ತಾಯಿ ನಾಡು ಹೆಮ್ಮೆಯ ನಾಡು
ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು ನಿತ್ಯ ಹರಿದ್ವರ್ಣ ಬೀಡು ಚೆಲುವ ಕನ್ನಡ ನಾಡು. ಸುಲಿದ ಬಾಳೆ ಕನ್ನಡ ಸರಳ…
ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು ನಿತ್ಯ ಹರಿದ್ವರ್ಣ ಬೀಡು ಚೆಲುವ ಕನ್ನಡ ನಾಡು. ಸುಲಿದ ಬಾಳೆ ಕನ್ನಡ ಸರಳ…
ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…
ಉಳಿಸಿ ಬನ್ನಿ ನಮ್ಮ ಕನ್ನಡ ಬಳಸ ಬನ್ನಿ ನಮ್ಮ ಕನ್ನಡ ಕನ್ನಡ ಅಕ್ಷರಗಳಿಂದ ತಾಯಿ ಭುವನೇಶ್ವರಿಗೆ ನಮಿಸೋಣ ನುಡಿಯನ್ನು ನುಡಿಯುತ್ತಾ ಕನ್ನಡ ಅಕ್ಷರದ ಬೀಜ ಬಿತ್ತೋಣ ನಮ್ಮ ಹೃದಯ ತಟ್ಟುವ ಭಾಷೆ ಕನ್ನಡ ಮುತ್ತು ರತ್ನಗಳ ನು ಡಿ ನಾಡು ಕನ್ನಡ…
50 ರ ದಶಕದ ಕನ್ನಡಿಗರ ಮೈಸೂರು ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು ಸುವರ್ಣ ಕರ್ನಾಟಕ ಮರು ನಾಮಕರಣದ ಸುಸಂದರ್ಭ ಅದುವೆ ಇಂದಿನ ರಾಜ್ಯೋತ್ಸವದ ಸಡಗರದ ಕಲರವ…
ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾಣುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ: ಕರೇನ ನಗರಗಳಲ್ಲಿ…
ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು ಕವಿಗಳು ಲೇಖಕರು ಮಾಡಿದ ಸಾಧನೆಯದು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಕುವೆಂಪು ಬೇಂದ್ರೆ…
ಪ್ರತಿಯೊಬ್ಬ ಕನ್ನಡಿಗನ ಹೃದಯ ಡಮರುಗ ಕನ್ನಡದ ಡಿಂಡಿಮದ ನಾದವನ್ನು ಝೇಂಕರಿಸಿತು. ಕನ್ನಡ ತಾಯ ದೇಗುಲಕ್ಕೆ ಲಕ್ಷ ಲಕ್ಷ ಜ್ಯೋತಿಗಳ ಬೆಳಗಿ ಆ ಹೃದಯಂಗಮ ಬೆಳಕಿನಲ್ಲಿ ನಲಿದಾಡುವ ಸಂಬ್ರಮ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ವಿಶೇಷ ಮೆರಗು ಬಂದಿದೆ.…
ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡ ನಾಡನ್ನು ಕನ್ನಡದ ಕಂಪನ್ನ ಸಾರಿರಿ ಮರೆಯದೆ ಮನಸ್ಸನ್ನು ಹಲವು…