ಅಂದು ಆ ದಿನಗಳು.
ನೆನದರೆ ಮನ ಮಿಡುತಗಳು.
ಬಾಲ್ಯದ ಸುಂದರ ಕಿರಣಗಳು.
ಏಳುತ್ತೆ ಮೊಗದಲ್ಲಿ ಪುಳಕಗಳು.
ಕೂಡಿ ಆಡಿದ ಸುವರ್ಣ ಕಕ್ಷಣಗಳು
ಏಟು ಪೆಟ್ಟು ತಿಂದ ಬಾಸುಂಡೇಗಳು
ಒಲವಿನ ತೋಟದ್ಸುಂದರ ಹೂಗಳು
ಮತ್ತೆ ನೆನವುಮಧುರಕ್ಷಣಗಳು ಕ್ಷಣಗಳು
ನಲಿವಿನ ನೋವಿನ ಸಂಗತಿಗಳು
ಜೊತೆಗೆ ಇರುವ ಒಡನಾಡಿಗಳು
ದೇವರು ಕೊಟ್ಟ ವರವು ಸ್ನೇಹಗಳು
ಅದನ್ನು ಸ್ಮರಿಸಿ ದಿನ ಕಳೆವೆವು ದಿನಗಳು
ಆತ್ಮ ಸ್ನೇಹ ಸಂಗಾತಿ ಇವರು
ಕಷ್ಟ ಸುಖ ನೋಡುವ ಜನರು
ಮುಪ್ಪು ಒಪ್ಪಿನಲ್ಲೂ ಜೊತೆಗಾರರು
ಜೀವನ ಬಂಡಿ ಜೊತೆ ಗಾರರು ಇವರು
ಪ್ರೀತಿ ಭರತ್ ಜವಳಿ
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ