ಹಾಸ್ಟೆಲ್ ಅಂದ್ರ ಜೈಲಲ್ಲ ಜೀವ್ನದ ಪಾಠ ಕಲಿಸೋ ಗುಡಿ
ಅಯ್ಯೋ!ಇರೋದೊಂದ್ ಮಗ ಅಲ್ಲಾ ನಿಂಗೆ?ಅವನ್ ಹಾಸ್ಟೆಲ್ ನ್ಯಾಗ ಓದಾಕ್ ಬಿಟ್ ನೀ ಹೆಂಗ್ ಇರ್ತಿ?ನಾ ಅಂತೂ ನನ್ ಮಗನ್ ಬಿಟ್ ಒಂದ್ ದಿನಾನೂ ಇರುದಿಲ್ಲ ನೋಡವ್ವ.... ಒಂದೇ ಓಣಿಯಲ್ಲಿರುವ ಅಕ್ಕಪಕ್ಕದ ಮನೆಗಳ ಹೆಂಗಸರ ನಡುವಿನ ಮಾತುಕತೆ ಇದು. ಹೌದು.ಹಾಸ್ಟೆಲ್ ಎಂದ ತಕ್ಷಣ…