ಗಾಂಧಿ ತಾತನ ಮಾರ್ಗದಿ ನೆಡೆದರೆ ರಾಮರಾಜ್ಯವಿದು
ನಾಡು ಇದು ನಮ್ಮಯ ಸುಂದರ ಬಿಡು ಆ ಸತ್ಯ
ಆ ತ್ಯಾಗ ವೈರಾಗ್ಯ ಗಾಂಧಿ ತಾತಾ
ಓ ಗಾಂಧಿ ಚರಕದಿ ನೂಲನು ನೇವುತ
ಅಂದು ತುಂಡು ಪಂಚೆ ಧರಿಸಿದ
ಗಾಂಧಿ ಭಾರತ ದೇಶವು ಸ್ವತಂತ್ರವಾಗಲು
ಹಾಡಿದ ಶಾಂತಿಯ ನಾಂದಿ ಕರಮಚಂದ್ರ
ಪುತಲಿಬಾಯಿಯ ವರ ಪುತ್ರನು ಈ ಗಾಂಧಿ
ದಿನದಲಿತರ ಬಡ ಜನರ ಉದ್ದಾರ ಮಾಡಿದ
ಗಾಂಧಿ ಘೋಡ್ಸೆನ ಗುಂಡಿಗೆ ಬಲಿಯಾದ
ಗಾಂಧಿ ಹಾಡಿದ ಶಾಂತಿಯ ನಾಂದಿ
ಗಾಂಧಿ ತಾತಾ ಓ ಗಾಂಧಿ
ಈರಮ್ಮ ಎಸ್ ಶಂಕಿನಮಠ
ಬಸವೇಶ್ವರ ವಿಜ್ಞಾನ ಪದವಿ
ಪೂರ್ವ ಮಹಾವಿದ್ಯಾಲಯ ಬಾಗಲಕೋಟ