You are currently viewing ಹಾಯ್ಕುಗಳು

ಹಾಯ್ಕುಗಳು

ಕತ್ತಲೆ ಮುಂದೆ
ಬೆಳಕು ಆತ್ಮ ಹತ್ಯೆ
ಜಗನಿಯಮ

ತಿರುಗುಣಕಿ
ಬಣ್ಣ ಬದಲಿಸುತ್ತೆ
ಜೀವನ ಚಕ್ರ

ದಣಿವು ಇಲ್ಲಾ
ಹಗಲು ಇರುಳಿಗೂ
ನಿನಗ್ಯಾಕ ಲೇ

ಗಡಿಯಾರವ
ಕೆಡದಂತೆ ನೋಡಿದೆ
ನಡೆ : ನಿರ್ಲಕ್ಷ

ಕಂಗಳ ಹನಿ
ಪೆನ್ನಿನ ಶಾಹಿ ಆದ್ರೆ
ಸಾರ್ಥಕ ಭಾವ

ಮುತ್ತಿನ ಹಾರ
ದಂತಿರುವ ಮಾತ್ಗಳು
ಎದೆಬಗ್ದಿವೆ

ಎ ಎಸ್. ಮಕಾನದಾರ
ನಿರಂತರ ಪ್ರಕಾಶನ, ಗದಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.