ಕನ್ನಡ ನಾಡಿನಲ್ಲಿ
ಪುಣ್ಯದ ಬಿಡಿನಲ್ಲಿ
ಬಸವನ ಬಾಗೇವಾಡಿಯಲಿ
ಅಣ್ಣ ಬಸವಣ್ಣನವರ ಸ್ಮಾರಕ
ಹನ್ನೆರಡನೆಯ ಶತಮಾನದಲಿ
ಶಿವಶರಣರ ಸಾಲಿನಲ್ಲಿ
ಮಿಂಚಿಹೊದ ಪುಣ್ಯರಲಿ
ಅಣ್ಣ ಬಸವಣ್ಣನವರು
ನಿತ್ಯ ನೀರಂತರ ಬದುಕಿಗೆ
ಸನ್ಮರ‍್ಗದ ದೀವಿಗೆಗಳಾಗಿ
ಅಂದು ರಚನೆಯಾದ
ಅಣ್ಣನ ವಚನಗಳು
ನಮಗಿoದು ಅವಶ್ಯ
ಬದುಕಿನ ಸ್ವಾರಸ್ಯ ಮರೆತು
ಒತ್ತಡದ ಇಕ್ಕಟಿಗೆ
ಸಿಲುಕಿರುವ ನಮಗೆ
ಸ್ಮಾರಕದಡಿಯಲಿ ಸಮಾದಾನದ
ಸುಳಿಗಾಳಿ ಬಿಸಲಿ
ಶರಣರು ನೀಡಿದ ಕೊಡುಗೆಗಳು
ಸಹಜ ಸರಳ ಬದುಕಿಗೆ
ಬೆಳಕನು ಹರಿಸುವ ವಚನಗಳು
ವಿಶಾಲ ವಿಶ್ವಕ್ಕೆ ನೆಮ್ಮದಿ ನೀಡಲಿ
ವಿಶ್ವ ಬಂದುತ್ವದ ಬoದನಕ್ಕೆ
ಮನೆ ಮನೆಯ ಮನಗಳಲ್ಲಿ
ವಚನಗಳ ವಿಚಾರಗಳು
ಅಮರವಾಗಲಿ ! ಅಮರವಾಗಲಿ !
ಸಂಜಯ ಜಿ ಕುರಣೆ
ಐನಾಪೂರ
ತಾಲೂಕು ಕಾಗವಾಡ
ಜಿಲ್ಲಾ ಬೆಳಗಾವಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಆಯ್ದ ಕಥೆಗಳು
ಪಿ.ಜಿ. ವುಡ್ ಹೌಸ್
- Original price was: ₹200.00.₹190.00Current price is: ₹190.00.
-
- Sale! Add to basket
- ಶಿಕ್ಷಣ ಪುಸ್ತಕಗಳು (Education Books)
Jnanabharathi – 1
- Original price was: ₹250.00.₹230.00Current price is: ₹230.00.


