ಮುಸುಕಿನ ಗುದ್ದಾಟ
ಲೇಖಕರು : ಶಂಕರಗೌಡ ಸಾತ್ಮಾರ ಪರ-ವಿರೋಧಿ ರಾಜಕಾರಣಿಗಳರಾಜಕೀಯ ಡೊಂಬರಾಟಗಳ ನಡುವೆಮನುಷ್ಯ ಕಳೆದು ಹೊಗಿದ್ದಾನೆ ಉಧ್ಯಮಿ-ವಾಣಿಜ್ಯೋಧ್ಯಮಿಗಳವ್ಯಾಪಾರ-ವಹಿವಾಟುಗಳ ನಡುವೆಮನುಷ್ಯತ್ವ ಕಳೆದು ಹೋಗಿದೆ ಧರ್ಮ ದೇವರು ಜಾತಿಗಳಮೊಸಳೆ ಹಿಡಿತಳ ನಡುವೆಮಾನವೀಯತೆ ಕಳೆದು ಹೋಗಿದೆ ಜಗದ್ಗುರು-ಮಠಾಧೀಶರುಗಳಶ್ರೇಷ್ಠತೆಯ ಮೇಲಾಟಗಳ ನಡುವೆಮಾನವ ಪ್ರೀತಿ ಕಳೆದು ಹೋಗಿದೆ ಮಳೆ-ಬೆಳೆಗಳ ಧವಸ-ಧಾನ್ಯಗಳನಿರೀಕ್ಷೆಯ ಕನಸುಗಳ ನಡುವೆಮನುಷ್ಯನ ಜೀವ ಕಳೆದು ಹೋಗಿದೆ. ಶಂಕರಗೌಡ…