ಯುಗಾದಿಯ ಮಧುರ ಗಾನ

ಬ್ರಹ್ಮನಿಗೆ ಒಂದು ಕ್ಷಣವಂತೆ ಜನ್ಮನಿಗೆ ಒಂದು ಮನ್ವಂತರವಂತೆ ಜೀವ ವಿಕಾಸಕೆ ಒಂದು ಆರಂಭ ಬೇಕಂತೆ, ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ, ಆರಂಭದ ದಿನವೇ ಯುಗಾದಿಯಂತೆ, ಯುಗಕೆ ಆದಿ, ಸೃಷ್ಟಿಗೆ ಅದು ಪ್ರಥಮವಂತೆ ಚೈತ್ರ ಶುದ್ಧ ಪಾಡ್ಯದ ದಿನವೇ ಆದಿ ದಿನವಂತೆ ಸಂತಸದ…

Continue Readingಯುಗಾದಿಯ ಮಧುರ ಗಾನ