ಗಜಲ್
ಪ್ರಾಮಾಣಿಕತೆ ಅನ್ನುವುದು ಮಣ್ಣು ಪಾಲಾಗಿದೆ ಗಾಂಧಿತಾತ ಸತ್ಯ ಅಹಿಂಸೆಯಂತು ಸತ್ತು ಹೋಗಿದೆ ಗಾಂಧಿತಾತ ಕಾಮುಕರ ಅಟ್ಟಹಾಸಕೆ ಬಲಿಯಾಗಿವೆ ಹೆಣ್ಣು ಜೀವಗಳು ಹಾಡು ಹಗಲೇ ಕತ್ತಿ ನೆತ್ತರು ಕುಡಿದಿದೆ ಗಾಂಧಿತಾತ ನ್ಯಾಯ ದೇವತೆಯ ಕಣ್ಣಿಗೆ ಮಣ್ಣು ಬಿದ್ದಿದೆ ಗಾಂಧಿತಾತ ಶಾಂತಿಯು ನೆಲವ ಬಿಟ್ಟು…