ಗುರು ವೃಂದಕ್ಕೆ ವಂದನೆ
ಗುರು ಎಂದರೆ ಹೇಗಿರಬೇಕು... ಮಸ್ತಕಕ್ಕೆ ಪುಸ್ತಕದ ಆಹಾರ ಕೊಟ್ಟು ಸ್ವಾಸ್ಥ್ಯ ಜೀವನಕ್ಕೆ ದಾರಿದೀಪವಾಗಬೇಕು.. ಗುರು ಎಂದರೆ ಹೇಗಿರಬೇಕು.. ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುವ ಸಂಜೀವಿನಿ ಯಾಗಬೇಕು... ಗುರು ಎಂದರೆ ಹೇಗಿರಬೇಕು.. ತಪ್ಪು-ಒಪ್ಪುಗಳನ್ನ ತಿದ್ದಿ ತಿಡಿ ತಿಳುವಳಿಕೆಯ ಕೊಳದಡೆ ಕೊಂಡೊಯ್ಯುವ ಹರಿಗೋಲಿನಂತಿರಬೇಕು.. ಗುರು…