You are currently viewing ಬಸವಣ್ಣ : ವಿಶ್ವ ಗುರು

ಬಸವಣ್ಣ : ವಿಶ್ವ ಗುರು

ಬಸವಣ್ಣ ಅವರು ಬಸವನ ಬಾಗೇವಾಡಿ, ಹುನಗುಂದ ಸಮೀಪ ಇದೆ ಇಲ್ಲಿ ಜನನ. ಮಾದರಸ ಮಾದ ಲಂಬಿಕೆ ಇವರ ಜನಕರು. ಇವರು ಉಲ್ಚಕಮ್ಮಿ ಬ್ರಾಮರ ಅತೀ ಸಂಪ್ರದಾಯ ಕುಟುಂಬದ ಕೂಸು. ನೇಮ ನಿಷ್ಠೆ ಪೂಜೆ ಪುಂಸ್ಕಾರ ಜೋರು. ಮಡಿ ಮೈಲಿಗೆ ಸಹ. ೧೧೩೧ವೈಶಾಖ ಶುಕ್ಲ ಮಾಸ ೩ದಿವಸ ಜನನ. ಬಾಲ್ಯದಲ್ಲಿ ಇವರು ಹೋರಾಟ ಮಾಡಿದರು. ಅಕ್ಕನಿಗೆ ಇಲ್ಲದ ದ್ವಿಜ ಶಾಸ್ತ್ರ ತನಗೂ ಬೇಡ ಎಂಬ ಅಂಶ ಆಳವಾಗಿ ಇತ್ತು. ಪ್ರತಿರೋಧ್ ವ್ಯಕ್ತ ಪಡಿಸಿ ಮನೆ ಬಿಟ್ರು. ತಂದೆ ಇತರ ಸಂಪ್ರದಾಯ ಜನರನ್ನು ಬಲವಾಗಿ ವಿರೋಧಿಸಿದ ಬಾಲಕ ಬಸವ. ಸಮಾಜದಲ್ಲಿ ಆಗುತಿದ್ದ ಅನ್ಯಾಯವಂಚನೆ ಭ್ರಷ್ಟಾಚಾರ ಅಧರ್ಮಮೋಸ ಅನಾಚಾರ ಕಂಡು ಬೇಸರ ಆಯ್ತು ತುಂಬಾ. ಹಾಗೂ ಬೇಡದ ಆಚರಣೆ ವಿಚಾರ ಪ್ರಶ್ನಿಸುವ ಗುಣ. ಸೂಕ್ತ ಗುರುವಿನ ಹುಡುಕಾಟ, ಬದುಕಿನ ಪ್ರಶ್ನೆ ಹುಡುಕಾಟ ಮಾಡಿದ ಬಾಲಕ. ಅಂತಿಮವಾಗಿ ಸೂಕ್ತ ಗುರು ಸಿಕ್ಕರು. ಆದ್ರು ಸಮಾಧಾನ ಇಲ್ಲ. ಸಮಾಜದ ಡಂಬಚಾರ, ಗೊಡ್ಡು ಸಂಪ್ರದಾಯ, ಹಿಂಸೆ, ಮೂಡ ನಂಬಿಕೆಒಪ್ಪಲಿಲ್ಲ ವಿರೋಧಿಸಿದರು. ಅವರಿಗೆ ಸಂಸ್ಕೃತ ವೇದ ಉಪನಿಷತ್ ಶಾಸ್ತ್ರ ಗೊತ್ತಿತು. ಆದ್ರೆ ಓಪಲಿಲ್ಲ. ಹೊಸ ಕ್ರಾಂತಿ ನಾಂದಿ ಹಾಡಿದರು. ಸಾಮಾಜಿಕ ಕ್ರಾಂತಿ, ರಾಜಕೀಯ, ಅಧ್ನತ್ಮ, ವಚನ ಚಳುವಳಿ, ಸಾಹಿತ್ಯ ಕ್ರಾಂತಿ, ಸಮಾಜ ಸುಧಾರಣೆ ಧಾರ್ಮಿಕ ಸುಧಾರಣೆ ತಂದರು ಇವರು. ಬಸವಣ್ಣ ಬಿಜ್ಜಳ ಆಸ್ತನ ದಲ್ಲಿ ಕಾರ್ಣಿಕ, ನಂತರ, ಆರ್ಥಿಕ್ ಮಂತ್ರಿ, ಮುಖ್ಯ ಮಂತ್ರಿ ಸಲೆಗಾರರುಆಗ್ತಾರೆ. ಅನೇಕ ಕ್ರಾಂತಿ ಸಮಾಜದಲ್ಲೂ ತರಲು ಪ್ರಯತ್ನ ಆದ್ರೆ ರಾಜನ್ ಕಿವಿ ಚುಚ್ಚುವರು ಜನರು. ಜಾತಿ ಪದ್ದತಿ, ಸ್ತ್ರೀ ಸಮಾನತೆ, ವರ್ಗ ಸಮಾನತೆ ೩ತಂದರು. ಅಂತರ್ ಜಾತಿ ವಿವಾಹ ಮಾಡಿಸಿದರು ಬಹು ಪ್ರತಿರೋಧ್ ನಡುವೆ. ಅನುಭವ ಡೋ೦ದಿಗೆ ಅನುಭವಿಸಿ ಅನುಭಾವ ಹಣ್ಣು ಆಗಿ ಮಾಗಿದರು. ಸಹ ಪಂಕ್ತಿ ಭೋಜನ ಮಾಡಿದರು, ನುಡಿದಂತೆ ನೆಡೆ, ನೆಡೆ ನುಡಿಗಳು ಎರಡು ಸಮಿಕರ್ಣ ಬಾಳು ಇದು. ಅವರ ಮನೆ ನಿಜ್ವಾಗ್ಲೂ ಮಹಾಮನೆ ಅಲ್ಲಿ ನಿತ್ಯ ಹಗಲು ರಾತ್ರಿ ದಾಸೋಹ ಏರ್ಪಡು ಮಾಡಿದರು, ಪತ್ನಿಗಂಗಾ೦ಬಿಕೆ ಅವರು ಸೋಹದರ ಮಾವನ ಮಗಳು. ಮಾವ ಮಂತ್ರಿ. ಪತ್ನಿ ಸಹಕಾರ ಬಹಳಿದೆ, ಚೆನ್ನ ಬಸವಣ್ಣ ಸಹ ಬಸವಣ್ಣ ಮೇರು ವ್ಯಕ್ತಿತ್ವ ಹೊಗಳಿ ವಚನಗಳು ರಚಿಸಿರುವ. ಹೀಗೆ ಅನೇಕರಿಗೆಪ್ರಭಾವಬೀರಿದ್ದಾರೆ ಬೀರಿದಾನೆ ನಮ್ಮ ಬಸವಣ್ಣ. ಅನುಭವ ಮಂಟಪ ಸ್ಥಾಪನೆ ಮಾಡಿದರು, ಇಲ್ಲಿ ಎಲ್ಲರು ಸರ್ವ ಸಮಾನತೆ ಅಳತೆಗೊಲು, ಜಾತಿ ಭೇದ, ವರ್ಗ ವರ್ಣ ಭೇದ ಬಣ್ಣ ಊರು ಭಾಸೆ, ಧರ್ಮ ಆಚರಣೆ ಭೇದ ಇಲ್ಲ. ಎಲ್ಲರು ಸಮಾನರು ಶಿವ ಮುಂದೆ. ಅಲ್ಲಮಪ್ರಭು ಅಧ್ಯಕ್ಷರು ಇದಕ್ಕೆ. ಅಕ್ಕಮಾದೇವಿ, ಸತ್ಯಕ್ಕ, ಲಕಮ್ಮ ಅಯ್ದಕ್ಕಿ ಲಕಪ್ಪ, ಮೋಳಿಗೆ ಮಹದೇವ್, ಮಾರೈಯ್ಯಾ, ಮಾದೇವಿ ಕಾಶ್ಮೀರ ದಿಂದ ವಲಸೆ ಬಂದ ರಾಜ ರಾಣಿ. ಬಸವಣ್ಣ ಪ್ರಭಾವ ಕೀರ್ತಿ ಭಾರತ ಉದ್ದು ಅಗಲ ಇತ್ತು, ತಮಿಳ್ ನಾಡು ಆಂಧ್ರ ನಾಡು, ಪೂನಾ ಕೋಲ್ಹಪುರ್ ಸೋಲಾಪುರ್, ಕೇರಳ ಊರಿಂದ ಅನೇಕರು ಬಂದು ಶರಣರು ಆದರು. ಬಸವ ತತ್ವ ಪ್ರಚಾರ ಮಾಡಿದರು. ಅಷ್ಟೇ ಅಲ್ಲದೆ ತಮ್ಮ ವಿಭಿನ್ನ ವಿಶಿಸಷ್ಟ ಶೈಲಿಯಲ್ಲಿ ವಚನ ರಚನೆ ಮಾಡಿದರು, ವಚನ ಹಾಡಿದರು, ಗಾಯನ ಸಹ. ಇದು ವಚನ ಸಂಸಕೃತಿ ನಾಂದಿ ವಚನ ಚಳುವಳಿ ಶರಣರ ಚಳುವಳಿಆಗಿದೆ ಬಳುವಳಿ.



ಜನ ಸಾಮಾನ್ಯ ಅರ್ಥ ಆಗುವ ಹಾಗೆ ಸರಳ ಸುಂದರ ಭಾಷೆಲ್ಲಿ ವಚನ ರಚನೆ ಹೆಚ್ಚಾಗ್ಗಿ ತ್ರಿಪದಿ ರಚನೆ. ಬಸವಣ್ಣ ಕಾಯಕ ಮಹತ್ವ ಸಾರಿದರು. ನಿತ್ಯ ಕಾಯಕ ಜೊತೆ ದೇವರ ಧ್ಯಾನ ಪೂಜೆ ಪುನ ಸ್ಕಾರ್ ಗಳು. ಎಲ್ಲ ಬಿಟ್ಟು ದೇವರ ಧ್ಯಾನ ಅಲ್ಲ. ಕಾಯಕ ಮಹತ್ವ ಕೊಟ್ಟಿದಾರೆ, ಎಲ್ಲ ಕಾಯಕ ಗೌರವ. ಗುರು, ಲಿಂಗ, ಜಂಗಮ ೩ಪ್ರಮುಖ. ಶಟಸ್ಥಳ ಸಿದ್ದಂತ, ಕಾಲ ಜ್ಞಾನ ಸಿದ್ದಂತಮುಂತಾದವು ರಚನೆ. ದೇಹವೇ ದೇಗ್ಗುಳಎಂಬುದುಹೊಸ ಸಯೋಚನೆ ಕ್ರಾಂತಿಕಾರಿ ನಿಲುವು. ಬಾಲ್ಯ ವಿವಾಹ ವಿರೋಧ, ಸ್ತ್ರೀ ಸಮಾನತೆ ಹರಿಕಾರ, ಅಕ್ಕನಿಗೂ ದ್ವಿಜ ಶಾಸ್ತ್ರ, ಶಿಕ್ಷಣ, ಹೆಣ್ಣು ಮಕ್ಕಳು ವಿದ್ಯೆ ಜ್ಞಾನ ಸಮಾನತೆ ಹಕ್ಕು ಪ್ರತಿಪಾದನೆ. ಲಿಂಗ ಸಮಾನತೆ, ಜಾತಿ ಸಮಾನತೆ ವರ್ಗ ವರ್ಣ ಸಮಾನತೆ ಹರಿಕಾರ. ಇವರಿಂದ ಮಹಾತ್ಮ ಗಾಂಧಿ, ಅಂಬೇಡ್ಕರ್ ಇತರ ಮಹನೀಯರರು , ಪ್ರೇರಿತ ಆಗಿರುವರು. ಸ್ಪೂರ್ತಿ ಆಗಿರುವರು. ವರ್ಲ್ಡ್ ಫಸ್ಟ್ ಪಾರ್ಲಿಮೆಂಟ್ ಸಭೆ ಅನುಭವ ಮಂಟಪ. ಬಸವಣ್ಣ ವಚನ ಬಹಳ ಸರಳ ಸುಂದರ ನೀತಿ ಪಾಠ ಬದುಕಿಗೆ ಉತ್ತಮ ಜೀವನ ಮಾಡಲು ಸಹ. ಕಳ್ಳ ಬೇಡ ಕೊಲ್ಲ ಬೇಡ ಹುಸಿ ನುಡಿ ಬೇಡ ಎತ್ಚ್ಇದೆ ಅಂತ ರಂಗ ಬಹಿರಂಗ ಶುದ್ಧಿ ಎಂದಿರುವರು, ಇದೆ ಕೂಡಲ ಸಂಗಮ ಒಲಿಯುವ ಪರಿ. ಹಾಗೆ ಇನ್ನೊಂದು ವಚನ ಪರರ ಡೊಂಕು ಕೊಂಕು ತಪ್ಪು ಹುಡುಕು ಬೇಡ ನಿನ್ ತನು, ಮನ ಮನೆ ಮಾನ ಸಂತೈಸಿ ಮೊದಲು ಹೇಳಿರುವರು. ಇನ್ನೊಂದು ವಚನ ಹೇಳುತ್ತೆ ಆಚರವೇ ಸ್ವರ್ಗ ಅನಾಚಾರವೇ ನರಕ. ಸ್ವರ್ಗ ನರಕ ಮರ್ಥ್ಯ ಲೋಕ, ಪಾಪ ಪುಣ್ಯ ಇಲ್ಲ ಎಲ್ಲ ಇಲ್ಲೇ ಅನುಭವಿಸಿ ಬೇಕು ಶಿವ. ಸತ್ಯ ಧರ್ಮ ಮಾರ್ಗ ಬದುಕು ಸ್ವರ್ಗ ಮಿಥ್ಯ ಮೋಸ ವಂಚನೆ ಬದುಕುವ ನರಕ. ಶರಣರು ಸತ್ಯಜರು ಇರುವ ಸ್ಥಳ ಪರಮ ಪವಿತ್ರ ಅದೇ ಕಾಶಿ ರಾಮೇಶ್ವರ್ ವರ್ಣಾಸಿ, ಪವಿತ್ರ ಕ್ಷೇತ್ರ. ಅದೇ ಗಂಗೆ ತುಂಗೆ ಕಾವೇರಿ. ಬೇರೆ ಕಡೆ ಹೋಗುವ ಅಗತ್ಯ ಇಲ್ಲ. ಮಾನವ ಸುಗುಣ ಸುಗಮ ಜೀವನ ಕಾಗ್ಗಿ ಬಸವಣ್ಣ ತತ್ವ, ನೀತಿ ವಚನ ಪಾಲನೆ ಅನುಷ್ಠಾನ ಅಗತ್ಯ. ಇದು ಸುಖಿ ಕುಟುಂಬ ಸಮಾಜ ಹಾಗೂ ಶುಭದ್ರ ರಾಷ್ಟ್ರ ದಾರಿ. ನೊಂದಿರುವ ಜನರಿಗೆ ದಾರಿ ದೀಪ. ಜೀವನ ಮಾರ್ಗದರ್ಶನ ಕೊಡುತ್ತೆ,ವಚನ. ವಿದ್ಯಾರ್ಥಿಗಳಿಗೆ ಇತರ್ರರಿಗೆಜನರಿಗೆ ಮಾರ್ಗದರ್ಶನ ಸೂಚಕ್ ಆಗಿದೆ ವ್ಯಕ್ತಿ ತತ್ವ ವಿಕಾಸನ್ ತರಬೇತಿ ಅನ್ನ ಬಹುದು. ಇವರು ಸಾಮಾಜಿಕ ಹೋರಾಟ ಗಾರರು, ಕ್ರಾಂತಿಕಾರಿ, ತತ್ವಜ್ಞಾನಿ ಅಧ್ಯಾತ್ಮ ಹರಿಕಾರ.

ಪ್ರೀತಿ ಜವಳಿ ಭರತ್
ಬೆಂಗಳೂರು ೪೬೦೦೮೬.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.