೧.
ನಿನಗೆ ನಾನು
ಹತ್ತಿರ ಸದಾ ಇರು
ಪ್ರೀತಿಯ ಭಾವ
೨.
ಮಾತಿನ ಮಡಿ
ಸತ್ಯ ಸದ್ಧರ್ಮ ಭಕ್ತಿ
ಸಜ್ಜನ ಸಾಧು
೩.
ಹೋಟೆಲ್ ತಿಂಡಿ
ಆರೋಗ್ಯಕ್ಕೆ ಬಾಧಕ
ಕೈ ರುಚಿ ಮೇಲು.
೪.
ಹಾರಿದೆ ಹಕ್ಕಿ
ವೈಜ್ಞಾನಿಕ ವಿಮಾನ
ಗಗನ ಸುಖ
೫
ಬುಲ್ಲೆಟ್ ರೈಲು
ನಮ್ಮ ಭಾರತ ಹೆಮ್ಮೆ
ವಿಕಾಸ ಯುಗ

+918310000414
contact@kannadabookpalace.com
೧.
ನಿನಗೆ ನಾನು
ಹತ್ತಿರ ಸದಾ ಇರು
ಪ್ರೀತಿಯ ಭಾವ
೨.
ಮಾತಿನ ಮಡಿ
ಸತ್ಯ ಸದ್ಧರ್ಮ ಭಕ್ತಿ
ಸಜ್ಜನ ಸಾಧು
೩.
ಹೋಟೆಲ್ ತಿಂಡಿ
ಆರೋಗ್ಯಕ್ಕೆ ಬಾಧಕ
ಕೈ ರುಚಿ ಮೇಲು.
೪.
ಹಾರಿದೆ ಹಕ್ಕಿ
ವೈಜ್ಞಾನಿಕ ವಿಮಾನ
ಗಗನ ಸುಖ
೫
ಬುಲ್ಲೆಟ್ ರೈಲು
ನಮ್ಮ ಭಾರತ ಹೆಮ್ಮೆ
ವಿಕಾಸ ಯುಗ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Subscribe now to keep reading and get access to the full archive.