ಶಾಂತಿದೂತ

ಸಹನೆಮೂರ್ತಿ ಶಾಂತಿದೂತ ಹಿಂಸೆಯನ್ನು ತ್ಯಜಿಸಿದ ಸತ್ಯವನ್ನು ಪಸರಿಸಿದ ಭಾವ ಹೃದಯೀ ನಮ್ಮ ಬಾಪೂಜಿ ಸತ್ಯ ಶಾಂತಿ ಬೀಜಗಳು ಪುಸ್ತಕಕ್ಕೆ ಬಿತ್ತಿಸಿದ ಅಕ್ಷರಕ್ಕೆ ಸೀಮಿತಾದವು ಹಾಳೆಗಳ ಹೆಮ್ಮರಾದವು ತ್ಯಾಗಮಯಿ ಪುಣ್ಯಕೋಟಿ ನಿಮ್ಮ ಬದುಕು ಸಾರದಲ್ಲಿದೇ ಈ ಭೂಮಿ ನಮ್ಮ ಬದುಕು ನಿಮ್ಮ ನೆನಪ…

Continue Readingಶಾಂತಿದೂತ