ನಾರಿ ಏನ ಚೆಂದ ನಿನ್ನ ಮಾರಿ
ನಾರಿ ಏನ ಚೆಂದ ನಿನ್ನ ಮಾರಿ ನೋಡಲಾಕ ಸಾಕಾಗಲ್ಲಎರಡು ಕಪ್ಪು ಕಣ್ಣು ನಮ್ಮ ಹುಡುಗ ನೋಡತಾನ ನಿನ್ನ ಹೊರಳಿ-ಹೊರಳಿ ಸಮಾಧಾನ ಇಲ್ಲ ಎಷ್ಟೋ ಸಾರಿ ನೋಡಿ ಕುದುರಿ ಹಂಗ ನಿನ್ನ ನಡಗಿ ನಿಂತು ನೋಡು ನಮ್ಮ ಹುಡುಗನ ಎದೆಗುಂಡಗಿ ಬೆನ್ನ ಹತ್ಯಾನ…

೧ ಸುಖ ಬೆನ್ನತ್ತಿ ದುಃಖ ಸಂಪಾದಿಸಿದ ಕನಸು ಭಗ್ನ !! ೨ ನಾನೇ ನು ಕಮ್ಮಿ ಮೆರೆದ,ಕೊ ನೆಯಲ್ಲಿ ಮಣ್ಣಲ್ಲಿ ಮಣ್ಣು!! ೩ ಮನ ಮರ್ಕ ಟ ಮುಷ್ಠಿಯಲ್ಲಿ ಹಿಡಿಯೋ ಮೂರ್ಖ ಮನುಜ !! ೪ ಹೆಂಗಳೆಯರ ಜಡೆ ಒಂದೊ ಂದು…