SKU: 17849

ಚಿರ ಕ್ರಾಂತಿ

100.00

Book Details
Author : ಚಿರಂಜೀವಿ ರೋಡಕರ್
Publisher : ಉಜ್ವಲ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪೃವೃತ್ತಿಯಲ್ಲಿ ಮೌಢ ನಿರ್ಮೂಲನೆ, ಬಹುಜನ ಜಾಗೃತಿ, ವೈಚಾರಿಕ ಕ್ರಾಂತಿಯ ಬಿತ್ತುವ ಕಾಯಕಯೋಗಿ,ಚಿರಂಜೀವಿಯ ಕ್ರಾಂತಿಕಾರಿ ವಿಚಾರಗಳೆಲ್ಲವೂ ಅವರ ಕವಿತೆಯ ಸಾಲುಗಳಲ್ಲಿವೆ. ಸ್ವತ ಅವನೇ ಹೇಳುವಂತೆ ನನ್ನ ಬದುಕು ನನ್ನದು, ಪರೋಪಕಾರ್ಥ ಬಯಸಿಹುದು, ಬಯಸಿ ಬಸೆದು ಸವೆಯುವ ಬದುಕು ನನ್ನದು ಎಂದು ತನ್ನ ಜೀವನ ಜನರ ಬದುಕಿಗಾಗಿ ಮೀಸಲು ಎಂದು ಹೇಳುವಲ್ಲಿ ಸಾರ್ಥಕತೆಯಿದೆ. ಕೆಲವು ಕವಿತೆಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ ಗೂಡಾರ್ಥದಲ್ಲಿವೆ.

ಮೌಡ್ಯತೆ, ಬಡತನ, ನವಭಾರತ ನಿರ್ಮಾಣ, ಜಾತಿಯತೇ, ಸಾಂತ್ವನ, ಪ್ರೀತಿ, ಪ್ರೇಮ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪ್ರಭಾವ, ಸ್ತ್ರೀಸಂವೇದನೆ, ಕನ್ನಡ ನಾಡು ನುಡಿ, ಬದುಕುಗಳೇ ಕವನದ ವಿಷಯ ವಸ್ತುಗಳಾಗಿವೆ. ಒಂದು ವ್ಯವಸ್ಥೆಯನ್ನು ಬದಲಿಸಲು ಕ್ರಾಂತಿ ಅವಶ್ಯಕ. ಅದು ಅಕ್ಷರಗಳ ಮೂಲಕ, ವೈಚಾರಿಕತೆಯ ಜ್ಞಾನದ ಮೂಲಕ ಆಗಬೇಕು. ಒಂದು ಅವ್ಯವಸ್ಥೆ ಒಂದು ಕ್ರಾಂತಿಗೆ ನಾಂದಿ ಹಾಡುತ್ತದೆ.ಆ ಕ್ರಾಂತಿ ವ್ಯವಸ್ಥೆಯನ್ನು ಬದಲಿಸುತ್ತದೆ. ಪ್ರಸ್ತುತ ಚಿರಂಜೀವಿ ಅವರ ‘ಚಿರ ಕ್ರಾಂತಿ” ಕವನಗಳು ವೈಚಾರಿಕತೆಯ ಕ್ರಾಂತಿಗೆ ನಾಂದಿ ಹಾಡಲಿ, ಈ ಚಿರ ಕ್ರಾಂತಿ ಚಿರಾಯುವಾಗಲಿ ಎಂದು ಹಾರೈಸುವೆ.

Rating This Book

Reviews

There are no reviews yet.

Be the first to review “ಚಿರ ಕ್ರಾಂತಿ”

Your email address will not be published. Required fields are marked *

Top Books