ಗೆದ್ದ ಬುದ್ಧ
ವೈಶಾಖಮಾಸ ಶುಕ್ಲಪಕ್ಷ ಹುಣ್ಣಿಮೆ ಜನನವಾಯ್ತು ಬುದ್ಧನೆಂಬ ಜ್ಞಾನಿಯ ದಿನವದು ಹಬ್ಬವು ಶುದ್ಧೋದನನ ಮಗನಿವ ಸಿದ್ಧಾರ್ಥ ಮಾಯಾದೇವಿಯ ಸುಕುಮಾರನಿವನು ಮಹಾಬುದ್ಧ ಇವನು ಬಿಹಾರದಲ್ಲಿ ಬೋಧಗಯಾದಲ್ಲಿನ ಭೋಧಿವೃಕ್ಷದಿ ಜ್ಞಾನೋದಯವಾಯಿತು ಧರ್ಮೋಪದೇಶವಾಯ್ತು ಗೌತಮ ಬುದ್ಧ ಶಾಂತಿ ಮಂತ್ರಕೆ ಎದ್ದ ಸರಳತೆಯ ಜೀವನವನ್ನು ಗೆದ್ದ ಅಹಿಂಸಾ ತತ್ವ…