ಈ ಆಸೆ

ಭಯಭೀತಿಗಳ ಬಿಟ್ಟು ಮೋಜು ಮಸ್ತಿಯ ಕಿಚ್ಚು ಈ ಹುಚ್ಚು ಹುಡುಗರಿಗೆ ಜಲಪಾತವ ನೋಡಿ ಕುಣಿದು ಕುಪ್ಪಳಿಸುವ ಆಸೆ ಬಂಡೆಗಲ್ಲುಗಳಿಗೆ ಕೇಕೆ ಕೂಗುಗಳು ಕಿರುಚಾಟದ ಜನಜಂಗುಳಿಯ ಮಾತುಗಳು ಹೊರಳಾಡುತ್ತಿದೆ ಮನದಾಸೆ ಹರೆಯದ ಭಾವಗಳು ತಿಳಿ ನೀರಲಿ ತೇಲುತ್ತಾ ಕಹಿ ಮಾತುಗಳ ಮರೆಯುತ್ತ ಗಲ್ಲಗಳ…

Continue Readingಈ ಆಸೆ

ಬೆಂಗಳೂರಿನ ಮೂಲಶಿಲ್ಪಿ

ಯಲಹಂಕದ ದೊರೆಗಳಲ್ಲಿ ಅತ್ಯಂತ ಪ್ರಮುಖರಿವರು ನಾಡಪ್ರಭು ಕೆಂಪೇಗೌಡರೆಂಬ ನಾಮಧೇಯದವರು ಕೆಂಪನಂಜೇಗೌಡ ಲಿಂಗಮ್ಮನವರ ಪ್ರಿಯ ಕುವರರು ಒಕ್ಕಲಿಗ ಗೌಡ ವಂಶಸ್ಥರು ಯಶಸ್ವಿ ಆಡಳಿತಗಾರರು ಕೆಚ್ಚೆದೆಯಿಂದ ಹೋರಾಡುವ ವೀರಾಧಿ ವೀರರು ಕಲೆ ಮತ್ತು ಕಲಿಕೆಯ ಪ್ರೋತ್ಸಾಹಿಸುವ ಪೋಷಕರು ಕನ್ನಡ ಮಾತಾನಾಡುವ ಸಮುದಾಯಕ್ಕೆ ಸೇರಿದವರು ವಿದ್ಯಾವಂತ…

Continue Readingಬೆಂಗಳೂರಿನ ಮೂಲಶಿಲ್ಪಿ

ಓ ಪ್ರಕೃತಿಯೇ ನೀನೆಷ್ಟು ವಿಸ್ಮಯ

ಬಾನಲಿ ಹಾರಾಡಿದ ಏರ್ ಇಂಡಿಯಾ ವಿಮಾನ ವೈದ್ಯಕೀಯ ಹಾಸ್ಟೆಲ್ ನ ಮೇಲಾಯ್ತು ಪತನ ಎಷ್ಟೋ ಜೀವಗಳಾಯ್ತು ಸಜೀವ ದಹನ ತಾಂತ್ರಿಕ ದೋಷವೋ ಸೈಬರ್ ದಾಳಿಯೋ ತಿಳಿಯದಾಯ್ತು ಕಾರಣ ಏನೂ ಅರಿಯದ ಮುದ್ದು ಕಂದಮ್ಮಗಳು ಸಾವಿರ ಕನಸು ಹೊತ್ತ ಅದೆಷ್ಟೋ ಕಂಗಳು ತನ್ನವರ…

Continue Readingಓ ಪ್ರಕೃತಿಯೇ ನೀನೆಷ್ಟು ವಿಸ್ಮಯ

ಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ

ಹದಿನೆಂಟು ವರ್ಷಗಳ ಕನಸು ಇಂದು ನನಸಾಯ್ತಲ್ಲ ಪಂಜಾಬ್ ತಂಡದ ವಿರುದ್ಧ ಜಯವ ಸಾಧಿಸಿದರಲ್ಲ ಆರ್ ಸಿ.ಬಿ. ತಂಡ ರೋಚಕ ಗೆಲುವು ಸಾಧಿಸಿತಲ್ಲ ಈ ದಿನ ಚೊಚ್ಚಲ ಕಪ್ ಮುಡಿಗೇರಿಸಿಕೊಂಡಿರಲ್ಲ ದೇಶದಾದ್ಯಂತ ಸಂಭ್ರಮ ಸಡಗರ ಮನೆಮಾಡಿತಲ್ಲ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತಲ್ಲ ಗಲ್ಲಿ…

Continue Readingಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ

ಬೂಕರ್ ಪ್ರಶಸ್ತಿ ಪುರಸ್ಕೃತೆ

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದವರು ಬಾನು ಮುಷ್ತಾಕ್ ಎಂಬ ನಾಮಧೇಯದವರು ಕನ್ನಡದ ಪ್ರಸಿದ್ಧ ಲೇಖಕಿ ಬರಹಗಾರ್ತಿಯಿವರು ಸಾಮಾಜಿಕ ಕಾರ್ಯಕರ್ತೆ ವೃತ್ತಿಯಲ್ಲಿ ವಕೀಲೆಯಿವರು ಕನ್ನಡ ಹಿಂದಿ,ಉರ್ದು ಮತ್ತು ಇಂಗ್ಲಿಷ್ ಭಾಷೆಯ ಪ್ರವೀಣರು ಹಲವಾರು ಸಣ್ಣಕಥೆಗಳು ಲೇಖನಗಳ ಬರೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹಿಳೆಯಿವರು…

Continue Readingಬೂಕರ್ ಪ್ರಶಸ್ತಿ ಪುರಸ್ಕೃತೆ

ತಾಯಿ

ಭಾವನೆ ಚೈತನ್ಯ ಹೊಮ್ಮಸು ದೊಡ್ಡದಾ ಪ್ರೀತಿ ಪ್ರೇಮ ಸಹನೆ ತಾಳ್ಮೆದೊಡ್ಡದಾ ಹುಡುಕುತ್ತಾ ಹೋದಂತೆಲ್ಲ ಇವು ಚಿಕ್ಕದಾಗಿದ್ದು ಅದ್ಬುತವಾದ ತಾಯಿಯ ಮಡಿಲು ದೊಡ್ಡದು ವ್ಯಕ್ತಿತ್ವದ ಕೈಗನ್ನಡಿ ಕಂಡಿದ್ದು ದೊಡ್ಡದು ಪುಷ್ಪ ಸಿಂಚನ ಹರಿಸಿ ಹಾರೈಸಿದಳು ಜೀವದಾನವು ನೀಡಿ ತಾಯಿಯಾದಳು ಮುಕ್ತಿಯ ಮಂದಿರ ಎಲ್ಲಿದೆ…

Continue Readingತಾಯಿ

ಹೆಚ್.ಎಸ್.ವಿ.ವೆಂಕಟೇಶಮೂರ್ತಿ ಅವರಿಗೆ ಕಾವ್ಯ ನಮನ

ಚನ್ನಗಿರಿ ತಾಲ್ಲೂಕಿನ ಹೂದಿಗೆರೆ ಗ್ರಾಮದವರು ನಾರಾಯಣ ಭಟ್ಟ ನಾಗರತ್ನಮ್ಮ ದಂಪತಿಯ ಪುತ್ರರು ಕನ್ನಡದ ಪ್ರಖ್ಯಾತ ಸಾಹಿತಿಗಳು ಕವಿ ದಿಗ್ಗಜರಿವರು ಹೆಚ್ ಎಸ್.ವಿ.ಎಂದಿವರು ಚಿರಪರಿಚಿತರಾದವರು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿನವರು ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ ಸೇವೆಗೈದವರು ಕನ್ನಡ ಚಲನಚಿತ್ರ ಗೀತೆರಚನೆಕಾರರೆಂದು ಪ್ರಖ್ಯಾತರು ತೂಗು ಮಂಚದಲ್ಲಿ…

Continue Readingಹೆಚ್.ಎಸ್.ವಿ.ವೆಂಕಟೇಶಮೂರ್ತಿ ಅವರಿಗೆ ಕಾವ್ಯ ನಮನ

ಮಳೆಗಾಲದ ಮಧುರತೆ

ಮುಗಿಲಲಿ ಮೊಟ್ಟೆ ಇಟ್ಟಿದೆ ಮೋಡಮಂದಸ್ಮಿತವಾಗಿ ಬಿಳುತಿವೆ ಮುತ್ತಿನ ಹನಿಗಳುಮರಗಳು ನಲಿದು ವರುಣನಲಿ ಕುಣಿಯುತಿವೆಮಡಿಲಿಗೆ ಹಾಸಿವೆ ಹಸಿರ ಹೊದಿಕೆಮೈಮರೆತು ಹರಿಯುತಿವೆ ನದಿಗಳು ಜುಳುಜುಳುಮುದ್ದಾದ ಗಾಳಿ ಮರಳ ಸವರಿದ ಸುಗಂಧಮೌನದಲಿ ಮಾತಾಡುತಿವೆ ಮುತ್ತಿನ ಕಣಿವೆಗಳುಮುಗಿಲಲಿ ಮುಡಿದ ಕಾಮನಬಿಲ್ಲಿನ ಚಿತ್ತಾರಮುದ್ದಾದ ನೆನಪಿನ ಮಳೆಗಾಲ ಬರುತಿದೆಮನದಲಿ ಮಿಡಿಯುವ…

Continue Readingಮಳೆಗಾಲದ ಮಧುರತೆ

ವಾತ್ಸಲ್ಯ

ಅವ್ವ ಎಂದರೇ ಹಾಗೆಯೇ ತನ್ನೊಡಲು ಹಸಿದು ಕಂಗೆಟ್ಟರೂ ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು ಸೀರೆಯ ಸೆರಗು ಗಾಳಿ ಬೀಸುವ ಚಾಮರ ಒಮ್ಮೊಮ್ಮೆ ಅದುವೇ ಹಾಸಿಗೆ ಹೊದಿಕೆಯ ಚಾದರ ಹರಿದ ಸೀರೆಗೆ…

Continue Readingವಾತ್ಸಲ್ಯ

ಹೃದಯದ ಬಡಿತವಿದೆ ಅಮ್ಮನಿಗೆ

ಜೀವ ಕೊಟ್ಟವಳಾಕೆ ಹೃದಯದ ಬಡಿತವಿದೆ ಆಕೆಗೆ ಜೀವ ಮೀಸಲಿದೆ ಅಲ್ಲವೇ ಅವ್ವಳಿಗೆ ನವಮಾಸದ ನೋವಿನಿಂದ ಅವಳಿಗೆ ಮರುಜನ್ಮ ಸಿಕ್ಕಿದೆ ಗರ್ಭದ ಗುಡಿಯಲಿ ಆಕೆಯೇ ದೇವರು ನಮ್ಮ ಬದುಕಿನ ಬಂಡಿಯಲಿ ಆಕೆಯು ತೇರಾದಳು ನಾನೊಂದು ಪುಟ್ಟ ಮೂರ್ತಿಯಾದೆ ಸಹಾನುಭೂತಿಯ ಸ್ವರೂಪ ಅವಳು ಭೂಮಿಯ…

Continue Readingಹೃದಯದ ಬಡಿತವಿದೆ ಅಮ್ಮನಿಗೆ