ್ರೀ ಕೊಟ್ರೇಶ ಜವಳಿ ಹಿರೇವಡ್ಡಟ್ಟಿ, ಗದಗ ಮೊಬೈಲ್ ಸಂಖ್ಯೆ : 9972431963 ಪ್ರಕಾಶಕರು: ಶೋಭಾ ಪ್ರಕಾಶನ, ಹೂವಿನ ಹಡಗಲಿ ಮುಖಪುಟ ಮತ್ತು ವಾಟ್ಸಾಪ್ ಸಾಹಿತ್ಯದ ವಲಯದಲ್ಲಿ ಎಲ್ಲರು ನಿತ್ಯ ಭಾಗವಹಿಸಿ ತಮ್ಮದೇ ಆದ ಶೈಲಿಯ ಬರವಣಿಗೆಯಲ್ಲಿ ಗುರುತಿಸಿಕೊಂಡು ಬರೆಯುವವರ…
ಅದು ದೀಪಾವಳಿ ಹಬ್ಬದ ಸಮಯ ಊರಿಗೆ ಹೋಗಲು ಮುಂಚಿತವಾಗಿಯೇ ಒಂದು ವಾರ ರಜೆ ಕೇಳಿದ್ದೆ. ಅಂದ ಹಾಗೆ ನನ್ನ ಊರು ಯಾವುದು ಎಂದರೆ ಕಡಲ ನಗರಿ. ಕರಾವಳಿ ನನ್ನ ಊರು ನನಗೆ ಊರಿಗೆ ಹೋಗುದು ಅಂದ್ರೆ ತುಂಬಾನೇ ಖುಷಿ ಎಲ್ಲೋ ಫೈವ್…
ಭರತ ಖಂಡದಲ್ಲಿ ಜನ್ಮ ತಾಳಿದರು ಒಂದೇ ದಿನ ಭಾರತಾಂಬೆಯ ಮಡಿಲಲ್ಲಿ ರಾರಾಜಿಸಿದರು ಅನುದಿನ ಅಳಿಯದೇ ಉಳಿದರು ಮನದಲಿ ಪ್ರತಿದಿನ ದೇಶಕ್ಕೆ ಇವರ ಕೊಡುಗೆಯೇ ನವಚೇತನ ಶಾಂತಿಯ ಮಂತ್ರದ ಪವರ್ತಕ ಬಾಪೂಜಿ ಸಜ್ಜನಿಕೆಯ ಸಾಕಾರ ಮೂರ್ತಿ ಗಾಂಧೀಜಿ ಸರಳತೆಯ ವ್ಯಕ್ತಿತ್ವದ ಸಾಹುಕಾರ ಶಾಸ್ತ್ರಿಜಿ…
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…
ಇದ್ದನು ಒಬ್ಬ ಗಾಂಧಿ ತಾತ ಭಾರತ ದೇಶಕೆ ನಾಯಕನಾತ ಕೈಯಲ್ಲೊಂದು ಕಟ್ಟಿಗೆ ಕೋಲು ಮೈಮೇಲೊಂದು ಖಾದಿ ಶಾಲು ತಾತನ ಮುಖದಲಿ ಚಾಳೀಸ್ ಚಂದ ನಗುವನು ಹರಡಿದ ದೇಶದ ತುಂಬ ದೇಶಕೆ ದುಡಿದ ಸಾಯುವ ತನಕ ಅವನದೇ ದಾರಿ ಇಂದಿನ ತನಕ ಗಾಂಧಿ…
ಸತಿಯಾಗಿ ಜನಿಸಿದೆ ಪ್ರಕೃತಿ ರೂಪದಿ ಪರ್ವತ ರಾಜನುದರದಲಿ ಶೈಲಪುತ್ರಿ ನೀ ನೆಲೆಸಿದೆ ಪರ್ವತ ನಂದಿಯ ಮೇಲೆ ಸವಾರಿ ಮಾಡುತಲಿ ತಪಸನು ಗೈದೆ ಶಿವನನು ವರಿಸಲು ದಿಟ್ಟ ಮನದಲಿ ಬ್ರಹ್ಮಚಾರಿಣಿ ನೀ ವರಿಸಿದೆ ಮಾದೇವನ ಅತೀವ ಪ್ರೀತಿಯಲಿ ಅರ್ಧ ಚಂದ್ರನ ಧರಿಸಿದೆ ದೇವಿ…
ಕೃತಿ :ಮುತ್ತುಗದ ಹೂವು ಲೇಖಕರು :ಶಿವಾನಂದ ಉಳ್ಳಿಗೇರಿ. ಮುಖಪುಟ ವಿನ್ಯಾಸ :ಜಬಿವುಲ್ಲಾ ಎಂ ಅಸಾದ್ ಪುಟ ವಿನ್ಯಾಸ :ರಾಘವೇಂದ್ರ ಕೆ ಪ್ರಕಾಶನ :ಶ್ರೀ ಸಾಯಿ ಸಾಹಿತ್ಯ, ಬೆಂಗಳೂರು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಭಾವಸಂಗಮ ಕಾರ್ಯಕ್ರಮದಲಿ ಈ ಮುತ್ತುಗದ ಹೂವು ಸ್ವತಃ ಲೇಖಕರ…
ತಂಪು ಚಂದ್ರಿಕೆ ಇರುಳು ಕುರುಹಿಗೆ ಚಂದ್ರನ ರುಜು ನಸುಕಿನಲಿ ಬೆಳಕಿಂಡಿ ಬೆಳಕು ಸೂರ್ಯನ ರುಜು ವಸುಂಧರೆಯ ಆಡಂಬೋಲ ,ಹಸಿರು ಕಪ್ಪತ್ತಗುಡ್ಡ ಸಖಿ ಉಸಿರ ಗಂಧ ಸೂಕಿ, ಬಿರಿದ ಕೆಂಪು ಗುಲಾಬಿ ತೊಗಲ ಬಣ್ಣ ನಗಣ್ಯ, ಸಲ್ಲದೆಂದೂ ಅಸಮಾನತೆ ನಾನೆಂಬ ಸೊನ್ನೆ ಅವಳೆಂಬ…
ಪ್ರಥಮ ಪೂಜಿಪ ಪಾಹಿ ಗಜಾನನು ಪಾರ್ವತಿ ಮಹೇಶ್ವರನ ಸುಪುತ್ರನು ವಾಮನ ರೂಪಿ ಗೌರಿ ವರಪುತ್ರನು ಜೈ ಗಣೇಶ ಸಿದ್ದಿ ಬುದ್ದಿ ಪ್ರದಾಯಕನು ಮಹಾ ಗಣಪತಿ ಶಿವನಂದನನು ಭವಾನಿ ನಂದನ ಗಜ ವದನನು ಜಗನ್ಮಾತೆ ಗೌರಿಯ ಮುದ್ದು ಕಂದನು ಏಕದಂತ ಲಂಬೋದರ ವಿನಾಯಕನು…
ಅಂಧಕಾರವ ಓಡಿಸಿ ಜ್ಞಾನ ದೀವಿಗೆ ಹೊತ್ತಿಸಿದವರು ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು ಅಕ್ಕರೆಯಿಂದ ಅಕ್ಷರವ ಕಲಿಸಿದವರು ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲೆಗೆ ತುಂಬಿಸಿದವರು ಬೋಧನೆಯ ಮೂಲಕ ಸಾಧನೆಯ ಹಾದಿ ತೋರಿದವರು ನಮ್ಮ ಶ್ರೇಯೋಭಿವೃದ್ಧಿಯ ಹರಿಕಾರರಾದವರು ಪೋಷಕರಂತೆ ಪ್ರೀತಿ ತೋರಿದವರು ಸ್ನೇಹಿತರಂತೆ ಸ್ನೇಹಭಾವದಲ್ಲಿ…