ಪುಣ್ಯನೆಲ
ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ ಬಂಧುರಗೊಂಡಿಹ…