ಕನ್ನಡದ ಮಾತು ಒಂದೊಂದು ಮುತ್ತು

ಕನ್ನಡದ ಮಾತು ಸವಿಜೇನಿನ ಮುತ್ತು ಕನ್ನಡದ ಅಕ್ಷರ ನಮ್ಮ ಸ್ವತ್ತು ನಮ್ಮ ಭಾಷೆಯಲ್ಲಿದೆ ಗಾಂಭೀರ್ಯ ಗತ್ತು ನಮ್ಮ ನಾಡು ನಿಂತಿದೆ ಇತಿಹಾಸ ಹೊತ್ತು ಇದಕ್ಕೆ ಎರಡು ಸಾವಿರ ವರ್ಷಗಳ ಹಿನ್ನೆಲೆ ಇತ್ತು ನವೋದಯ ನವ್ಯ ಪ್ರಗತಿಶೀಲ ಸಾಹಿತ್ಯ ಹೊಂದಿದೆ ಪಂಪ ರನ್ನ…

Continue Readingಕನ್ನಡದ ಮಾತು ಒಂದೊಂದು ಮುತ್ತು