ವಿದ್ಯಾಲಯ
ಸರ್ವ ಕವಯಿತ್ರಿ ,ಕವಿಮಿತ್ರರಿಗೂ ಹಾಗೂ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ವಿದ್ಯಾಲಯ ನಮ್ಮೆಲ್ಲರ ಜ್ಞಾನದ ಆಲಯವಿದು ತಾಯಿ ಶಾರದೆ ವಿದ್ಯಾ ದೇವಿಗೆ ಕರವ ಮುಗಿದು ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು ವಿದ್ಯಾ ಬುದ್ದಿಯ ಅರಿವನು…
ಸರ್ವ ಕವಯಿತ್ರಿ ,ಕವಿಮಿತ್ರರಿಗೂ ಹಾಗೂ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ವಿದ್ಯಾಲಯ ನಮ್ಮೆಲ್ಲರ ಜ್ಞಾನದ ಆಲಯವಿದು ತಾಯಿ ಶಾರದೆ ವಿದ್ಯಾ ದೇವಿಗೆ ಕರವ ಮುಗಿದು ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು ವಿದ್ಯಾ ಬುದ್ದಿಯ ಅರಿವನು…
ಅವನೇನು ನನ್ನಪ್ಪನೇ ಹೊಡೆದು ಬುದ್ಧಿ ಹೇಳಲು ಅವನಿಗಾರು ಅಧಿಕಾರ ಕೊಟ್ಟೋರು? ಅವಳೇನು ನನ್ನವ್ವಳೇ ತಲೆ ನೇವರಿಸಿ ಹೊಟ್ಟೆಯಲಿನ ಸಂಕಟವ ಕೇಳಿ ತಾ ನೊಂದುಕೊಳ್ಳಲು ಅವಳ್ಯಾರು? ಅವನೇನು ನನ್ನಣ್ಣನೇ ಸಂಜೆ ಬೇಗ ಮನೆ ಸೇರುವ ತನಕ ನನ್ನ ರಕ್ಷಣೆಗೆ ನಿಲ್ಲುವ ಅವನ್ಯಾರು? ಅವಳೇನು…
ಶುದ್ಧ ಬರಹಗಳನ್ನು ಬರೆಸಿ ಗದ್ಯ ಪದ್ಯಗಳನ್ನು ತಿಳಿಸಿ ಸಮಾಸ ಸಂಧಿಗಳ ಸಂದಿಗ್ದತೆಯನ್ನು ಬಿಡಿಸಿ ಹೇಳಿದ ಕನ್ನಡ ಗುರುವಿಗೆ ನನ್ನ ವಂದನೆಗಳು ಗತಕಾಲದ ವೈಭವ ತಿಳಿಸಿ.. ಕ್ರಿಸ್ತ ಶಕೆ ಶಾಸನಗಳ ಶಿಲ್ಪ ಕಲೆಗಳ ಪರಿಚಯಿಸಿದ ಇತಿಹಾಸ ತಿಳಿಸಿದ ಗುರುವಿಗೆ ನನ್ನ ವಂದನೆಗಳು ಅಜ್ಞಾನ…
ಕಲ್ಲು ಬೆಂಚಿನ ಮೇಲೆ ಹಾಯಾಗಿ ಕುಳಿತ ನನಗೆ ಕಂಡಿದ್ದು ವಿಶಾಲವಾದ ಸಮುದ್ರದಲ್ಲಿ ಸೂರ್ಯ ಓಕುಳಿ ಆಡಿದ್ದು ಇನ್ನೇನು ಕಡಲಲ್ಲಿ ಮುಳುಗಬೇಕು ಅನ್ನೋ ಅವಸರ ಸೂರ್ಯನಿಗೆ ಕೆಂಪು ಮಿಶ್ರಿತ ಹಳದಿ ಬಣ್ಣದಲ್ಲಿ ಸಮುದ್ರದ ನೀರು ಕಂಗೊಳಿಸುತ್ತಿತ್ತು. ಕಡಲ ಅಲೆಗಳಿಗೆ ಮುಗಿಲು ಮುಟ್ಟುವ ಬಯಕೆ…
ಲೇಖಕರು-ರಾಯಸಾಬ.ದರ್ಗಾದವರ ಪ್ರಕಾಶನ-ಅನಾಯ ಪ್ರಕಾಶನ ಬೆಲೆ-೯೦₹ ಹೆಸರಿಲ್ಲದ ‘ಹೂ’ ಕೂಡಾ ಮತ್ತ ಬರಿಸುವ ಸುಗಂಧ ಸೂಸುವುದು: ‘ಗಾಂಧಿ ನೇಯ್ದಿಟ್ಟ ಬಟ್ಟೆ’ ಕವನ ಸಂಕಲನ ನಾಡು ನುಡಿಯ ಕುರಿತಾದ ಅವಿರತ ಕಾಳಜಿ ಹೊಂದಿರುವ ಕೃತಿಯಾಗಿದೆ. ವೃತ್ತಿ ಪ್ರವೃತ್ತಿ ಸಮದೂಗಿಸುವುದು ಕಷ್ಟದ ಕೆಲಸ ಅದರಲ್ಲೂ ಪೋಲಿಸ್…
ಶುಭ ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿ ತಿಥಿಯಂದು ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನ್ಮ ಚಂದ್ರ ರೋಹಿಣಿ ನಕ್ಷತ್ರದಲ್ಲಿ ವಸುದೇವ ಮತ್ತು ದೇವಕಿಯ ಗರ್ಭದಲ್ಲಿ ಅಷ್ಟಪುತ್ರ ರತ್ನವಾಗಿ ಜನಿಸಿದ ಸಿದ್ದಿಪುರುಷನು ಭೂಮಿಗೆ ಬಂದ ದೇವಕಿಯ ಕಂದ ಶ್ರೀಕೃಷ್ಣನು ಸಾಕುತಾಯಿ ಯಶೋಧೆಯ ಮಡಿಲಲ್ಲಿ ಬೆಳೆದವನು…
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದವರು ವಿಮಲ ಕುಲಕರ್ಣಿ ದಂಪತಿಯ ಸುಪುತ್ರಿಯಿವರು ಇನ್ಫೋಸಿಸ್ ಫೌಂಡೇಶನ್ನಿನ ಸಂಸ್ಥಾಪಕಿಯಿವರು ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಿವರು ನಾರಾಯಣಮೂರ್ತಿಯವರ ಧರ್ಮಪತ್ನಿಯಿವರು ಚಿನ್ನದ ಪದಕ ಗಳಿಸಿದ ಸುಧಾಮೂರ್ತಿಯಿವರು ಪ್ರಸಿದ್ಧ ಲೇಖಕಿ ಸಮೃದ್ಧ ಬರಹಗಾರ್ತಿಯಿವರು ಕ್ರಿಯಾಶೀಲೆ ಕ್ರಾಂತಿಕಾರಿಣಿ ದಿಟ್ಟ ಮಹಿಳೆಯಿವರು…
ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ ದೇಶ ಸೇವೆಯೇ…
ನೀಲ ನಭದಲಿ ರಾರಾಜಿಸಿದ ತ್ರಿವರ್ಣ ಧ್ವಜವು ಕೊನೆಗೊಂಡಿತು ಬ್ರಿಟಿಷರ ದಾಸ್ಯವು ಭಾರತೀಯರ ದಮನಿಯಲಿ ರೋಮಾಂಚನ ದೇಶಭಕ್ತಿಯ ನುಡಿ ನಮನ ರಾಷ್ಟ್ರ ನಾಯಕರ ಬಲಿದಾನದ ಫಲ ಭಾಷೆ ನಾಡಿನ ಬಗ್ಗೆ ಅಭಿಮಾನ ಹೊಂದಿದ ನೆಲ ಆಂತರಿಕ ಕಲಹ ಒಗ್ಗಟ್ಟಿನ ಕೊರತೆ ಈ ಮಧ್ಯೆ…
ಸ್ವಾಂತಂತ್ರ್ಯ ಸಿಕ್ಕಿದೆ ಕೆಂಪು ಕೋಟೆಯ ತುದಿಯ ಮೇಲೆ ಬೀದಿಯಲ್ಲಿ ಉಳಿದುಕೊಂಡ ಸಾಮಾನ್ಯ ಬಡವ ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ ಸ್ವಾತಂತ್ರ್ಯ ಸಿಕ್ಕಿದೆ ಆಡಳಿತದ ಕಛೇರಿಯ ಕಟ್ಟೆಯ ಮೇಲೆ ಆಡಳಿತದ ಅವಕಾಶ ಸಿಗದ ಸಾಮಾನ್ಯ ಜನರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ ಸ್ವಾತಂತ್ರ್ಯ…