SKU:
14981
ಚಿಣ್ಣರ ಚಿತಾರ
₹90.00
ಮಕ್ಕಳ ನೀತಿ ಕಥೆಗಳು
Author : ರವೀಶ್ ಶೆಟ್ಟಿ
Publishers Name : ಕದಂಬ ಪ್ರಕಾಶನ
🚚
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
📦
Free Shipping
On Orders Above
₹999
share This book
Book Description
ಮಕ್ಕಳಿಗೆ ಇಷ್ಟವಾಗುವಂತಹ ಕುತೂಹಲದಾಯಕವಾದ ನೀತಿ ಕಥೆಗಳ ಸಂಗ್ರಹವೇ ಈ ಚಿಣ್ಣರ ಚಿತ್ತಾರ. ಪುಟ್ಟ ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಈ ಕೃತಿಯು ಅಂತಹ ಪುಟ್ಟ ಮಕ್ಕಳಿಗೆಂದೇ ರಚಿಸಿರುವ ಪುಟ್ಟ ಪುಟ್ಟ ಕಥೆಗಳ ಸಂಗ್ರಹ, ಈ ಕಥೆಗಳು ಚಿಕ್ಕ ಮಕ್ಕಳಿಗೆ ಖುಷಿಪಡಿಸುವುದರೊಂದಿಗೆ ಅದರಿಂದ ತಿಳಿಯಬೇಕಾದ ನೀತಿಯನ್ನೂ ಸಾರುತ್ತದೆ.
Related
Rating This Book
Be the first to review “ಚಿಣ್ಣರ ಚಿತಾರ” Cancel reply




Reviews
There are no reviews yet.