
ಕನಕದಾಸ ಜಯಂತಿಯ ಶುಭಾಶಯಗಳು
ಸoಜಯ ಜಿ ಕುರಣೆ
ತoದೆ ವೀರೆಗೌಡ
ತಾಯಿ ಬಚ್ಚಮ್ಮಳ ಉದರದಿ
ತಿರುಪತಿ ತಿಮ್ಮಪ್ಪನ
ಹರಕೆಯ ಕೂಸು ತಿಮ್ಮಪ್ಪ
ಮೂಲ ಧಾರವಾಡ ಜಿಲ್ಲೆ
ಹಿರೆ ಕೆರೂರು ತಾಲೂಕಿನ
ಬಾಡ ಗ್ರಾಮದ ನಮ್ಮ
ಪ್ರೀತಿಯ ತಿಮ್ಮಪ್ಪನ ಜನನ
ಬಾಲ್ಯದ ಬದುಕು
ತoದೆ ತಾಯಿಯ ಕಳೆದು ಕೊoಡು
ನೆoಟ ರಿಲ್ಲ ಆಪ್ತ ರಿಲ್ಲ
ತಿರುಕನಾಗಿ ತಿರು ತಿರುಗಿದ ಕನಕ
ತಿಮ್ಮ ಕನಕ ನಾಯಕನಾಗಿ
ಕನಕದಾಸನಾಗಿ ತoಬೂರಿ ಬಾರಿಸುತ್ತಾ
ಸಮಾಜದ ಅoಕು ಡೊoಕು ತಿದ್ದಲೂ ಸದಾ
ಸoಚಾರ
ಬೆಲ್ಲದ ಅಚ್ಚು ಹೇಗೆ ಕಚ್ಚಿದರೂ
ಸಿಹಿ ಸಿಹಿ ಕನಕ ಎಡ ಬಲದಿಂದ
ಓದಿದರು ಕನಕ–ಕನಕನೆ
ಬoಗಾರವೆ–ಕನಕ.
ಸoಜಯ ಜಿ ಕುರಣೆ
ಐನಾಪೂರ
ತಾಲೂಕು. ಕಾಗವಾಡ
ಜಿಲ್ಲಾ. ಬೆಳಗಾವಿ
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.