ಕೃಷಿಕ ಕವಿಯ ಅಪರೂಪದ, ವಿಭಿನ್ನ ಶೈಲಿಯ “ರೈತನ ಬೆವರ ಹನಿಗಳು,” ಹನಿಗವನ ಸಂಕಲನ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ, ಒಂದು ಸಣ್ಣ ಗ್ರಾಮ, ಈ ಗ್ರಾಮದ ಕೊಟ್ರೇಶ ಜವಳಿ ಎನ್ನುವ ವ್ಯಕ್ತಿ, ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದರೂ ಇವರಿಗೆ ಸರಸ್ವತಿ ಒಲಿದು ಬಿಟ್ಟಿದ್ದಾಳೆ, ಈ ಮಾತುಗಳನ್ನು ಮುಖ ಸ್ತುತಿಗಾಗಿ ಹೇಳುತ್ತಿಲ್ಲ, ಎಂಬುದನ್ನು ಸಹೃದಯರು…