ಕನ್ನಡ ನುಡಿ ಗೀತೆ

ಕನ್ನಡ ತಾಯಿ ನಿನಗೆ ಶರಣು ನಿನ್ನ ನಾಮ ಸ್ಮರಣೆ ನಮ್ಮ ಮಂತ್ರ ಜಪಿಸುವೆ ಸದಾ ಅನುದಿನ ಅನುಕ್ಷಣ ನಿನ್ನ ಶ್ರೀರಕ್ಷೆ ನಮಗೆ ಸದಾ ಇರಲಿ ಕನ್ನಡ ನುಡಿಗೆ ಇದೆ ಶತಮಾನಗಳ ಇತಿಹಾಸ ಅದನ್ನು ಅರಿಯುವ ತವಕ ಇಲ್ಲ ಇಂದಿನ ಜನಕೆ ಕನ್ನಡ…

Continue Readingಕನ್ನಡ ನುಡಿ ಗೀತೆ