ಹೈಕುಗಳು

೧. ನಿನಗೆ ನಾನು ಹತ್ತಿರ ಸದಾ ಇರು ಪ್ರೀತಿಯ ಭಾವ ೨. ಮಾತಿನ ಮಡಿ ಸತ್ಯ ಸದ್ಧರ್ಮ ಭಕ್ತಿ ಸಜ್ಜನ ಸಾಧು ೩. ಹೋಟೆಲ್ ತಿಂಡಿ ಆರೋಗ್ಯಕ್ಕೆ ಬಾಧಕ ಕೈ ರುಚಿ ಮೇಲು. ೪. ಹಾರಿದೆ ಹಕ್ಕಿ ವೈಜ್ಞಾನಿಕ ವಿಮಾನ ಗಗನ…

Continue Readingಹೈಕುಗಳು

ನಾನು ನನ್ನ ಕನಸು

ಹಿಂದಿನಿಂದ ಬಂದು ಮುಂದೆ ಹೋಗುವ ಬಹುದೊಡ್ಡ ಕನಸು ಇದ್ದವರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹೊಸ ಕನಸು. ನಾನು ಅವರಂತಾಗದೆ ಬೇರೆಯವನಾಗಿ ಬೆಳೆಯಬೇಕು ನನ್ನ ವಿಚಾರದಲ್ಲಿ ನನ್ನದೆ ರೀತಿ ಬದಲಾಗಬೇಕೆಂಬ ಕನಸು. ಅನೇಕರಿದ್ದರೂ ಒಬ್ಬನೆ ಹೆಸರಾಗುವ ಬಯಕೆ ನನ್ನದು ಬೆಳೆಸುವರೆಂಬ ಸಹಕಾರ…

Continue Readingನಾನು ನನ್ನ ಕನಸು

ಮರಿಚೀಕೆ

ಶ್ರೀಕಾಂತಯ್ಯ ಮಠ ಸತ್ಯದ ದೀಪ ಆರಿ ಗಾಳಿ ಗೋಪುರದಲ್ಲಿ ಮಾಯವಾಗಿದೆಹಚ್ಚಿದ ದೀಪ ಶಾಂತಿಯಿಲ್ಲದೆ ಬಿರುಗಾಳಿಗೆ ಆರಿ ಹೋಗಿದೆ.ಅಶಾಂತಿಗೆ ಅರ್ಜೀವವಾಗಿ ಅಜೀರ್ಣ ಮಾತುಗಳು ನಿದ್ದೆಗೆಡಿಸಿಊರ ಮಂದಿಯೊಳಗೆ ಜೀವನದ ನೆಲೆಯ ನಿಲುವು ಬದಲಾಗಿದೆ.ದುಡಿಯದ ಬದುಕು ಕಷ್ಟ ಹರಡಿದ ಹವಾಮಾನದ ಅಭಿಮತ ತಿಳಿಯದೆಕೆಲಸದ ಜಾಗ ಹುಡುಕಿದರೂ…

Continue Readingಮರಿಚೀಕೆ

ಹೈಕುಗಳು

ಲೇಖಕರು : ಶ್ರೀಕಾಂತಯ್ಯ ಮಠ ೧.ಸ್ವರ್ಗ ನರಕನೀ ಬೆಳೆದಂತೆ ಭೂಮಿನಿಂತಲ್ಲೆ ಕಾಣು.೨.ಸಾವಿರ ವರ್ಷಹೀಗೆ ಇರಲಿ ಪ್ರೀತಿಬಂಧ ಸಂಬಂಧ೩.ನೂರೆಂಟು ರೋಗಚಟಗಳ ಮಿಶ್ರಣಅರ್ಧ ಆಯಸ್ಸು.೪.ಸರ್ಕಾರಿ ಬಸ್ಸುಎಲ್ಲರಿಗೂ ಒಂದೆ ದರಖಾಸಗಿ ಏಕೆ೫.ಆರೋಪ ಏಕೆಅಪರಾಧಿ ನಾನಲ್ಲಸುಳ್ಳು ಹೇಳಿಲ್ಲ ಶ್ರೀಕಾಂತಯ್ಯ ಮಠ Turning Points ಟರ್ನಿಂಗ್ ಪಾಯಿಂಟ್ಸ್ (ವಿಂಗ್ಸ್ ಆಫ್…

Continue Readingಹೈಕುಗಳು

ಈ ಜನ ಈ ಸಮಾಜ

ಲೇಖಕರು : ಶ್ರೀಕಾಂತಯ್ಯ ಮಠ ಬರೆದ ಅಕ್ಷರದಲ್ಲಿ ಅರ್ಥವಿತ್ತೆ ಹೊರತು ಅರ್ಥೈಸಿಕೊಳ್ಳುವರಿಲ್ಲಎದುರಿಗೆ ಕಾಣುವ ಸಮಾಜದಲ್ಲಿ ಎಲ್ಲರೂ ಇರುವಾಗ ನನ್ನವರು ಯಾರು ತಿಳಿಯಲಿಲ್ಲ.ನಾನು ಒಬ್ಬನೆಯಿರುವಾಗ ವಿಚಾರದ ಗಂಟು ಕಗ್ಗಂಟು ಹಾಕುತ್ತಿದ್ದೆಎಲ್ಲರ ಜೊತೆಯಿರುವಾಗ ಅವರ ನಂಟನ್ನು ಹಚ್ಚಿಕೊಂಡು ಸೇವಕಂತಿರುತ್ತಿದ್ದೆ.ಕೆಲಸ ಕಾರ್ಯ ತರುವಾಯ ಎಲ್ಲರಿಗೂ ಬೇಕಿದ್ದೆಮನಸ್ಸಿಗೆ…

Continue Readingಈ ಜನ ಈ ಸಮಾಜ

ವಿಶ್ರಾಂತಿ

ಲೇಖಕರು : ಶ್ರೀಕಾಂತಯ್ಯ ಮಠ ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲಯಾವ ಯೋಚನೆಯಲ್ಲಿ ಏನೂ ತೋಚುತ್ತಿಲ್ಲ. ದಿನಗಳು ಹೋದಂತೆ ಮನದಲ್ಲಿ ಭಯದ ದುಗುಡಏನೂ ಒಪ್ಪುತ್ತಿಲ್ಲ ಮನಸ್ಸು ಬರಿ ಕಲ್ಪನೆಯೆ ರಗಡು. ನನಗೆ ನಾನೆ…

Continue Readingವಿಶ್ರಾಂತಿ

ಕನಸು ನನಸು ಮನಸು ಸಂಕಲ್ಪ

ಲೇಖಕರು : ಶ್ರೀಕಾಂತಯ್ಯ ಮಠ ಕನಸುಗಳು ಸಾಲು ಸಾಲು ಯಾವುದು ಆಯ್ಕೆ ಮಾಡಲಿ..!!?ನನಸಾಗದ ಅಸಂಖ್ಯೆ ಕನಸುಗಳು ಯಾವುದನ್ನ ಬಿಡಲಿ...!!?ಬರಿ ಕನಸುಗಳ ಜೀವನವಾದರೆ ಮತ್ತೊಂದನ್ನು ಹೇಗೆ ಸೇರಲು ಬಿಡಲಿ.!!.?ನನಸು ಬಲು ದುಬಾರಿಖರೀದಿಸಲು ಯಾವುದನ್ನ ಆಯ್ಕೆ ಮಾಡಲಿ..!!?ಇಲ್ಲಿ ಉಳಿದು ಬಾಳಬೇಕುಹೊಸತನಕ್ಕೆ ಕೈ ಹಾಕಬೇಕುಕನಸುಗಳ ಯುಗ…

Continue Readingಕನಸು ನನಸು ಮನಸು ಸಂಕಲ್ಪ

ನೀ ಎಲ್ಲಿರುವೆ ಸದಾ ಮಲ್ಲಿಗೆ

ಲೇಖಕರು : ಶ್ರೀಕಾಂತಯ್ಯ ಮಠ ಹೇಳುವ ಮಾತು ನೂರಿದೆಕೇಳುವ ಮನಸ್ಸು ದೂರಿದೆಹೃದಯದ ಬಡಿತ ಜೋರಿದೆಕನಸುಗಳ ಮಧ್ಯೆ ಹೌಹಾರಿದೆ.ಎಲ್ಲಿರುವೆ ಮನದ ಮಲ್ಲಿಗೆವಿಳಾಸ ಕೊಡು ನಾ ಬರುವೆ ಅಲ್ಲಿಗೆನೀ ಎಂದೆಂದೂ ನನಗೆ ಮುಗಿಲ ಮಲ್ಲಿಗೆಇಲ್ಲಿಗೆ ಮುಗಿಯಿತೆ ಈ ಪ್ರೀತಿ ಸಲುಗೆಹೇಳಲು ಬರುವೆ ನಿನ್ನಲ್ಲಿಗೆತಡೆಯದಿರು ಈ…

Continue Readingನೀ ಎಲ್ಲಿರುವೆ ಸದಾ ಮಲ್ಲಿಗೆ

ಖಾಲಿ ಮನಸ್ಸು

ಲೇಖಕರು : ಶ್ರೀಕಾಂತಯ್ಯ ಮಠ ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆಅದರಲ್ಲಿ ಬರೆದ ಭಾವದ ಬರಹ ಯಾರಿಗೊಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡುಸಿಗದೆ ಬೇಸತ್ತು ಮತ್ತೆ ಖಾಲಿ ಮನಸ್ಸು .                  ಹಾರಿ ಹೋಯಿತು ಕನಸಿನ ಗೋಪುರಮೇಲೆದ್ದು ಬರಬೇಕಾಗಿತ್ತುಬರೆದ ಭಾವ ಓದಬೇಕಾಗಿತ್ತುಉಸಿರಿನ ಬೇರು ಗಟ್ಟಿಗೊಳಿಸಲು…

Continue Readingಖಾಲಿ ಮನಸ್ಸು